We're performing server updates until 1 November. Learn more.

This page has not been fully proofread.

ವಿವೇಕಚೂಡಾಮಣಿ
 
ವ್ಯಾಘ್ರಬುದ್ಧಾ ವಿನಿರ್ಮುಕೊ ಬಾಣಃ ಪಶ್ಚಾತ್ತು ಗೋಮತ್ ।
ನ ತಿಷ್ಠತಿ ಭಿನವ ಲಕ್ಷಂ ವೇಗೇನ ನಿರ್ಭರಮ್ ॥ ೪೫೧ ।
 
೪೫೨]
 
-
 
ವ್ಯಾಘ್ರ ಬುದ್ಧಾ - ಹುಲಿ ಎಂಬ ಬುದ್ಧಿಯಿಂದ ವಿನಿರ್ಮುಕ್ತ = ಬಿಡಲ್ಪಟ್ಟ
ಬಾಣಃ - ಬಾಣವು ಪಶ್ಚಾತ್ = ಅನಂತರ ಗೋಮತ್ ತು- ಹಸು ಎಂಬ ಬುದ್ಧಿ
ಯುಂಟಾದರೂ ನ ತಿಷ್ಠತಿ - ನಿಲ್ಲುವುದಿಲ್ಲ, ವೇಗೇನ - ವೇಗದಿಂದ ನಿರ್ಭರಂ =
ಖಂಡಿತವಾಗಿ ಲಕ್ಷಂ- ಗುರಿಯನ್ನು ಛಿನ ಏವ = ಹೊಡೆದೇ ಹೊಡೆಯುತ್ತದೆ.
ಬಿಡಲ್ಪಟ್ಟ ಬಾಣವು ಅನಂತರ
ನಿಲ್ಲುವುದಿಲ್ಲ; ವೇಗದಿಂದ
 
೪೫೧. ಹುಲಿಯೆಂಬ ಬುದ್ಧಿಯಿಂದ
"ಅದು ಹಸು' ಎಂಬ ಬುದ್ಧಿಯುಂಟಾದರೂ
ತನ್ನ ಗುರಿಯನ್ನು ಖಂಡಿತವಾಗಿ ಹೊಡೆದೇ ಬಿಡುತ್ತದೆ.
 
୭୭୧
 
ಪ್ರಾರಬ್ಧಂ ಬಲವತ್ತರಂ ಖಲು ವಿದಾಂ ಭೋಗೇನ ತಸ್ಯ ಕ್ಷಯಃ
ಸಮ್ಯಗ್ ಜ್ಞಾನಹುತಾಶನೇನ ವಿಲಯಃ ಪ್ರಾಕ್ಸಂಚಿತಾ-
ಗಾಮಿನಾಮ್ ।
 
ಬ್ರಹ್ಮಾತ್ಮಕ್ಯಮವೇಳ್ ತನ್ಮಯತಯಾ ಯೇ ಸರ್ವದಾ ಸಂಸ್ಥಿತಾ-
ಸ್ತೇಷಾಂ ತತಯಂ ನ ಹಿ ಕ್ವಚಿದಪಿ ಬ್ರಹ್ಮವ ತೇ ನಿರ್ಗುಣಮ್
 
॥ ೪೫೨
 
ಪ್ರಾರಬ್ಧಂ - ಪ್ರಾರಬ್ಧ ಕರ್ಮವು ಬಲವತ್ತರಂ ಖಲು = ನಿಜವಾಗಿ ಅತ್ಯಂತ
ಬಲವಾದದ್ದು ; ವಿದಾಂ = ಜ್ಞಾನಿಗಳಿಗೂ ತಸ್ಯ ಅದರ ಭೋಗೇನ - ಅನುಭವ
ದಿಂದಲೇ ಕ್ಷಯಃ - ನಾಶವು [ಆಗಬೇಕು]; ಪ್ರಾಕ್ ಸಂಚಿತ ಆಗಾಮಿನಾಂ=
ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ [ಕರ್ಮಗಳಲ್ಲಿ ವಿಲಯಃ = ನಾಶವು
ಸಮ್ಯಗ್ ಜ್ಞಾನ. ಹುತಾಶನೇನ – ಸಮ್ಯಗ್ ಜ್ಞಾನ
ನವೆಂಬ ಅಗ್ನಿಯಿಂದ [ಆಗುತ್ತದೆ];
ಯೇ- ಯಾರು ಬ್ರಹ್ಮ, ಆತ್ಮ. ಐಕ್ಯಂಜೀವಾತ್ಮ ಪರಮಾತ್ಮರ ಐಕ್ಯವನ್ನು ಅವೇಕ್ಷ
ತಿಳಿದುಕೊಂಡು ತನ್ಮಯತಯಾ = ತನ್ಮಯತೆಯಿಂದಲೇ ಸರ್ವದಾ = ಯಾವಾಗಲೂ
ಸಂಸ್ಥಿತಾಃ - ಇರುವರೋ ತೇಷಾಂ = ಅವರಿಗೆ ತತ್ ತ್ರಿತಯಂ = ಆ ಮೂರೂ
ಕ್ವಚಿತ್ ಅಪಿ = ಸ್ವಲ್ಪವಾದರೂ ನ ಇರುವುದಿಲ್ಲ; ಹಿ = ಏಕೆಂದರೆ ತೇ - ಅವರು
ನಿರ್ಗುಣಂ - ನಿರ್ಗುಣವಾದ ಬ್ರಹ್ಮ ಏವ – ಬ್ರಹ್ಮವೇ ಆಗಿರುತ್ತಾರೆ.
 
೨.
 
೪೫೨. ಪ್ರಾರಬ್ಧ ಕರ್ಮವು ನಿಜವಾಗಿ ಅತ್ಯಂತ ಬಲವಾದದ್ದು. ಜ್ಞಾನಿ
ಗಳು ಅದನ್ನು ಅನುಭವಿಸಿಯೇ ನಾಶಗೊಳಿಸಬೇಕು. ಸಮ್ಯಗ್ ಜ್ಞಾನ
 
ವೆಂಬ ಅಗ್ನಿಯಿಂದ ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ ಕರ್ಮ
ಗಳೆಲ್ಲ ನಾಶವಾಗುತ್ತವೆ. ಆದರೆ ಯಾರು ಜೀವಾತ್ಮ ಪರಮಾತ್ಮರ ಐಕ್ಯವನ್ನು