This page has not been fully proofread.

೧೬೫]
 
ವಿವೇಕಚೂಡಾಮಣಿ
 
ದೇಹಾತ್ಮಧೀರೇವ ನೃಣಾಮಸದ್ದಿಯಾಂ
ಜನ್ಮಾದಿ-ದುಃಖ-ಪ್ರಭವಸ್ಯ ಬೀಜಮ್ ।
ಯತಸ್ತತಂ ಜಹಿ ತಾಂ ಪ್ರಯತ್ನಾತ್
 
ತ್ಯಕ್ಕೆ ತು ಚಿತ್ರ ನ ಪುನರ್ಭವಾಶಾ । ೧೬೪ ॥
 
ಅಸೆತ್ ಧಿಯಾಂ - ಅವಿವೇಕ ಬುದ್ಧಿಯುಳ್ಳ
ಆತ್ಮ-ಧೀಃ ಏವ - ದೇಹದಲ್ಲಿ ಆತ್ಮಬುದ್ಧಿಯೇ
ಜನ್ಮವೇ ಮೊದಲಾದ ದುಃಖದ ಉತ್ಪತ್ತಿಗೆ ಯತಃ
 
ಕಾರಣವೊ ತತಃ . ಆ ಕಾರಣದಿಂದಲೇ ತ್ವಂ = ನೀನು
ಪ್ರಯತ್ನಾಳ್ - ಪ್ರಯತ್ನದಿಂದ ಜಹಿ = ಬಿಡು; ಚಿತ್ತೇ
ಯನ್ನು ಬಿಟ್ಟರೆ ನ ಪುನರ್ಭವ ಆಶಾ = ಪುನರ್ಜನ್ಮದ ಆಶೆಯಿಲ್ಲ.
 
೮೯
 
ನೃಣಾಂ = ಜನರಿಗೆ ದೇಹ-
ಜನ್ಮಾದಿ ದುಃಖ ಪ್ರಭವಸ್ಯ -
ಯಾವ ಕಾರಣದಿಂದ ಬೀಜಂ-
ತಾಂ = ಅಂಥ ಬುದ್ಧಿಯನ್ನು
ತು ತ್ಯಕ್ಕೇ ಅಂಥ ಬುದ್ಧಿ
 
೧೬೪, ಅವಿವೇಕಬುದ್ಧಿಯುಳ್ಳ ಜನರಿಗೆ ದೇಹಾದಿಗಳಲ್ಲಿರುವ 'ನಾನು'
ಎಂಬ ಬುದ್ಧಿಯೇ ಜನ್ಮವೇ ಮೊದಲಾದ ದುಃಖಗಳಿಗೆ ಕಾರಣವಾಗಿರುತ್ತದೆ.
ಆದುದರಿಂದ ನೀನು ಪ್ರಯತ್ನಪೂರ್ವಕವಾಗಿ ಅಂಥ ದೇಹಾತ್ಮಬುದ್ಧಿಯನ್ನು
ತೊರೆ, ದೇಹಾತ್ಮ ಬುದ್ಧಿಯು ಹೋದರೆ ಪುನರ್ಜನ್ಮದ ಸಂಭವವೇ ಇಲ್ಲ.
[ಛಾಂದೋಗ್ಯಪನಿಷತ್ತಿನಲ್ಲಿ (೮. ೧೨. ೧) ಶರೀರವುಳ್ಳವನು ಪ್ರಿಯಾಪ್ರಿಯ
ಗಳಿಂದ ಗ್ರಸ್ತನಾಗಿರುವನೆಂದು ಹೇಳಿದೆ.
 
ಕರ್ಮೇಂದ್ರಿಯಃ ಪಂಚಭಿರಂಚಿತೋsಯಂ
ಪ್ರಾಣೋ ಭವೇತ್ ಪ್ರಾಣಮಯಸ್ತು ಕೋಶಃ ।
ಯೇನಾತ್ಮವಾನನ್ನಮಯೋsನುಪೂರ್ಣ
ಪ್ರವರ್ತತೇsಸ್ ಸಕಲಕ್ರಿಯಾಸು
 
। ೧೬೫ 1
 
ಪಂಚಭಿಃ ಕರ್ಮೇಂದ್ರಿಯ್ಯಃ- ಪಂಚಕರ್ಮೇಂದ್ರಿಯಗಳಿಂದ ಅ೦ಚಿತಃ
ಕೂಡಿರುವ ಅಯಂ ಪ್ರಾಣಃ ತು- ಈ ಪ್ರಾಣವಾದರೂ ಪ್ರಾಣಮಯಃ ಕೋಶಃ=
ಪ್ರಾಣಮಯಕೋಶವು ಭವೇತ್ ಆಗುತ್ತದೆ; ಅನ್ನಮಯಃ ಅನ್ನಮಯಕೋಶವು
ಯೇನ - ಯಾವ ಈ ಪ್ರಾಣಮಯಕೋಶದಿಂದ ಅನುಪೂರ್ಣಃ = ತುಂಬಲ್ಪಟ್ಟು
ಆತ್ಮವಾನ್ - ಆತ್ಮವಂತವಾಗಿ ಅಸೌ - ಈ ಕೋಶವು ಸಕಲಕ್ರಿಯಾಸು - ಎಲ್ಲಾ
ಕ್ರಿಯೆಗಳಲ್ಲಿಯೂ ಪ್ರವರ್ತತೇ = ಪ್ರವರ್ತಿಸುತ್ತದೆಯೊ,
 
೧೬೫. ಪಂಚಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು
ಪ್ರಾಣಮಯಕೋಶವಾಗುತ್ತದೆ. ಅನ್ನಮಯಕೋಶವು ಈ ಪ್ರಾಣಮಯ