This page has not been fully proofread.

ವಿವೇಕಚೂಡಾಮಣಿ
 
ವ್ಯಾಘ್ರಬುದ್ಧಾಧ್ಯಾ ವಿನಿರ್ಮುಕೊಕ್ತೋ ಬಾಣಃ ಪಶ್ಚಾತ್ತು ಗೋಮತ್ತೌ

ನ ತಿಷ್ಠತಿ ಭಿನವ ಲಕ್ಷಂಛಿನತ್ತ್ಯೇವ ಲಕ್ಷ್ಯಂ ವೇಗೇನ ನಿರ್ಭರಮ್ ॥ ೪೫೧
 
೪೫೨]
 
-
 

 
ವ್ಯಾಘ್ರ ಬುದ್ಧಾ -ಧ್ಯಾ = ಹುಲಿ ಎಂಬ ಬುದ್ಧಿಯಿಂದ, ವಿನಿರ್ಮುಕ್ತಃ = ಬಿಡಲ್ಪಟ್ಟ
,
ಬಾಣಃ -= ಬಾಣವು, ಪಶ್ಚಾತ್ = ಅನಂತರ, ಗೋಮತ್ತೌ ತು- = ಹಸು ಎಂಬ ಬುದ್ಧಿ
-
ಯುಂಟಾದರೂ, ನ ತಿಷ್ಠತಿ -= ನಿಲ್ಲುವುದಿಲ್ಲ, ವೇಗೇನ -= ವೇಗದಿಂದ, ನಿರ್ಭರಂ =

ಖಂಡಿತವಾಗಿ ಲಕ್ಷಂ-, ಲಕ್ಷ್ಯಂ = ಗುರಿಯನ್ನು, ಛಿನತ್ತಿ ಏವ = ಹೊಡೆದೇ ಹೊಡೆಯುತ್ತದೆ.

 
೪೫೧. ಹುಲಿಯೆಂಬ ಬುದ್ಧಿಯಿಂದ
ಬಿಡಲ್ಪಟ್ಟ ಬಾಣವು ಅನಂತರ

'ಅದು ಹಸು' ಎಂಬ ಬುದ್ಧಿಯುಂಟಾದರೂ
ನಿಲ್ಲುವುದಿಲ್ಲ; ವೇಗದಿಂದ
 
೪೫೧. ಹುಲಿಯೆಂಬ ಬುದ್ಧಿಯಿಂದ
"ಅದು ಹಸು' ಎಂಬ ಬುದ್ಧಿಯುಂಟಾದರೂ

ತನ್ನ ಗುರಿಯನ್ನು ಖಂಡಿತವಾಗಿ ಹೊಡೆದೇ ಬಿಡುತ್ತದೆ.
 
୭୭୧
 

 
ಪ್ರಾರಬ್ಧಂ ಬಲವತ್ತರಂ ಖಲು ವಿದಾಂ ಭೋಗೇನ ತಸ್ಯ ಕ್ಷಯಃ

ಸಮ್ಯಗ್ ಜ್ಞಾನಹುತಾಶನೇನ ವಿಲಯಃ ಪ್ರಾಕ್ಸಂಚಿತಾ-

ಗಾಮಿನಾಮ್ ।
 

 
ಬ್ರಹ್ಮಾತ್ಮೈಕ್ಯಮವೇಳ್ಕ್ಷ್ಯ ತನ್ಮಯತಯಾ ಯೇ ಸರ್ವದಾ ಸಂಸ್ಥಿತಾ-

ಸ್ತೇಷಾಂ ತತ್ತ್ರಿತಯಂ ನ ಹಿ ಕ್ವಚಿದಪಿ ಬ್ರಹ್ಮೈವ ತೇ ನಿರ್ಗುಣಮ್
 
॥ ೪೫೨
 

 
ಪ್ರಾರಬ್ಧಂ -= ಪ್ರಾರಬ್ಧ ಕರ್ಮವು, ಬಲವತ್ತರಂ ಖಲು = ನಿಜವಾಗಿ ಅತ್ಯಂತ

ಬಲವಾದದ್ದು ; ವಿದಾಂ = ಜ್ಞಾನಿಗಳಿಗೂ, ತಸ್ಯ ಅದರ= ಅದರ, ಭೋಗೇನ -= ಅನುಭವ
-
ದಿಂದಲೇ, ಕ್ಷಯಃ -= ನಾಶವು [ಆಗಬೇಕು]; ಪ್ರಾಕ್ -ಸಂಚಿತ -ಆಗಾಮಿನಾಂ=
=
ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ, [ಕರ್ಮಗಳಲ್ಲಿ] ವಿಲಯಃ = ನಾಶವು
,
ಸಮ್ಯಗ್ ಜ್ಞಾನ. -ಹುತಾಶನೇನ = ಸಮ್ಯಗ್ ಜ್ಞಾ
ನವೆಂಬ ಅಗ್ನಿಯಿಂದ [ಆಗುತ್ತದೆ];

ಯೇ- = ಯಾರು, ಬ್ರಹ್ಮ, -ಆತ್ಮ. -ಐಕ್ಯಂ = ಜೀವಾತ್ಮ -ಪರಮಾತ್ಮರ ಐಕ್ಯವನ್ನು, ಅವೇಕ್
ಷ್ಯ =
ತಿಳಿದುಕೊಂಡು, ತನ್ಮಯತಯಾ = ತನ್ಮಯತೆಯಿಂದಲೇ, ಸರ್ವದಾ = ಯಾವಾಗಲೂ
,
ಸಂಸ್ಥಿತಾಃ -= ಇರುವರೋ, ತೇಷಾಂ = ಅವರಿಗೆ, ತತ್ ತ್ರಿತಯಂ = ಆ ಮೂರೂ
,
ಕ್ವಚಿತ್ ಅಪಿ = ಸ್ವಲ್ಪವಾದರೂ, ನ = ಇರುವುದಿಲ್ಲ; ಹಿ = ಏಕೆಂದರೆ, ತೇ -= ಅವರು

ನಿರ್ಗುಣಂ -= ನಿರ್ಗುಣವಾದ, ಬ್ರಹ್ಮ ಏವ = ಬ್ರಹ್ಮವೇ ಆಗಿರುತ್ತಾರೆ.
 
೨.
 

 
೪೫೨. ಪ್ರಾರಬ್ಧ ಕರ್ಮವು ನಿಜವಾಗಿ ಅತ್ಯಂತ ಬಲವಾದದ್ದು. ಜ್ಞಾನಿ
-
ಗಳು ಅದನ್ನು ಅನುಭವಿಸಿಯೇ ನಾಶಗೊಳಿಸಬೇಕು. ಸಮ್ಯಗ್ ಜ್ಞಾನ
 
-
ವೆಂಬ ಅಗ್ನಿಯಿಂದ ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ ಕರ್ಮ

ಗಳೆಲ್ಲ ನಾಶವಾಗುತ್ತವೆ. ಆದರೆ ಯಾರು ಜೀವಾತ್ಮ ಪರಮಾತ್ಮರ ಐಕ್ಯವನ್ನು