2023-09-09 05:07:23 by ambuda-bot

This page has not been fully proofread.

118
 
ಯಜುರ್ವೇದ ಉಪಾಕರ್ಮವಿಧಿಃ
 
ಯಜ್ಯೋಪವೀತಧಾರಣಕ್ರಮ
(ಉಪಾಕರ್ಮಾಂಗವಾಗಿ)
 
(ಉಪಾಕರ್ಮವನ್ನು ಮಾಡುವ ಜಾಗದಲ್ಲಿ ಹೋಗಿ ಹೋಮ ಋಷಿ
ಪೂಜೆಗಳನ್ನು ಮಾಡುವುದಕ್ಕೆ ಸಮಯವಿಲ್ಲದಿದ್ದಲ್ಲಿ ಜನಿವಾರವನ್ನು ಕೆಳಗೆ
ಹೇಳಿದಂತೆ ಧರಿಸಿಕೊಳ್ಳುವುದು ಉತ್ತಮವೆನ್ನಿಸುತ್ತದೆ.
 
ಆಚಮನಮ
 
ಓಂ ಕೇಶವಾಯ ಸ್ವಾಹಾ । ನಾರಾಯಣಾಯ ಸ್ವಾಹಾ । ಮಾಧವಾಯ
ಸ್ವಾಹಾ । ಗೋವಿಂದಾಯ ನಮಃ । ವಿಷ್ಣವೇ ನಮಃ । ಮಧುಸೂದನಾಯ
ನಮಃ । ತ್ರಿವಿಕ್ರಮಾಯ ನಮಃ । ವಾಮನಾಯ ನಮಃ । ಶ್ರೀಧರಾಯ
ನಮಃ । ಹೃಷಿಕೇಶಾಯ ನಮಃ । ಪದ್ಮನಾಭಾಯ ನಮಃ । ದಾಮೋದ
ರಾಯ ನಮಃ । ಸಂಕರ್ಷಣಾಯ ನಮಃ । ವಾಸುದೇವಾಯ ನಮಃ ।
ಪ್ರದ್ಯುಮ್ನಾಯ ನಮಃ । ಅನಿರುದ್ಧಾಯ ನಮಃ । ಪುರುಷೋತ್ತಮಾಯ
ನಮಃ । ಅಧೋಕ್ಷಜಾಯ ನಮಃ । ನಾರಸಿಂಹಾಯ ನಮಃ । ಅಚ್ಯುತಾಯ
ನಮಃ । ಜನಾರ್ದನಾಯ ನಮಃ । ಉಪೇಂದ್ರಾಯ ನಮಃ । ಹರಯೇ
ನಮಃ । ಶ್ರೀಕೃಷ್ಣಾಯ ನಮಃ ।
 
(ಎರಡು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಮಂತ್ರವನ್ನು ಜಪಿಸಿ
ಅನಾಮಿಕ ಬೆರಳಿಗೆ ಧರಿಸಬೇಕು).
 
ಓಂ ಪವಿತ್ರವಂತಃ ಪರಿ ವಾಜಮಾಸತೇ । ಪಿತೈಷಾಂ ಪ್ರತೋ ಅಭಿ
ರಕ್ಷತಿ ವ್ರತಮ್ । ಮಹಸ್ಸಮುದ್ರಂ ವರುಣಸ್ತಿರೋದಧೇ ಧೀರಾ
ಇಚ್ಛೇಕುರ್ಧರುಣೇಷ್ಟಾರಭಮ್ । ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ।
ಪ್ರಭುರ್ಗಾತ್ರಾಣಿ ಪರ್ಯಷಿ ವಿಶ್ವತಃ। ಅತಪ್ತತನೂರ್ನ ತದಾಮೋ
ಅಶ್ನುತೇ । ಶೃತಾಸ ಇದ್ದಹಂತಸ್ತಥಮಾಶತ ।
 
ಪವಿತ್ರಂ ಧೃತ್ವಾ ॥