This page has not been fully proofread.

ವಿವೇಕಚೂಡಾಮಣಿ
 
]
 
ಅಹಂ ಬ್ರಹ್ಮತಿ ವಿಜ್ಞಾನಾತ್ ಕಲ್ಪಕೋಟಿ-ಶತಾರ್ಜಿತಮ್ ।
ಸಂಚಿತಂ ವಿಲಯಂ ಯಾತಿ ಪ್ರಬೋಧಾತ್ ಸ್ವಪ್ನ-ಕರ್ಮವತ್
 
॥ ೪೪೬ ॥
 
ಅಹಂ = ನಾನು ಬ್ರಹ್ಮ ಬ್ರಹ್ಮವು ಇತಿ = ಎಂಬ ವಿಜ್ಞಾನಾತ್ - ವಿಜ್ಞಾನ
ದಿಂದ ಕಲ್ಪಕೋಟಿ.ಶತಾರ್ಜಿತಂ - ನೂರು ಕೋಟಿ ಕಲ್ಪಗಳಿಂದ ಸಂಪಾದಿಸಿದ್ದ
ಸಂಚಿತಂ - ಸಂಚಿತ ಕರ್ಮವು ಪ್ರಬೋಧಾತ್=ಎಚ್ಚರದಿಂದ ಸ್ವಪ್ನ-ಕರ್ಮವತ್
ಸ್ವಪ್ನ ಕರ್ಮದ ಹಾಗೆ ವಿಲಯಂ ನಾಶವನ್ನು ಯಾತಿ = ಹೊಂದುತ್ತದೆ.
 
೪೪೬. 'ನಾನು ಬ್ರಹ್ಮವು' ಎಂಬ ಐಕ್ಯಜ್ಞಾನದಿಂದ ನೂರಾರು ಕೋಟಿ
ಕಲ್ಪಗಳಿಂದ ಸಂಪಾದಿಸಿರುವ ಸಂಚಿತಕರ್ಮವೂ ಕೂಡ ಎಚ್ಚರವಾದ
ಮೇಲೆ ಸ್ವಪ್ನದಲ್ಲಿ ಮಾಡಿದ ಕರ್ಮವು ನಾಶವಾಗುವಂತೆ ನಾಶವಾಗುತ್ತದೆ.
[೧ ಫಲವನ್ನು ಕೊಡಲು ಪ್ರಾರಂಭವಾಗದಿರುವ ಪೂರ್ವಕರ್ಮ
 
೨೨೭
 
ಯತಂ ಸ್ವಪ್ನವೇಲಾಯಾಂ ಪುಣ್ಯಂ ವಾ ಪಾಪಮುಲ್ಬಣಮ್ ।
ಸುಪ್ರೋತಸ್ಯ ಕಿಂ ತತ್ ಸ್ಯಾತ್ ಸ್ವರ್ಗಾಯ ನರಕಾಯ ವಾ
 
॥ ೪೪೭ ॥
 
ಸ್ವಪ್ನ ವೇಲಾಯಾಂ = ಸ್ವಪ್ನದ ಕಾಲದಲ್ಲಿ ಪುಣ್ಯಂ
ಉಲ್ಬಣಂ - ಭೀಕರವಾದ ಪಾಪಂ [ಮಾ] = ಪಾಪವಾಗಲಿ
 
=
 
ವಾ = = ಪುಣ್ಯವಾಗಲಿ
ಯತ್ - ಯಾವುದು
 
ಕೃತಂ = ಮಾಡಲ್ಪಟ್ಟಿತೊ ಸುಪ್ತ ಉತಸ್ಯ - ನಿದ್ರೆಯಿಂದ ಎಚ್ಚೆತ್ತವನಿಗೆ ತತ್
ಅದು ಸ್ವರ್ಗಾಯ - ಸ್ವರ್ಗಕ್ಕೆ ನರಕಾಯ ವಾ -
 
ಸ್ಯಾತ್ = ಕಾರಣ
 
ವಾಗುವುದೆ?
 
ನರಕಕ್ಕೆ
 
೪೪೭. ಸ್ವಪ್ನದಲ್ಲಿ ಮಾಡಿದ್ದ ಪುಣ್ಯಕರ್ಮವಾಗಲಿ ಅಥವಾ ಭೀಕರ
ವಾದ ಪಾಪವಾಗಲಿ ನಿದ್ರೆಯಿಂದ ಎಚ್ಚೆತ್ತವನಿಗೆ ಸ್ವರ್ಗಕ್ಕೆ ಅಥವಾ ನರಕಕ್ಕೆ
ಕಾರಣವಾಗುವುದೆ?
 
ಸ್ವಮಸಂಗಮುದಾಸೀನಂ ಪರಿಜ್ಞಾಯ ನಭೋ ಯಥಾ ।
ನ ಶಿಷ್ಯತೇ ಚ ಯಂಚಿತ್ ಕದಾಚಿದ್ಘಾವಿಕರ್ಮಭಿಃ
 
॥ ೪೪೮
 
ನಭಃ = ಆಕಾಶವು ಯಥಾ - ಹೇಗೋ [ಹಾಗೆಯೇ] ಸ್ವಂ ತನ್ನ ಆತ್ಮನನ್ನು
ಅಸಂಗಂ = ಅಸಂಗನೆಂದೂ ಉದಾಸೀನಂ ಉದಾಸೀನನೆಂದೂ ಪರಿಜ್ಞಾಯ -
ತಿಳಿದುಕೊಂಡು [ಯತಿಯು] ಭಾವಿಕರ್ಮಭಿಃ - ಆಗಾಮಿ ಕರ್ಮಗಳಿಂದ ಯಂ
ಚಿತ್ = ಸ್ವಲ್ಪವಾದರೂ ಕದಾಚಿತ್ - ಎಂದಿಗೂ ನ ಶಿಷ್ಯತೇ - ಲಿಪ್ತನಾಗುವುದಿಲ್ಲ.