2023-09-09 05:07:24 by ambuda-bot

This page has not been fully proofread.

ಯಜುರ್ವೇದ ಉಪಾಕರ್ಮವಿಧಿಃ
 
ಮಧವೋಽಸಾನೀತಿ। ಏಕಧಾ ಬ್ರಹ್ಮಣ ಉಪ ಹರತಿ। ಏಕದೈವ
 
ಯಜಮಾನ ಆಯುಸ್ತೇಜೋ ದಧಾತಿ ॥
 
122
 
ಮಂಗಳನೀರಾಜನಂ ದರ್ಶಯಾಮಿ ।
 
ನೀರಾಜನಾನಂತರಂ ಆಚಮನಂ ಸಮರ್ಪಯಾಮಿ ।
ಪರಿಮಳ ಪತ್ರ-ಪುಷ್ಪಾಣಿ ಸಮರ್ಪಯಾಮಿ । ರಕ್ಷಾಂ ಧಾರಯಾಮಿ ॥
 
(ನೀರಾಜನದ ಆರತಿಯನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ಕಣ್ಣಿಗೆ
ಒತ್ತಿಕೊಳ್ಳುವುದು)
 
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ॥
 
ಅನಯಾ ಪೂಜಯಾ ಯಜ್ಯೋಪವೀತಃ ಸುಪ್ರೀತಃ ಸುಪ್ರಸನ್ನೋ
ವರದೋ ಭವಂತು (ಅಕ್ಷತೆ ನೀರನ್ನು ಬಿಡುವುದು), ಪ್ರಸಾದ ಪುಷ್ಪಂ ಶಿರಸಾ
ಗೃಹ್ಯಾಮಿ ।
 
(ಒಂದು ಜೊತೆ ಯಜ್ಯೋಪವೀತವನ್ನು ವಿಳ್ಳೆದೆಲೆ ಅಡಿಕೆ ಇಟ್ಟು ಯಥಾಶಕ್ತಿ
ದಕ್ಷಿಣೆಯನ್ನು ಇಟ್ಟು ಪ್ರೋತ್ರಿಯರಿಗೆ ಕೊಡುವುದು ಅಥವಾ ಧಾರೆ ಎರೆದು
ಸಮಯ ಸಿಕ್ಕಿದಾಗ ಅದೇ ದಿನವೇ ಕೊಡಬಹುದು).
 
ಯಜ್ಯೋಪವೀತ ಧಾರಣೆ
 
ಬಲಗೈ ಮೇಲಕ್ಕೆ ಮೇಲುಮುಖವಾಗಿ, ಎಡಗೈ ಕೆಳಗೆ ಕೆಳಮುಖವಾಗಿಟ್ಟು
ಯಜ್ಯೋಪವೀತವನ್ನು ಹಿಡಿದು,
 
ಯಜ್ಯೋಪವೀತಮಿತ್ಯಸ್ಯಮಂತ್ರಸ್ಯ, ಗೌತಮಾತ್ರೆಯ ವಸಿಷ್ಠಾ
ಋಷಯಃ, ಶ್ವೇತವರ್ಣಂ, ಶಕ್ತಿಬೀಜಂ, ಋಗ್ ಯಜುಸ್ ಸಾಮ
ವೇದಾತ್ಮಕಂ, ಆಹವನೀಯ ಗಾರ್ಹಪತ್ಯದಕ್ಷಿಣಾಗ್ನಿಯಸ್ಥಾಯಿಂ, ಪರಬ್ರಹ್ಮ
ಪರಮಾತ್ಮಾ ದೇವತಾ, ತ್ರಿಷ್ಟುಪ್ ಛಂದಃ
 
ಯಜ್ಯೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜ
ಪುರಸ್ತಾತ್ । ಆಯುಷ್ಯಮಗ್ರ ಪ್ರತಿಮುಂಚಶುಭಂ ಯಜ್ಯೋಪವೀತಂ
ಬಲಮಸ್ತು ತೇಜಃ ॥