2023-09-09 05:07:21 by ambuda-bot
This page has not been fully proofread.
108
ಯಜುರ್ವದ ಉಪಾಕರ್ಮವಿಧಿ
ಪ್ರಾಜಾಪತ್ಯಾದಿ ನವಕಾಂಡರ್ಷಿನ್ ಯಥಾಸ್ಥಾನಂ ಪ್ರತಿಷ್ಠಾಪ
ಯಾಮಿ । ಶೋಭನಾರ್ಥ ಕ್ಷೇಮಾಯ ಪುನರಾಗಮನಾಯ ಚ ॥
ಪವಿತ್ರದ ಗಂಟನ್ನು ಬಿಚ್ಚಿ, "ಏಹಿ ಪರ್ಜನ್ಯ ಪರ್ಜನ್ಯ ಏಹಿ" ಹೇಳಿಕೊಂಡು
ಪವಿತ್ರವನ್ನು ನೀರಿನಲ್ಲಿ ವಿಸರ್ಜಿಸಬೇಕು,
ಆಚಾರ್ಯರಿಗೆ ಗಂಧ ಪುಷ್ಪವನ್ನು ನೀಡಿ, ಯಥಾಶಕ್ತಿ ದಕ್ಷಿಣೆಯನ್ನು ಕೊಟ್ಟು
ಆಶೀರ್ವಾದವನ್ನು ಪಡೆಯಬೇಕು.
ಋಷಿಪೂಜೆಯಲ್ಲಿ ಧರಿಸಿದ ಪವಿತ್ರವನ್ನು, ಮಾರನೆಯ ದಿನ ಗಾಯತ್ರೀ
ಜಪವನ್ನು ಮಾಡಿದ ನಂತರ ಬಿಚ್ಚಿ ಆಚಮನೀಯವನ್ನು ಮಾಡಬೇಕು.
*