2023-09-09 05:07:24 by ambuda-bot

This page has not been fully proofread.

ಯಜ್ಯೋಪವೀತಧಾರಣಕ್ರಮ
 
ಈ ಮಂತ್ರಾಂತದಲ್ಲಿ ಬಲದ ಕೈ ಮುಂದಾಗಿ ತಲೆಯಿಂದ ಕತ್ತಿನಲ್ಲಿ

ಧರಿಸಬೇಕು. ಅನಂತರ ಆಚಮನ ಮಾಡಬೇಕು.
 
123
 
ಆಮೇಲೆ ಗೃಹಸ್ಥನಾದವನು, ಗೃಹಸ್ಥಾಶ್ರಮ ವಿಹಿತಂ ದ್ವಿತೀಯ
ಯಜ್ಯೋಪವೀತ ಧಾರಣಂ ಕರಿಷ್ಟೇ ಎಂದು ಸಂಕಲ್ಪಿಸಿ ಪೂರ್ವದಂತೆ
ಮಂತ್ರಾಂತದಲ್ಲಿ ಎರಡನೇ ಯಜ್ಯೋಪವೀತವನ್ನು ಧರಿಸಿ ಆಚಮನವನ್ನು
 
ಮಾಡಬೇಕು.
 
ಹಾಕಿಕೊಂಡ ರೀತಿಯಲ್ಲಿಯೇ ಹಳೆಯ ಒಂದು ಯಜ್ಯೋಪವೀತವನ್ನು
ತೆಗೆದು ಆಚಮನ ಮಾಡಿ ಅನಂತರ ಹಳೆಯ ದ್ವಿತೀಯ ಯಜ್ಯೋಪವೀತವನ್ನು
ತೆಗೆದು ಆಚಮನವನ್ನು ಮಾಡಬೇಕು.
 
ಉಪವೀತಂ ಭಿನ್ನತಂತುಂ ಜೀರ್ಣಕಲ ದೂಷಿತಮ್ ।
ವಿಸೃಜಾಮಿ ಪರಬ್ರಹ್ಮನ್ ವರ್ಚೊದೀರ್ಘಾಯುರುಮೇ ॥
ಯಜ್ಯೋಪವೀತಂ ವಿಸೃಜ್ಯ ॥
 
ಓಂ ತತ್ ಸತ್
 
*****