2023-03-05 09:07:14 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಜನ್ಮಾದಿ-ದುಃಖ-ಪ್ರಭವಸ್ಯ ಬೀಜಮ್ ।
ಯತಸ್ತ
ತ್ಯಕ್
ಅ
ಆತ್ಮ-ಧೀಃ ಏವ -
ಆತ್ಮ-ಧೀಃ ಏವ = ದೇಹದಲ್ಲಿ ಆತ್ಮಬುದ್ಧಿಯೇ
ಜನ್ಮವೇ ಮೊದಲಾದ
ಜನ್ಮವೇ ಮೊದಲಾದ ದುಃಖದ ಉತ್ಪತ್ತಿಗೆ, ಯತಃ
ಕಾರಣವೊ, ತತಃ
ಪ್ರಯತ್ನಾ
ಯನ್ನು ಬಿಟ್ಟರೆ, ನ ಪುನರ್ಭವ
೮೯
ನೃಣಾಂ = ಜನರಿಗೆ ದೇಹ-
ಜನ್ಮಾದಿ ದುಃಖ ಪ್ರಭವಸ್ಯ -
ಯಾವ ಕಾರಣದಿಂದ ಬೀಜಂ-
ತಾಂ = ಅಂಥ ಬುದ್ಧಿಯನ್ನು
ತು ತ್ಯಕ್ಕೇ ಅಂಥ ಬುದ್ಧಿ
೧೬೪, ಅವಿವೇಕಬುದ್ಧಿಯುಳ್ಳ ಜನರಿಗೆ ದೇಹಾದಿಗಳಲ್ಲಿರುವ 'ನಾನು'
ಎಂಬ ಬುದ್ಧಿಯೇ ಜನ್ಮವೇ ಮೊದಲಾದ ದುಃಖಗಳಿಗೆ ಕಾರಣವಾಗಿರುತ್ತದೆ.
ಆದುದರಿಂದ ನೀನು ಪ್ರಯತ್ನಪೂರ್ವಕವಾಗಿ ಅಂಥ ದೇಹಾತ್ಮಬುದ್ಧಿಯನ್ನು
ತೊರೆ
[ಛಾಂದೋಗ್ಯಪನಿಷತ್ತಿನಲ್ಲಿ (೮. ೧೨. ೧) ಶರೀರವುಳ್ಳವನು ಪ್ರಿಯಾಪ್ರಿಯ
ಗಳಿಂದ ಗ್ರಸ್ತನಾಗಿರುವನೆಂದು ಹೇಳಿದೆ.
ಕರ್ಮೇಂದ್ರಿ
ಪ್ರಾಣೋ ಭವೇತ್ ಪ್ರಾಣಮಯಸ್ತು ಕೋಶಃ ।
ಪ್ರವರ್ತತೇs
।
ಪಂಚಭಿಃ ಕರ್ಮೇಂದ್ರಿ
ಕೂಡಿರುವ, ಅಯಂ ಪ್ರಾಣಃ ತು
ಪ್ರಾಣಮಯಕೋಶವು, ಭವೇತ್
ಯೇನ
ಆತ್ಮವಾನ್
ಕ್ರಿಯೆಗಳಲ್ಲಿಯೂ, ಪ್ರವರ್ತತೇ = ಪ್ರವರ್ತಿಸುತ್ತದೆಯೊ
೧೬೫. ಪಂಚಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು
ಪ್ರಾಣಮಯಕೋಶವಾಗುತ್ತದೆ. ಅನ್ನಮಯಕೋಶವು ಈ ಪ್ರಾಣಮಯ