This page has not been fully proofread.

ವಿವೇಕಚೂಡಾಮಣಿ
 
]
 
ಅಹಂ ಬ್ರಹ್ಮೇತಿ ವಿಜ್ಞಾನಾತ್ ಕಲ್ಪಕೋಟಿ-ಶತಾರ್ಜಿತಮ್ ।

ಸಂಚಿತಂ ವಿಲಯಂ ಯಾತಿ ಪ್ರಬೋಧಾತ್ ಸ್ವಪ್ನ-ಕರ್ಮವತ್
 
॥ ೪೪೬ ॥
 

 
ಅಹಂ = ನಾನು, ಬ್ರಹ್ಮ = ಬ್ರಹ್ಮವು, ಇತಿ = ಎಂಬ, ವಿಜ್ಞಾನಾತ್ -= ವಿಜ್ಞಾನ
-
ದಿಂದ, ಕಲ್ಪಕೋಟಿ.-ಶತಾರ್ಜಿತಂ -= ನೂರು ಕೋಟಿ ಕಲ್ಪಗಳಿಂದ ಸಂಪಾದಿಸಿದ್ದ
,
ಸಂಚಿತಂ -= ಸಂಚಿತ ಕರ್ಮವು, ಪ್ರಬೋಧಾತ್= = ಎಚ್ಚರದಿಂದ ಸ್ವಪ್ನ-ಕರ್ಮವತ್
, ಸ್ವಪ್ನ-ಕರ್ಮವತ್ =
ಸ್ವಪ್ನ ಕರ್ಮದ ಹಾಗೆ, ವಿಲಯಂ = ನಾಶವನ್ನು, ಯಾತಿ = ಹೊಂದುತ್ತದೆ.
 

 
೪೪೬. 'ನಾನು ಬ್ರಹ್ಮವು' ಎಂಬ ಐಕ್ಯಜ್ಞಾನದಿಂದ ನೂರಾರು ಕೋಟಿ

ಕಲ್ಪಗಳಿಂದ ಸಂಪಾದಿಸಿರುವ ಸಂಚಿತಕರ್ಮವೂ[^೧] ಕೂಡ-- ಎಚ್ಚರವಾದ

ಮೇಲೆ ಸ್ವಪ್ನದಲ್ಲಿ ಮಾಡಿದ ಕರ್ಮವು ನಾಶವಾಗುವಂತೆ-- ನಾಶವಾಗುತ್ತದೆ.

 
[^] ಫಲವನ್ನು ಕೊಡಲು ಪ್ರಾರಂಭವಾಗದಿರುವ ಪೂರ್ವಕರ್ಮ
 
೨೨೭
 
.]
 
ಯತ್ಕೃ
ತಂ ಸ್ವಪ್ನವೇಲಾಯಾಂ ಪುಣ್ಯಂ ವಾ ಪಾಪಮುಲ್ಬಣಮ್ ।

ಸುಪ್ರೋತೋತ್ಥಿತಸ್ಯ ಕಿಂ ತತ್ ಸ್ಯಾತ್ ಸ್ವರ್ಗಾಯ ನರಕಾಯ ವಾ
 
॥ ೪೪೭ ॥
 
ಸ್ವಪ್ನ

 
ಸ್ವಪ್ನ
ವೇಲಾಯಾಂ = ಸ್ವಪ್ನದ ಕಾಲದಲ್ಲಿ, ಪುಣ್ಯಂ
ವಾ = ಪುಣ್ಯವಾಗಲಿ,
ಉಲ್ಬಣಂ -= ಭೀಕರವಾದ, ಪಾಪಂ [ಮಾವಾ] = ಪಾಪವಾಗಲಿ
 
=
 
ವಾ = = ಪುಣ್ಯವಾಗಲಿ
ಯತ್ -
, ಯತ್ = ಯಾವುದು
 
,
ಕೃತಂ = ಮಾಡಲ್ಪಟ್ಟಿತೊ, ಸುಪ್ತ -ತಸ್ಯ -ತ್ಥಿತಸ್ಯ = ನಿದ್ರೆಯಿಂದ ಎಚ್ಚೆತ್ತವನಿಗೆ ತತ್
, ತತ್ =
ಅದು, ಸ್ವರ್ಗಾಯ -= ಸ್ವರ್ಗಕ್ಕೆ, ನರಕಾಯ ವಾ -
 
= ನರಕಕ್ಕೆ, ಕಿಂ ಸ್ಯಾತ್ = ಕಾರಣ
 

ವಾಗುವುದೆ?
 
ನರಕಕ್ಕೆ
 

 
೪೪೭. ಸ್ವಪ್ನದಲ್ಲಿ ಮಾಡಿದ್ದ ಪುಣ್ಯಕರ್ಮವಾಗಲಿ ಅಥವಾ ಭೀಕರ
-
ವಾದ ಪಾಪವಾಗಲಿ ನಿದ್ರೆಯಿಂದ ಎಚ್ಚೆತ್ತವನಿಗೆ ಸ್ವರ್ಗಕ್ಕೆ ಅಥವಾ ನರಕಕ್ಕೆ

ಕಾರಣವಾಗುವುದೆ?
 

 
ಸ್ವಮಸಂಗಮುದಾಸೀನಂ ಪರಿಜ್ಞಾಯ ನಭೋ ಯಥಾ ।

ನ ಶಿಷ್ಯತೇ ಚ ಯಂತ್ಕಿಂಚಿತ್ ಕದಾಚಿದ್ಘಾಭಾವಿಕರ್ಮಭಿಃ
 
॥ ೪೪೮
 

 
ನಭಃ = ಆಕಾಶವು, ಯಥಾ -= ಹೇಗೋ, [ಹಾಗೆಯೇ] ಸ್ವಂ = ತನ್ನ ಆತ್ಮನನ್ನು
,
ಅಸಂಗಂ = ಅಸಂಗನೆಂದೂ, ಉದಾಸೀನಂ = ಉದಾಸೀನನೆಂದೂ, ಪರಿಜ್ಞಾಯ -
=
ತಿಳಿದುಕೊಂಡು, [ಯತಿಯು] ಭಾವಿಕರ್ಮಭಿಃ -= ಆಗಾಮಿ ಕರ್ಮಗಳಿಂದ ಯಂ
, ಯತ್ಕಿಂ-
ಚಿತ್ = ಸ್ವಲ್ಪವಾದರೂ, ಕದಾಚಿತ್ -= ಎಂದಿಗೂ ನ ಶಿ, ನ ಶ್ಲಿಷ್ಯತೇ -= ಲಿಪ್ತನಾಗುವುದಿಲ್ಲ.