This page has not been fully proofread.

ವಿವೇಕಚೂಡಾಮಣಿ
 
[೧೬೩
 
"ನಾನು' ಎಂಬ ಬುದ್ಧಿಯನ್ನು ಯಾವತ್ - ಎಲ್ಲಿಯ ವರೆಗೆ ನ ಜಹಾತಿ = ಬಿಡುವು
ದಿಲ್ಲವೊ ತಾವತ್ - ಅಲ್ಲಿಯ ವರೆಗೆ ಏಷಃ = ಇವನು ವೇದಾಂತ-ನಯ ಅ೦ತ.
ದರ್ಶಿ ಅಸ್ತು - ವೇದಾಂತಶಾಸ್ತ್ರದ ದಡವನ್ನು ಬಲ್ಲವನೇ ಆಗಿರಲಿ, ತಸ್ಯ = ಅವನಿಗೆ
ವಿಮುಕ್ತಿ ವಾರ್ತಾ ಅಪಿ = ಮುಕ್ತಿಯ ಸುದ್ದಿ ಯೂ ಕೂಡ ನ ಆಸ್ತಿ - ಇರುವುದಿಲ್ಲ.
 
೮೮
 
೧೬೨. ವಿವೇಚನದಲ್ಲಿ ಕುಶಲನಾದವನು ದೇಹೇಂದ್ರಿಯವೇ ಮೊದ
ಲಾದುವುಗಳಲ್ಲಿ ಭ್ರಾಂತಿಯಿಂದ ಉಂಟಾಗಿರುವ 'ನಾನು' ಎಂಬ ಬುದ್ದಿ
ಯನ್ನು ಎಲ್ಲಿಯ ವರೆಗೆ ಬಿಡುವುದಿಲ್ಲವೋ ಅಲ್ಲಿಯ ವರೆಗೆ ಅವನು
 
ವೇದಾಂತಶಾಸ್ತ್ರದ ದಡವನ್ನು ಬಲ್ಲವನಾಗಿದ್ದರೂ ಅವನಿಗೆ ಮುಕ್ತಿಯ
ಸುದ್ದಿಯೂ ಕೂಡ ಇರುವುದಿಲ್ಲ.
 
(ದೇಹಾದಿಗಳಲ್ಲಿ ಅಭಿಮಾನವನ್ನು ಬಿಡುವ ವರೆಗೆ ಕೇವಲ ಶಾ
ಮುಕ್ತಿಯುಂಟಾಗುವುದಿಲ್ಲ ಎಂಬುದು ಅಭಿಪ್ರಾಯ.
೧ ವೇದಾಂತದರ್ಶನದ ಅಧ್ಯಯನ-ಅಧ್ಯಾಪನಗಳಲ್ಲಿ ನಿಪುಣನಾಗಿದ್ದ ರೂ.
 
ಶಾಸ್ತ್ರಜನ್ಯ ಜ್ಞಾನದಿಂದ
 
ಛಾಯಾಶರೀರೇ ಪ್ರತಿಬಿಂಬಗಾ
ಯತೃದೇಹೇ ಹೃದಿ ಕಲ್ಪಿತಾಂಗೇ !
ಯಥಾತ್ಮಬುದ್ಧಿಸ್ತವ ನಾಸ್ತಿ ಕಾಚಿ
 
ಜೀವಚ್ಛರೀರೇ ಚ ತಥೈವ ಮಾಸ್ತು ॥ ೧೬೩ ॥
 
ಛಾಯಾಶರೀರೇ - ನೆರಳಿನ ಶರೀರದಲ್ಲಿ ಪ್ರತಿಬಿಂಬಗಾ
 
ಶರೀರದಲ್ಲಿ ಯತ್-ಸ್ವಪ್ನ ದೇಹ - ಯಾವ
ತಾಂಗೇ - ಮನಸ್ಸಿನಲ್ಲಿ ಕಲ್ಪಿತವಾದ
 
ಕನಸಿನ ಶರೀರದಲ್ಲಿ
ಶರೀರದಲ್ಲಿ ತವ = ನಿನಗೆ
 
- ಪ್ರತಿಬಿಂಬಿತ
ಹೃದಿ ಕಲ್ಪಿ-
ಆತ್ಮಬುದ್ಧಿಃ =
 
"ನಾನು' ಎಂಬ ಬುದ್ಧಿಯು ಯಥಾ-ಹೇಗೆ ಕಾಚಿತ್ ನ ಆಸ್ತಿ ಸ್ವಲ್ಪವೂ ಇರುವು
ದಿಲ್ಲವೋ ತಥಾ ಏ ವ
ಜೀವ-ಶರೀರೇ ಚ = ಜೀವಿಸಿರುವ ಈ
ಶರೀರದಲ್ಲಿಯೂ [ಆತ್ಮಬುದ್ಧಿಯು] ಮಾ ಅಸ್ತು - ಉಂಟಾಗದಿರಲಿ.
 
ಹಾಗೆಯೇ
 
೧೬೩, ಶರೀರದ ನೆರಳಿನಲ್ಲಿ, (ಕನ್ನಡಿಯೇ ಮೊದಲಾದುವುಗಳಲ್ಲಿ ಪ್ರತಿ
'ಬಿಂಬಿತವಾದ ಶರೀರದಲ್ಲಿ, ಕನಸಿನಲ್ಲಿ ಕಾಣುವ ಶರೀರದಲ್ಲಿ ಮತ್ತು ಮನಸ್ಸಿ
ನಲ್ಲಿ ಕಲ್ಪಿತವಾದ ಶರೀರದಲ್ಲಿ 'ನಾನು' ಎಂಬ ಬುದ್ಧಿಯು ಹೇಗೆ ಸ್ವಲ್ಪವೂ
ಇರುವುದಿಲ್ಲವೋ ಹಾಗೆಯೇ ಜೀವಿಸಿರುವ ಈ ಶರೀರದಲ್ಲಿಯ ('ನಾನು'
 
ಎಂಬ ಬುದ್ಧಿಯು) ಉಂಟಾಗದಿರಲಿ.
 
[ಶರೀರಾದಿಗಳಲ್ಲಿ ಅಭಿಮಾನವನ್ನು ಬಿಡಲು ಸುಲಭೋಪಾಯವನ್ನು ಇಲ್ಲಿ ಹೇಳಿದೆ.]