This page has been fully proofread once and needs a second look.

ವಿವೇಕಚೂಡಾಮಣಿ
 
[೧೬೩
 
"
'ನಾನು' ಎಂಬ ಬುದ್ಧಿಯನ್ನು, ಯಾವತ್ -= ಎಲ್ಲಿಯ ವರೆಗೆ, ನ ಜಹಾತಿ = ಬಿಡುವು
-
ದಿಲ್ಲವೊ, ತಾವತ್ -= ಅಲ್ಲಿಯ ವರೆಗೆ, ಏಷಃ = ಇವನು, ವೇದಾಂತ-ನಯ ಅ೦ತ.
-ಅಂತ-
ದರ್ಶಿಶೀ ಅಸ್ತು -= ವೇದಾಂತಶಾಸ್ತ್ರದ ದಡವನ್ನು ಬಲ್ಲವನೇ ಆಗಿರಲಿ, ತಸ್ಯ = ಅವನಿಗೆ
,
ವಿಮುಕ್ತಿ ವಾರ್ತಾ ಅಪಿ = ಮುಕ್ತಿಯ ಸುದ್ದಿ ಯೂ ಕೂಡ, ನ ಆಸ್ತಿ -= ಇರುವುದಿಲ್ಲ.
 
೮೮
 

 
೧೬೨. ವಿವೇಚನದಲ್ಲಿ ಕುಶಲನಾದವನು ದೇಹೇಂದ್ರಿಯವೇ ಮೊದ
-
ಲಾದುವುಗಳಲ್ಲಿ ಭ್ರಾಂತಿಯಿಂದ ಉಂಟಾಗಿರುವ 'ನಾನು' ಎಂಬ ಬುದ್ದಿ
ಧಿ-
ಯನ್ನು ಎಲ್ಲಿಯ ವರೆಗೆ ಬಿಡುವುದಿಲ್ಲವೋ ಅಲ್ಲಿಯ ವರೆಗೆ ಅವನು
 
-ಅವನು
ವೇದಾಂತಶಾಸ್ತ್ರದ ದಡವನ್ನು ಬಲ್ಲವನಾಗಿದ್ದರೂ[^೧]- ಅವನಿಗೆ ಮುಕ್ತಿಯ

ಸುದ್ದಿಯೂ ಕೂಡ ಇರುವುದಿಲ್ಲ.
 
(

 
[
ದೇಹಾದಿಗಳಲ್ಲಿ ಅಭಿಮಾನವನ್ನು ಬಿಡುವ ವರೆಗೆ ಕೇವಲ ಶಾ
ಶಾಸ್ತ್ರಜನ್ಯ-ಜ್ಞಾನದಿಂದ
ಮುಕ್ತಿಯುಂಟಾಗುವುದಿಲ್ಲ ಎಂಬುದು ಅಭಿಪ್ರಾಯ.

[^
] ವೇದಾಂತದರ್ಶನದ ಅಧ್ಯಯನ-ಅಧ್ಯಾಪನಗಳಲ್ಲಿ ನಿಪುಣನಾಗಿದ್ದ ರೂ.
 
ಶಾಸ್ತ್ರಜನ್ಯ ಜ್ಞಾನದಿಂದ
 
]
 
ಛಾಯಾಶರೀರೇ ಪ್ರತಿಬಿಂಬಗಾ
ಯತೃ
ತ್ರೇ
ಯತ್ಸ್ವಪ್ನ
ದೇಹೇ ಹೃದಿ ಕಲ್ಪಿತಾಂಗೇ !
|
ಯಥಾssತ್ಮಬುದ್ಧಿಸ್ತವ ನಾಸ್ತಿ ಕಾಚಿ
 
-
ಜ್
ಜೀವಚ್ಛರೀರೇ ಚ ತಥೈವ ಮಾsಸ್ತು ॥ ೧೬೩ ॥
 

 
ಛಾಯಾಶರೀರೇ -= ನೆರಳಿನ ಶರೀರದಲ್ಲಿ, ಪ್ರತಿಬಿಂಬಗಾ
 
ಶರೀರದಲ್ಲಿ ಯತ್-ಸ್ವ
ತ್ರೇ= ಪ್ರತಿಬಿಂಬಿತ
ಶರೀರದಲ್ಲಿ, ಯತ್-ಸ್ವಪ್ನ
ದೇಹ -ಹೇ = ಯಾವ
ಕನಸಿನ ಶರೀರದಲ್ಲಿ, ಹೃದಿ ಕಲ್ಪಿ-
ತಾಂಗೇ -= ಮನಸ್ಸಿನಲ್ಲಿ ಕಲ್ಪಿತವಾದ
 
ಕನಸಿನ ಶರೀರದಲ್ಲಿ
ಶರೀರದಲ್ಲಿ
ಶರೀರದಲ್ಲಿ, ತವ = ನಿನಗೆ
 
- ಪ್ರತಿಬಿಂಬಿತ
ಹೃದಿ ಕಲ್ಪಿ-
, ಆತ್ಮಬುದ್ಧಿಃ =
 
"

'
ನಾನು' ಎಂಬ ಬುದ್ಧಿಯು, ಯಥಾ-ಹೇಗೆ, ಕಾಚಿತ್ ನ ಆಸ್ತಿ= ಸ್ವಲ್ಪವೂ ಇರುವು
-
ದಿಲ್ಲವೋ, ತಥಾ ಏ
ವ= ವಹಾಗೆಯೇ,ಜೀವತ್-ಶರೀರೇ ಚ = ಜೀವಿಸಿರುವ ಈ

ಶರೀರದಲ್ಲಿಯೂ [ಆತ್ಮಬುದ್ಧಿಯು], ಮಾ ಅಸ್ತು -= ಉಂಟಾಗದಿರಲಿ.
 
ಹಾಗೆಯೇ
 

 
೧೬೩,. ಶರೀರದ ನೆರಳಿನಲ್ಲಿ, (ಕನ್ನಡಿಯೇ ಮೊದಲಾದುವುಗಳಲ್ಲಿ) ಪ್ರತಿ
'
-
ಬಿಂಬಿತವಾದ ಶರೀರದಲ್ಲಿ, ಕನಸಿನಲ್ಲಿ ಕಾಣುವ ಶರೀರದಲ್ಲಿ ಮತ್ತು ಮನಸ್ಸಿ
-
ನಲ್ಲಿ ಕಲ್ಪಿತವಾದ ಶರೀರದಲ್ಲಿ 'ನಾನು' ಎಂಬ ಬುದ್ಧಿಯು ಹೇಗೆ ಸ್ವಲ್ಪವೂ

ಇರುವುದಿಲ್ಲವೋ ಹಾಗೆಯೇ ಜೀವಿಸಿರುವ ಈ ಶರೀರದಲ್ಲಿಯೂ ('ನಾನು'
 

ಎಂಬ ಬುದ್ಧಿಯು) ಉಂಟಾಗದಿರಲಿ.
 

 
[ಶರೀರಾದಿಗಳಲ್ಲಿ ಅಭಿಮಾನವನ್ನು ಬಿಡಲು ಸುಲಭೋಪಾಯವನ್ನು ಇಲ್ಲಿ ಹೇಳಿದೆ.]