2023-09-09 05:07:22 by ambuda-bot
This page has not been fully proofread.
ಬ್ರಹ್ಮಯಜ್ಞಾಂಗ ಪಿತೃತರ್ಪಣಂ
ಸೂರ್ಯಗ್ರಹಣ/ಚಂದ್ರಗ್ರಹಣ ಪರ್ವಣಕಾಲೇ ಪಿತೃಪ್ರೀತ್ಯರ್ಥಂ
ತಿಲ ತರ್ಪಣಂ ಕರಿಷ್ಯ ॥
(ಗ್ರಹಣದ ಮಧ್ಯಂತರದಲ್ಲಿ ತರ್ಪಣವನ್ನು ಕೊಡಬೇಕು.)
115
ಅಮಾವಾಸ್ಯಾಯಾಂ ದರ್ಶಶ್ರಾದ್ಧ ಪ್ರತಿನಿಧಿ ಪಿತೃಪ್ರೀತ್ಯರ್ಥಂ
ತಿಲ ತರ್ಪಣಂ ಕರಿಷ್ಯ ॥
(ಅಮಾವಾಸ್ಯೆಯ ದಿನ ಅಪರಾಹ್ನದಲ್ಲಿ (೧೨ ಗಂಟೆಯ ಮೇಲೆ) ತರ್ಪಣ
ವನ್ನು ಕೊಡಬೇಕು.)
ಮಹಾಕ್ಷೇತ್ರ ಹಿರಣ್ಯಶ್ರಾದ್ದ ಪ್ರತಿನಿಧಿ ಪಿತೃಪ್ರೀತ್ಯರ್ಥಂ
ತಿಲ ತರ್ಪಣಂ ಕರಿಷ್ಯ ॥
(ಪುಣ್ಯಕ್ಷೇತ್ರದಲ್ಲಿ ಯಾವ ದಿವಸದಲ್ಲಿಯಾಗಲಿ ನದಿ ತೀರದಲ್ಲಿ ತರ್ಪಣ
ವನ್ನು ಕೊಡಬಹುದು.)
ಕನ್ಯಾಗತೇ, ಸವಿತಾಷಾಡ್ಯಾದಿ ಪಂಚಮಹಾ ಅಪರಪಕ್ಷೇ
ಸಕೃನ್ಮಹಾಲಯ ಸಧ್ಯ ಪಿತೃ ಪ್ರೀತ್ಯರ್ಥ೦ ತಿಲ ತರ್ಪಣಂ ಕರಿಷ್ಯ ।
(ಮಹಾಲಯ ಅಮಾವಾಸ್ಯೆ ಮತ್ತು ಪಿತೃಪಕ್ಷದಲ್ಲಿ, ಜ್ಞಾತಿಗಳು,
ಬಂಧುಗಳು, ಗುರುಗಳು, ಆತ್ಮೀಯರು ಎಲ್ಲರಿಗೂ ತರ್ಪಣವನ್ನು
ಕೊಡಬಹುದು. ಉಳಿದ ಸಮಯದಲ್ಲಿ ದ್ವಾದಶ ಪಿತೃಗಳಿಗೆ ಮಾತ್ರ
ತರ್ಪಣವನ್ನು ಕೊಡಬೇಕು.)
೧. ಅಸ್ಮತ್ ಪಿತೃನ್ (ತಂದೆಯ ಹೆಸರು) ....ಶರ್ಮಣಃ ....ಗೋತ್ರಾನ್
....ವಸುರೂಪಾನ್ ಸ್ವಧಾನಮಸ್ತರ್ಪಯಾಮಿ ।
ಸ್ವಧಾನಮಸ್ತರ್ಪಯಾಮಿ । ಸ್ವಧಾನಮಸ್ತರ್ಪಯಾಮಿ ॥
೨. ಅಸ್ಮತ್ ಪಿತಾಮಹಾನ್ (ಅಜ್ಜ) ....ಶರ್ಮಣಃ ....ಗೋತ್ರಾನ್
...ರುದ್ರರೂಪಾನ್ ಸ್ವಧಾನಮಸ್ತರ್ಪಯಾಮಿ ।
ಸ್ವಧಾನಮಸ್ತರ್ಪಯಾಮಿ । ಸ್ವಧಾನಮಸ್ತರ್ಪಯಾಮಿ ॥
೩. ಅಸ್ಮತ್ ಪ್ರಪಿತಾಮಹಾನ್ (ಮುತ್ತಜ್ಜ) ...ಶರ್ಮಣಃ ...ಗೋತ್ರಾನ್
....ಆದಿತ್ಯರೂಪಾನ್ ಸ್ವಧಾನಮಸ್ತರ್ಪಯಾಮಿ ।
ಸ್ವಧಾನಮಸ್ತರ್ಪಯಾಮಿ । ಸ್ವಧಾನಮಸ್ತರ್ಪಯಾಮಿ ॥
೪. ಅಸ್ಮತ್ ಮಾತೃಃ (ತಾಯಿ) ....ಅಮ್ಮದಾಃ (ದಾಯಿಂ) ....ಗೋತ್ರಾ
....ವಸುರೂಪಾಃ ಸ್ವಧಾನಮಸ್ತರ್ಪಯಾಮಿ ।