This page has not been fully proofread.

ಯಜುರ್ವೇದ ಉಪಾಕರ್ಮವಿಧಿಃ
 
ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ ।
ಹೋತಾರಂ ರತ್ನಧಾತಮಗ್ಗ ಸ್ವಾಹಾ । ಛಂದೋಭ್ಯ ಇದಂ ನ ಮಮ ॥
ಅಗ್ನ ಆ ಯಾಹಿ ವೀತಯೇ ಗೃಣಾನೋ ಹವ್ಯದಾತಯೇ। ನಿ
ಹೋತಾ ಸತ್ನಿ ಬರ್ಹಿಷಿ ಸ್ವಾಹಾ । ಛಂದೋಭ್ಯ ಇದಂ ನ ಮಮ ॥
 

 
74
 
ಶಂ ನೋ ದೇವೀರಭಿಷ್ಟಯ ಆಪೋಭವಂತು ಪೀತಯೇ।
ಶಂಯೋರಭಿಸವಂತು ನಃ ಸ್ವಾಹಾ ಛಂದೋಭ್ಯ ಇದಂ ನ ಮಮ ॥
 
ಯಜ್ಯೋಪವೀತದಾನಧಾರಣಮ್
 
ಪೂರ್ವೋಚ್ಚರಿತ ಏವಂಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥ್
ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅನ್ವೇಷ್ಯಮಾಣಾನಾಂ
 
ಛಂದಸಾಂ
 
ಸವೀರ್ಯತ್ವಾಯ
 
ಅಧ್ಯಾಯೋಪಾಕರ್ಮಾಂಗ
 
ಶೌತ ಸ್ಮಾರ್ತ
 
ಕರ್ಮಾನುಷ್ಠಾನ ಯೋಗ್ಯತಾಸಿದ್ದರ್ಥಂ ಯಜ್ಯೋಪವೀತ ಪೂಜಾ, ದಾನ,
ಧಾರಣಂ ಚ ಕರಿಷ್ಯ ॥
 
(ಧಾರಣೆಯ ಯಜ್ಯೋಪವೀತವನ್ನು ತಟ್ಟೆಯಲ್ಲಿ ಇಟ್ಟು ಅರಿಶಿಣವನ್ನು ಹಚ್ಚಿ
ಬ್ರಹ್ಮಗಂಟಿಗೆ ಕುಂಕುಮವನ್ನು ಹಚ್ಚಿ ಪೂಜಿಸಬೇಕು)
 
ಯಜ್ಯೋಪವೀತೇ ಪ್ರಥಮಗ್ರಂಥ ಬ್ರಹ್ಮಾಣಂ ಆವಾಹಯಾಮಿ ।
 
ದ್ವಿತೀಯಗ್ರಂಥ ವಿಷ್ಣುಂ ಆವಾಹಯಾಮಿ ।
ತೃತೀಯಗ್ರಂಥ ರುದ್ರಂ ಆವಾಹಯಾಮಿ ।
 
ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ ।
ಆವಾಹಯಾಮಿ ರತ್ನಸಿಂಹಾಸನಂ ಸಮರ್ಪಯಾಮಿ ।
ಪಾದಯೋಃ ಪಾದ್ಯಂ ಪಾದ್ಯಂ ಸಮರ್ಪಯಾಮಿ ।
ಹಸ್ತಯೋಃ ಅರ್ಘಮರ್ಥ್ಯಂ ಸಮರ್ಪಯಾಮಿ ।
ಮುಖೇ ಆಚಮನಂ ಸಮರ್ಪಯಾಮಿ ।
ಶುದ್ಧೋದಕ ಸ್ನಾನಂ ಸಮರ್ಪಯಾಮಿ ।
ವಸ್ತಾಂತೇ ಪುಷ್ಪಂ ಸಮರ್ಪಯಾಮಿ ।