We're performing server updates until 1 November. Learn more.

2023-09-09 05:07:23 by ambuda-bot

This page has not been fully proofread.

ಯಜ್ಯೋಪವೀತಧಾರಣಕ್ರಮ
 
ಪ್ರಾಣಾನಾಯಮ್ಮ
 
ಪ್ರಣವಸ್ಯ ಪರಬ್ರಹ್ಮಋಷಿಃ । ಪರಮಾತ್ಮಾ ದೇವತಾ।
ದೈವೀಗಾಯತ್ರೀ ಛಂದಃ । ಪ್ರಾಣಾಯಾಮೇ ವಿನಿಯೋಗಃ ।
 
119
 
ಓಂ ಭೂಃ । ಓಂ ಭುವಃ । ಓಗ್ಂ ಸುವಃ । ಓಂ ಮಹಃ । ಓಂ ಜನಃ ।
 
ಓಂ ತಪಃ । ಓಗ್ಂ ಸತ್ಯಮ್ । ಓಂ ತದ್ಭವಿತುರ್ವರೇಣ್ಯಮ್ ಭರ್ಗೋ
ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್ । ಓಮಾಪೋ
ಜ್ಯೋತೀ ರಸೋsಮೃತಂ ಬ್ರಹ್ಮಭೂರ್ಭುವಸ್ಸುವರೋಮ್ ॥ (ಏವಂ ತ್ರಿ)
 
ಸಂಕಲ್ಪ
 
ಶುಭೇ ಶೋಭನೇ ಮುಹೂರ್ತೆ ಅದ್ಯಬ್ರಹ್ಮಣಃ ದ್ವಿತೀಯಪರಾರ್ಧ
ಶ್ವೇತವರಾಹಕ, ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ
ಜಂಬೂದ್ವೀಪೇ ಭಾರತವರ್ಷೇ ಭರತಖಂಡೇ ದಂಡಕಾರಣ್ಯ ಗೋದಾ
ವರ್ಯಾಃ ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರ
ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ ಪ್ರಭವಾದಿ ಷಷ್ಠಿ
ಸಂವತ್ಸರಾಣಾಂ ಮಧ್ಯೆ ಶ್ರೀಮತ್ ....ಸಂವತ್ಸರೇ ದಕ್ಷಿಣಾಯನೇ ವರ್ಷ
ಋತೌ ಶ್ರಾವಣಮಾಸೇ ಶುಕ್ಲಪಕ್ಷೇ ಪೌರ್ಣಮಾಸ್ಕಾಂ ....ವಾಸರ
ಯುಕ್ತಾಯಾಂ ಶುಭತಿಥ್ ಶ್ರಾವಣ್ಯ ಪೌರ್ಣಮಾಸ್ಯಾಂ ಅದೇಷ್ಠ
ಮಾಣಾನಾಂ ಛಂದಸಾಂ ಸವೀರ್ಯತ್ವಾಯ ಅಧ್ಯಾಯೋಪಾಕರ್ಮಾಂಗ
ಶೌತವಿಹಿತಕರ್ಮಾನುಷ್ಠಾನ ಯೋಗ್ಯತಾ ಸಿದ್ಧರ್ಥಂ ಯಜ್ಯೋಪವೀತ
ಪೂಜಾ, ದಾನ, ಧಾರಣಂ ಕರಿಷ್ಯ ॥
 
ಧಾರಣೆಯ ಯಜ್ಯೋಪವೀತವನ್ನು ಕಳಸದ ನೀರಿನಿಂದ ನೆನೆಸಿ ಅರಿಶಿಣ
ವನ್ನು ಹಚ್ಚಿ ಬ್ರಹ್ಮಗಂಟಿಗೆ ಕುಂಕುಮವನ್ನು ಹಚ್ಚಿ ತಟ್ಟೆಯಲ್ಲಿ ಅಕ್ಕಿಯಮೇಲೆ ಇಟ್ಟು
ಪೂಜಿಸಬೇಕು.
 
ಯಜ್ಯೋಪವೀತ ಪ್ರಥಮಗ್ರಂಥ ಬ್ರಹ್ಮಂ ಆವಾಹಯಾಮಿ ।
ದ್ವಿತೀಯಗ್ರಂಥ್ ವಿಷ್ಣುಂ ಅವಾಹಯಾಮಿ ।
ತೃತೀಯಗ್ರಂಥ ರುದ್ರಂ ಆವಾಹಯಾಮಿ ।