2023-09-09 05:07:21 by ambuda-bot

This page has not been fully proofread.

ಬ್ರಹ್ಮಚಾರಿಭಿರಗ್ನಿ
ಕಾರ್ಯಂ
 
ಅದಿತೇಽನ್ವಮಗ್ಗಸ್ಥಾಃ । ಅನುಮತೇಽರ್ಮಸ್ಥಾಃ । ಸರಸ್ವತೇಽನ್ನ-
ಮಗ್ಗಾಃ । ದೇವಸವಿತಃ ಪ್ರಾಸಾವೀಃ ।
 
ನಿಂತುಕೊಂಡು ದಂಡವನ್ನು ಹಿಡಿದು ಅಂಜಲೀಬದ್ದನಾಗಿ ಹೇಳಬೇಕು.
 
ಯತ್ತೇ ಅನ್ನೇ ತೇಜಸೇನಾಹಂ ತೇಜಸ್ವೀ ಭೂಯಾಸಮ್ ಯತ್ತೇ
ಅಷ್ಟೇ ವರ್ಚಸ್ತನಾಹಂ ವರ್ಚಸ್ವೀ ಭೂಯಾಸಮ್ ಯತ್ತೇ ಅನ್ನೇ
ಹರಸೇನಾಹಗ್ಂ ಹರಸ್ವೀ ಭೂಯಾಸಮ್ ॥ ಮಯಿ ಮೇಧಾಂ ಮಯಿ
ಪ್ರಜಾಂ ಮಯ್ಯಗಿಸ್ತೇಜೋ ದಧಾತು ಮಯಿ ಮೇಧಾಂ ಮಯಿ ಪ್ರಜಾಂ
ಮಯೀಂದ್ರ ಇಂದ್ರಿಯಂ ದಧಾತು ಮಯಿ ಮೇಧಾಂ ಮಯಿ ಪ್ರಜಾಂ
ಮಯಿ ಸೂರ್ಯೋ ಭ್ರಾಜೋ ದಧಾತು ॥ (ಕುಳಿತುಕೊಳ್ಳುವುದು)
 

 
111
 
ಪುನಃ ಪ್ರಾರ್ಥನೆ
 
॥॥
 
T
 
ಸ್ವಸ್ತಿ ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ
ಬಲಮ್ । ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ ।
ಶಿಯಂ ದೇಹಿ ಮೇ ಹವ್ಯವಾಹನೋನ್ನಮ ಇತಿ ॥
 
ಚತುಸ್ಸಾಗರಪರ್ಯಂತಂ ಗೋಬ್ರಾಹ್ಮಣೇಭ್ಯಃ ಶುಭಂ ಭವತು ॥
 
ಪ್ರವರವನ್ನು ಹೇಳಿ ನಮಸ್ಕಾರ ಮಾಡಬೇಕು.
 
ಕುಳಿತುಕೊಂಡು ಉತ್ತರ ದಿಕ್ಕಿನಲ್ಲಿ ಹೋಮಭಸ್ಮತೆಗೆದು ನೀರಿನಿಂದ ಕಲಸಿ
 
ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷ
ಮಾ ನೋ ಅನ್ವೇಷು ರೀರಿಷಃ ವೀರಾನ್ಮಾನೋ ರುದ್ರ ಭಾಮಿತೋ
ವಧೀರ್ ಹವಿಷ್ಣತೋ ನಮಸಾ ವಿಧೇಮ ತೇ ॥