This page has not been fully proofread.

ಯಜುರ್ವೇದ ಉಪಾಕರ್ಮವಿಧಿಃ
 
ಮಾನೀಯ ಯಥಾ ಪರಿಸ್ತರಣಾದ್ಬಹಿಃ ಪ್ರಾಕ್ ಉದಗ್ವಾ ನಿದಧ್ಯಾತ್ ।
ಅಗಾ ನಯನ ಪಾತ್ರಯೋಃ ಅಕ್ಷತೋದಕಂ ನಿನೀಯ । ಅಗ್ನಿಮಿಧ್ವಾ ॥
 
(ಅಗ್ನಿಯ ಪ್ರತಿಷ್ಠೆಯಾಗಿರುವುದರಿಂದ ಮಂತ್ರಗಳನ್ನು ಉಚ್ಚಾರಣೆ
ಮಾಡಿದರೆ ಸಾಕು.)
 
30
 
ಈಶಾನ್ಯ ದಿಗ್ಗಾಗೇ ಪ್ರಾಗ್ದಶೇ ವಾ ಗೋಮಯೇ ನೋಪಲಿಪ್ಯ ।
ರಂಗವಲ್ಯಾದಿಭಿರಲಂಕೃತ
ಮಂಟಪದೇಶೇ ತಂಡುಲೋಪರಿಸ್ಥಾಪಿತ
 
ದರ್ಭಗ್ರಂಥಿಷು ದಕ್ಷಿಣತ ಆರಭ್ಯ ಪ್ರಾಜಾಪತ್ಯಾದಿ ನವಕಾಂಡರ್ಷಿನ್
ಆರಾಧಯೇತ್ । ಸರ್ವೆ ನಿವೀತೀ ಭೂತ್ವಾ ।
 
ಪ್ರಜಾಪತಿಂ ಕಾಂಡಋಷಿಮಾವಾಹಯಾಮಿ ।
ಸೋಮಂ ಕಾಂಡಋಷಿಮಾವಾಹಯಾಮಿ ।
 
ಅಗ್ನಿಂ ಕಾಂಡಋಷಿಮಾವಾಹಯಾಮಿ ।
 
ವಿಶ್ವಾಂ ದೇವಾನ್ ಕಾಂಡಋಷೀನ್ ಆವಾಹಯಾಮಿ ।
ಸಾಂಹಿತೀರ್ದವತಾ ಉಪನಿಷದ ಆವಾಹಯಾಮಿ ।
ಯಾಕೀರ್ದವತಾ ಉಪನಿಷದ ಆವಾಹಯಾಮಿ ।
ವಾರುಣೀರ್ದೇವತಾ ಉಪನಿಷದ ಆವಾಹಯಾಮಿ ।
- ಬ್ರಹ್ಮಾಣಂ ಸ್ವಯಂಭುವಂ ಆವಾಹಯಾಮಿ ।
ಸದಸಸ್ಪತಿಮಾವಾಹಯಾಮಿ ।
 
ಉಪವೀತಿನಃ ॥
 
ಸದಸಸ್ವತಿಮದ್ದುತಂ ಪ್ರಿಯಮಿಂದ್ರ ಕಾಮ್ಯಮ್ ।
 

 
ಮೇಧಾಮಯಾಸಿಷಮ್ ।
 
ಸನಿಂ
 
ಸದಸಸತಯ ನಮಃ । ಪ್ರಾಜಾಪತ್ಯಾದಿನವಕಾಂಡಋಷಿಭೋ ನಮಃ ।
ಧ್ಯಾನಾವಾಹನಾದಿ ಷೋಡಷೋಪಚಾರಪೂಜಾಂ ಕರಿಷ್ಯ ॥
 
ಆವಾಹನಂ
 
ಓಂ ಸಹಸ್ರಶೀರ್‌ ಷಾ ಪುರುಷಃ । ಸಹಸ್ರಾಕ್ಷಃ ಸಹಸ್ರಪಾತ್ । ಸ
ಭೂಮಿಂ ವಿಶ್ವತೋ ವೃತ್ವಾ । ಅತ್ಯತಿಷ್ಠದ್ದಶಾಂಗುಲಮ್ ।
 
ಆವಾಹನಂ ಸಮರ್ಪಯಾಮಿ ॥