This page has not been fully proofread.

8
 
ಯಜುರ್ವೇದ ಉಪಾಕರ್ಮವಿಧಿಃ
 
ಪುಣ್ಯಾಹವಾಚನ ಪ್ರಯೋಗಃ
 
ಪುಣ್ಯಾಹಕ್ಕೆ ಬೇಕಾದ ಸಾಮಗ್ರಿಗಳು: ತಟ್ಟೆ, ಅಕ್ಕಿ, ಎರಡು ಕಳಶಕ್ಕೆ
ಬೇಕಾದ ಚೊಂಬು (ಬಟ್ಟಲು) ಮಾವಿನ ಸೊಪ್ಪು, ೨ ತೆಂಗಿನಕಾಯಿ, ಕಟ್ಟಿದ
ಹೂವು, ಬಿಡಿಹೂವು, ದಕ್ಷಿಣೆ, ವಿಳ್ಳೆದೆಲೆ, ಅಡಿಕೆ, ಹಣ್ಣುಗಳು, ದರ್ಭೆ.
ದಕ್ಷಿಣಕಲಶೇ
 
ಓಂ ಇಮಂ ಮೇ ವರುಣ ಶ್ರುಧೀ ಹವಮದ್ಯಾ ಚ ಮೃಡಯ ।
ತ್ವಾಮವಸ್ಯುರಾ ಚಕೇ । ತತ್ವಾ ಯಾಮಿ ಬ್ರಹ್ಮಣಾ ವಂದಮಾನಸ್ತದಾ
 
0
 
ಶಾಸ್ತೇ ಯಜಮಾನೋ ಹವಿರ್ಭಿಃ। ಅಹೇಡಮಾನೋ ವರುಣೇಹ
ಬೋಧ್ಯುರುಶಗ್ಂಸ ಮಾ ನ ಆಯುಃ ಪ್ರ ಮೋಷೀಃ ॥
 
-
 
ಇತಿ ಅಸ್ಮಿನ್ ಕಲಶೇ ಓಂ ಭೂಃ ವರುಣಮಾವಾಹಯಾಮಿ ।
ಓಂ ಭುವಃ ವರುಣಮಾವಾಹಯಾಮಿ
 
ಓಗ್ಂ ಸುವಃ ವರುಣಮಾವಾಹಯಾಮಿ ।
 
ಓಂ ಭೂರ್ಭುವಸ್ಸುವಃ ವರುಣಮಾವಾಹಯಾಮಿ ॥
 
ಉತ್ತರಕಲಶೇ
 
ಓಂ ವಾಸ್ತೋಷ್ಪತೇ ಪ್ರತಿ ಜಾನೀಹ್ಯಸ್ಮಾನ್‌ಥಾವೇಶೋ ಅನ-
ಮೀವೋ ಭವಾ ನಃ । ಯಮಹೇ ಪ್ರತಿ ತನ್ನೋ ಜುಷಸ್ವ ಶಂ ನ ಏಧಿ
ದ್ವಿಪದೇ ಶಂ ಚತುಷ್ಪದೇ ॥
 
ಅಸ್ಮಿನ್ ಕಲಶೇ ಓಂ ಭೂಃ ವಾಸ್ತುಪುರುಷಮಾವಾಹಯಾಮಿ ।
ಓಂ ಭುವಃ ವಾಸ್ತುಪುರುಷಮಾವಾಹಯಾಮಿ ।
ಓಗ್ಂ ಸುವಃ ವಾಸ್ತುಪುರುಷಮಾವಾಹಯಾಮಿ ।
 
ಓಂ ಭೂರ್ಭುವಸ್ಸುವಃ ವಾಸ್ತುಪುರುಷಮಾವಾಹಯಾಮಿ ॥
ಸ್ಥಾಪಯಾಮಿ । ಪೂಜಯಾಮಿ ।
 
ವಾಸ್ತುವರುಣಾಭ್ಯಾಂ ನಮಃ ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ ॥