2023-09-09 05:07:22 by ambuda-bot

This page has not been fully proofread.

ಬ್ರಹ್ಮಯಜ್ಞಾಂಗ ಪಿತೃತರ್ಪಣಂ
 
113
 
ದ್ವಿರಾಚಮನಮ್
 
ಓಂ ಕೇಶವಾಯ ಸ್ವಾಹಾ । ನಾರಾಯಣಾಯ ಸ್ವಾಹಾ । ಮಾಧವಾಯ
ಸ್ವಾಹಾ। ಗೋವಿಂದಾಯ ನಮಃ । ವಿಷ್ಣವೇ ನಮಃ । ಮಧುಸೂದನಾಯ
ನಮಃ । ತ್ರಿವಿಕ್ರಮಾಯ ನಮಃ । ವಾಮನಾಯ ನಮಃ । ಶ್ರೀಧರಾಯ
ನಮಃ । ಹೃಷಿಕೇಶಾಯ ನಮಃ । ಪದ್ಮನಾಭಾಯ ನಮಃ । ದಾಮೋದ
ರಾಯ ನಮಃ । ಸಂಕರ್ಷಣಾಯ ನಮಃ । ವಾಸುದೇವಾಯ ನಮಃ ।
ಪ್ರದ್ಯುಮ್ನಾಯ ನಮಃ । ಅನಿರುದ್ಧಾಯ ನಮಃ । ಪುರುಷೋತ್ತಮಾಯ
ನಮಃ । ಅಧೋಕ್ಷಜಾಯ ನಮಃ । ನಾರಸಿಂಹಾಯ ನಮಃ । ಅಚ್ಯುತಾಯ
ನಮಃ । ಜನಾರ್ದನಾಯ ನಮಃ । ಉಪೇಂದ್ರಾಯ ನಮಃ । ಹರಯೇ
ನಮಃ । ಶ್ರೀಕೃಷ್ಣಾಯ ನಮಃ ।
 
ದ್ವಿರಾಚಮ್ಯ-ಎರಡು ಸಲ ಆಚಮ್ಯವನ್ನು ಮಾಡಬೇಕು.
 
ಕುರುಕ್ಷೇತ್ರಂ ಗಯಾಂ ಗಂಗಾಮ್ ಪ್ರಭಾಸಾಂ ಪುಷ್ಕರಾಣಿ ಚ ।
ತೀರ್ಥಾನೇತಾನಿ ಪುಣ್ಯಾನಿ ತರ್ಪಣಾಂತೇ ಭವಂತಿಹ ।
ಪಿತಾಸ್ವರ್ಗಃ ಪಿತಾಧರ್ಮಃ ಪಿತಾ ಹಿ ಪರಮಂ ತಪಃ ।
ಪಿತರಃ ಪ್ರೀತಿಮಾಪನ್ನೇ ಪ್ರೀಯಂತೇ ಸರ್ವದೇವತಾಃ ।
 
ಮೂರು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಮಂತ್ರವನ್ನು ಜಪಿಸಿ
ಅನಾಮಿಕ (ಉಂಗುರದ ಬೆರಳಿಗೆ) ಧರಿಸಬೇಕು.
 
ಓಂ ಪವಿತ್ರವಂತಃ ಪರಿ ವಾಜಮಾಸತೇ । ಪಿತೈಷಾಂ ಪ್ರತ್ಯೇ
ಅಭಿರಕ್ಷತಿ ವ್ರತಮ್ । ಮಹಸ್ಸಮುದ್ರಂ ವರುಣಸ್ತಿರೋದಧೇ! ಧೀರಾ
ಇಚ್ಛೇಕುರ್ಧರುಣೇಷ್ಟಾರಭಮ್ । ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ
ಪ್ರಭುರ್ಗಾ ತ್ರಾಣಿ ಪರ್ಯಷಿ ವಿಶ್ವತಃ। ಅತಪ್ತತನೂರ್ನ ತದಾಮೋ
ಅನ್ನುತೇ । ಶೃತಾಸ ಇದ್ದಹಂತಸ್ತಥಮಾಶತ ॥
 
ಪವಿತ್ರಂ ಧೃತ್ವಾ ॥