This page has not been fully proofread.

ಯಜುರ್ವೇದ ಉಪಾಕರ್ಮವಿಧಿಃ
 
ಫಲ ತಾಂಬೂಲ, ಹಿರಣ್ಯ, ಗಂಧ, ಪುಷ್ಪ, ಅಕ್ಷತ ಯುಕ್ತ ಭಾಜನಂ
ಗೃಹೀತ್ವಾ ಇಷ್ಟದೇವಂ ಸಂಪ್ರಾರ್ಥ ಸಭಾವಂದನಂ ಕುರ್ಯಾತ್ ॥
 
2
 
(ಫಲ, ತಾಂಬೂಲ, ದಕ್ಷಿಣೆ, ಗಂಧ, ಪುಷ್ಪ, ಅಕ್ಷತೆಗಳಿಂದ ಕೂಡಿದ
ತಟ್ಟೆಯೊಂದಿಗೆ ಇಷ್ಟದೇವತೆಯನ್ನು ಪ್ರಾರ್ಥಿಸುತ್ತಾ ಸಭೆಗೆ ವಂದನೆ ಮಾಡಿ.)
ಓಂ ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ ।
ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಽಂಘ್ರಯುಗಂ ಸ್ಮರಾಮಿ ॥
ಸುಮುಹೂರ್ತೋಽಸ್ತು ಸುಪ್ರತಿಷ್ಠಿತಮಸ್ತು ॥
 
ಓಂ ನಮಸ್ಸದಸೇ ನಮಸ್ಸದಸಸ್ವತಯೇ ನಮಸ್ಸಖೀನಾಂ ಪುರೋ
ಗಾಣಾಂ ಚಕ್ಷುಷೇ ನಮೋ ದಿವೇ ನಮಃ ಪೃಥಿವ್ಯ ಸಪ್ರಥ ಸಭಾಂ ಮೇ
ಗೋಪಾಯ । ಯೇ ಚ ಸಭ್ಯಾಸಭಾಸದಃ। ತಾನಿಂದ್ರಿಯಾ ವತಃ ಕುರು ।
 
ಸರ್ವಮಾಯುರುಪಾಸತಾಮ್ ॥
 
ಸರ್ವೆಭೋ ಮಹಾಜನೇಯ್ಯೋ ನಮಃ । ಸುಮೂಹೂರ್ತೋಽಸ್ಕೃತಿ
ಭವಂತೋ ಬ್ರುವಂತು । ಸುಮುಹೂರ್ತೋಽಸ್ತು ॥
 
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ ।
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ ॥
 
ತದಂಗನ ಕಲಶಪೂಜಾಂ ಕರಿಷ್ಯ
 
ಕಲಶಂ-ಗಂಧಾಕ್ಷತ-ಪತ್ರ-ಪುರಭ್ಯರ್ಚ್ಯ । ಕಲಶಂ ಸ್ಪಷ್ಟಾ ।
ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಸಮಾಶ್ರಿತಃ । ಮೂಲೇ ತತ್ರ ಸ್ಥಿತೋ
ಬ್ರಹ್ಮಾ ಮಧ್ಯೆ ಮಾತೃಗಣಾಃ ಸ್ಮೃತಾಃ । ಕುಕ್ಷೌ ತು ಸಾಗರಾಸರ್ವೆ
ಸಪ್ತದ್ವೀಪಾ ವಸುಂಧರಾ । ಋಗ್ವದೋಽಥಯಜುರ್ವೇದಃ ಸಾಮವೇದೋ
ಹ್ಯಥರ್ವಣಃ । ಅಂಗೈಶ್ಚ ಸಹಿತಾಸರ್ವೆ ಕಲಶಾಂಬುಸಮಾಶ್ರಿತಾಃ ।
 
ಆಯಾಂತು ದೇವಪೂಜಾರ್ಥಂ ದುರಿತಕ್ಷಯಕಾರಕಾಃ । ಗಂಗ ಚ
ಯಮುನೇ ಚೈವ ಗೋದಾವರಿ ಸರಸ್ವತಿ । ನರ್ಮದೇ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ ಕುರು ॥