2023-09-09 05:07:22 by ambuda-bot

This page has not been fully proofread.

114
 
ಯಜುರ್ವೇದ ಉಪಾಕರ್ಮವಿಧಿಃ
 
ಪ್ರಾಣಾನಾಯಮ್ಮ
 
ಪ್ರಣವಸ್ಯ ಪರಬ್ರಹ್ಮಋಷಿಃ । ಪರಮಾತ್ಮಾ ದೇವತಾ
ದೈವೀಗಾಯತ್ರೀ ಛಂದಃ । ಪ್ರಾಣಾಯಾಮೇ ವಿನಿಯೋಗಃ ।
 
ಓಂ ಭೂಃ । ಓಂ ಭುವಃ । ಓಗ್ಂ ಸುವಃ । ಓಂ ಮಹಃ। ಓಂ ಜನಃ ।
 
ಓಂ ತಪಃ । ಓಗ್ಂ ಸತ್ಯಮ್ । ಓಂ ತಡ್ಡವಿತುರ್ವರೇಣ್ಯಮ್ ಭರ್ಗೋ
ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್ । ಓಮಾಪೋ
ಜ್ಯೋತಿ ರಸೋsಮೃತಂ ಬ್ರಹ್ಮಭೂರ್ಭುವಸ್ಸುವರೋಮ್ ॥ (ಏವಂ ತ್ರಿ)
 
ಶ್ರೀ ಗೋವಿಂದ ಗೋವಿಂದ ಗೋವಿಂದ । ಶ್ರೀಮನ್ಮಹಾವಿಷ್ಣ
ರಾಜ್ಯ ಪ್ರವರ್ಧಮಾನಸ್ಯ ಅದ್ಯಬ್ರಹ್ಮಣಃ ದ್ವಿತೀಯಪರಾರ್ಧೆ ಶ್ವೇತ
ವರಾಹಕಲ್ಪ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ,
ಜಂಬೂದ್ವೀಪೇ, ಭಾರತವರ್ಷ, ಭರತಖಂಡೇ, ದಂಡಕಾರಣ್ಯ,
ಗೋದಾವರ್ಯಾಃ ದಕ್ಷಿಣೇತೀರೇ, ಶಾಲಿವಾಹನಶಕೇ, ಬೌದ್ಧಾವತಾರೇ,
ರಾಮಕ್ಷೇತ್ರ, ಅಸ್ಮಿನ್ ವರ್ತಮಾನೇ, ವ್ಯಾವಹಾರಿಕೇ, ಚಾಂದ್ರಮಾನೇನ
ಪ್ರಭವಾದಿ ಷಷ್ಠಿಸಂವತ್ಸರಾಣಾಂ ಮಧ್ಯೆ, ಶ್ರೀಮತ್ ...ನಾಮ ಸಂವತ್ಸರೇ
....ಅಯನೇ ....ಋತೌ ....ಮಾಸೇ ....ಪಕ್ಷೇ ....ತಿಥ್ ....ವಾಸರ
ಯುಕ್ತಾಯಾಂ ವಿಷ್ಣು ನಕ್ಷತ್ರ ವಿಷ್ಣುಯೋಗ, ವಿಷ್ಣುಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥ್, ಪ್ರಾಚೀನಾವೀತಿ, ಅಸ್ಮತ್ ಪಿತ್ರಾದಿ
ಸಮಸ್ತ ಪಿತೃಣಾಂ ಪುನರಾವೃತ್ತಿರಹಿತ ಶಾಶ್ವತ ಪುಣ್ಯಲೋಕಾವಾಪ್ತರ್ಥಂ
(ಆಯಾ ಸಂದರ್ಭಗಳನ್ನು ಹೇಳಿಕೊಂಡು ಕರಿಎಳ್ಳು ನೀರಿನಿಂದ ತರ್ಪಣವನ್ನು
ಕೊಡಬೇಕು), ನಿವೀತೀ ಭೂತ್ವಾ (ಜನಿವಾರವನ್ನು ಎಡಕ್ಕೆ ಹಾಕಿಕೊಳ್ಳಬೇಕು.)
 
ಅಧ್ಯಾಯೋಪಕರ್ಮಾಂಗ ಪಿತೃಪ್ರೀತ್ಯರ್ಥಂ ತಿಲ ತರ್ಪಣಂ ಕರಿಷ್ಯ ।
 
ಉತ್ತರಾಯನ/ದಕ್ಷಿಣಾಯನ ಪುಣ್ಯಕಾಲೇ ಪಿತೃಪ್ರೀತ್ಯರ್ಥಂ
ತಿಲ ತರ್ಪಣಂ ಕರಿಷ್ಯ ॥
 
(ಉತ್ತರಾಯನದಲ್ಲಿ ದಕ್ಷಿಣಾಯನಕ್ಕೆ ಮುಂಚೆ ಮತ್ತು ದಕ್ಷಿಣಾಯನದಲ್ಲಿ
ಉತ್ತರಾಯನ ಬಂದಮೇಲೆ ತರ್ಪಣವನ್ನು ಕೊಡಬೇಕು).
 
f