2023-03-05 06:34:30 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೮೫
ಏಕೆಂದರೆ ಅವನು ಯಾವುದಾದರೂ ಒಂದು ಅಂಗವು ನಾಶವಾದರೂ
ಬದುಕಿರುತ್ತಾನೆ
ಆತ್ಮನು ನಿಯಮಿಸಲ್ಪಡತಕ್ಕವನಲ್ಲ, ಆದರೆ ನಿಯಾಮಕನು.
[^೧
ಇ
ತ್ತದೆ . . . ಜೀವನು ಇಡೀ ಮರವನ್ನು ಬಿಟ್ಟರೆ ಮರವೆಲ್ಲ ಒಣಗುತ್ತದೆ' (ಛಾಂದೋಗ್ಯ
ಉ. ೬. ೧೧. ೨).
[^೨
ಮೂಲಕ ಆ ಕಾರ್ಯವನ್ನು ನಿರ್ವಹಿಸಬಹುದು.]
ದೇಹ-ತದ್ಧರ್ಮ-ತತ್ಕರ್ಮ-ತದವಾಸ್ಥಾದಿ-ಸಾಕ್ಷಿಣಃ ।
ಸ್ವತ ಏವ ಸ್ವತಃಸಿದ್ಧಂ ತಲಕ್ಷಣ್ಯ
॥
ದೇಹ
ಗಳು, ಅದರ ಕರ್ಮಗಳು, ಅದರ ಅವಸ್ಥೆಗಳು ಇವೇ ಮೊದಲಾದುವುಗಳಿಗೆ ಸಾಕ್ಷಿ
ಯಾಗಿರುವ, ಆತ್ಮನಃ = ಆತ್ಮನಿಗೆ, ಸ್ವತಃ ಏವ
ಅದಕ್ಕಿಂತ ವಿಲಕ್ಷಣತ್ವವು, ಸ್ವತಃಸಿದ್ಧಂ
೧೫೭
ಅವಸ್ಥೆಗಳು[^೩]- ಇವೇ
ಅವುಗಳಿಗಿಂತ ಸ್ವಭಾವದಿಂದಲೇ
ಅವುಗಳಿಗಿಂತ ಸ್ವಭಾವದಿಂದಲೇ ವಿಲಕ್ಷಣನೆಂಬುದು ಸ್ವತಃಸಿದ್ಧವಾಗಿದೆ.
[^೧
[^೨
[^೩]ಬಾಲ್ಯ ಯೌವನ ಮೊದಲಾದುವು.
ಶಲ್ಯರಾಶಿರ್ಮಾಂಸಲಿ
ಕಥಂ ಭವೇದಯಂ ವೇತ್ತಾ ಸ್ವಯಮೇತದ್ವಿಲಕ್ಷಣಃ
ಶಲ್ಯ
ಮುಚ್ಚಲ್ಪಟ್ಟಿರುವ, ಮಲಪೂರ್ಣಃ = ಮಲದಿಂದ ತುಂಬಿರುವ, ಅತಿಕ
ಅತ್ಯಂತ ಕಶ್ಮಲವಾದ, ಅಯಂ
ಕ್ಷಣವಾದ, ವೇತ್ತಾ = ಅರಿಯುವವನಾದ, ಸ್ವಯಂ = ಆತ್ಮನು, ಕಥಂ ಭವೇತ್
ಹೇಗಾದೀತು?