2023-09-09 05:07:23 by ambuda-bot
This page has not been fully proofread.
ಬ್ರಹ್ಮಯಜ್ಞಾಂಗ ಪಿತೃತರ್ಪಣಂ
ಅತೀತ ಕುಲಕೋಟೀನಾಂ ಸಪ್ತದ್ವೀಪನಿವಾಸಿನಾಮ್ ।
ಆ ಬ್ರಹ್ಮಭುವನಾಲ್ಲೊಕಾನ್ ಇದಮಸ್ತು ತಿಲೋದಕಮ್,
ಇದಮಸ್ತು ತಿಲೋದಕಮ್, ಇದಮಸ್ತು ತಿಲೋದಕಮ್ ॥
ಎಳ್ಳು ನೀರಿನಿಂದ ತರ್ಪಣವನ್ನು ಕೊಡಬೇಕು.
117
ನರಕೇಷು ಸಮಸ್ತೇಷು ಯಾತನಾಸು ಚಯೇ ಸ್ಥಿತಾಃ ।
ತೇಷಾಂ ಆಪ್ಯಾಯನಾರೈತತ್ ಇದಮಸ್ತು ತಿಲೋದಕಂ
ಇದಮಸ್ತು ತಿಲೋದಕಮ್, ಇದಮಸ್ತು ತಿಲೋದಕಮ್ ॥
ಆ ಬ್ರಹ್ಮಸ್ತಂಬ ಪರ್ಯಂತಂ ದೇವರ್ಷಿಪಿತೃಮಾನವಾಃ ।
ತೃಪ್ಯಂತು ಪಿತರಸ್ಸರ್ವೆ ಪಿತೃಮಾತಾಮಹಾದಯಃ ॥
ಹೀಗೆ ಹೇಳಿಕೊಂಡು ನಿವೀತೀಭೂತ್ವಾ (ಜನಿವಾರವನ್ನು ಹಾರದಂತೆ
ಹಾಕಿಕೊಳ್ಳಬೇಕು.)
ಯೇ ಕೇಚಾಸ್ಮತ್ ಕುಲೇ ಜಾತಾಃ ಅಪುತ್ರಾ ಗೋತ್ರೀಣೋ ಮೃತಾಃ ।
ತೇ ಗೃಹಂತು ಮಯಾದತ್ತಂ ಸೂತ್ರ ನಿಸ್ವೀಡನೋದಕಮ್ ॥
(ಜನಿವಾರದ ಬ್ರಹ್ಮಗಂಟಿನಿಂದ ತರ್ಪಣಕೊಟ್ಟಿರುವ ನೀರನ್ನು ಅದ್ದಿಕೊಂಡು
ಕಣ್ಣುಗಳಿಗೆ ಒತ್ತಿಕೊಳ್ಳಬೇಕು.)
।
ಉಪವೀತಿನಃ । ಪವಿತ್ರಂ ವಿಸೃಜ್ಯ ಪಾದೌ ಪ್ರಕ್ಷಾಳ್ಯ। ದ್ವಿರಾಚಮ್ಯ ।
ದಶವಾರಂ ವಿಷ್ಣುಸ್ಮರಣಂ ಕುರ್ಯಾತ್ ।
(ಜನಿವಾರವನ್ನು ಬಲಕ್ಕೆ ಹಾಕಿಕೊಂಡು, ಪವಿತ್ರವನ್ನು ಬಿಚ್ಚಿ, ಕೈಕಾಲು
ಗಳನ್ನು ತೊಳೆದುಕೊಡು ಎರಡುಸಲ ಆಚಮನವನ್ನು ಮಾಡಿ, ಹತ್ತು ಸಲ
ವಿಷ್ಣುವಿನ ಸ್ಮರಣೆಯನ್ನು ಮಾಡಬೇಕು. "ಓಂ ವಿಷ್ಣು...")