2023-02-20 15:03:57 by ambuda-bot
This page has not been fully proofread.
ವಿವೇಕಚೂಡಾಮಣಿ
[೧೫೫
[ಇಲ್ಲಿಂದ ಅನ್ನಮಯಕೋಶದ ಲಕ್ಷಣವನ್ನು ಹೇಳಿದೆ. * ಆ ಈ ಪುರುಷನು
ಅನ್ನರಸಮಯನು' ಸ ವಾ ಏಷ ಪುರುಷೋರಸಮಯಃ (ತೈತ್ತಿರೀಯ ಉ.
೨. ೧). ಅನ್ನರಸಮಯನು ಎಂದರೆ ಅನ್ನರಸದ ವಿಕಾರ ಅಥವಾ ಕಾರ್ಯ.]
೮೪
ಪೂರ್ವ೦ ಜನೇರಸಿ ಮೃತೇರಥ ನಾಯಮಸ್ತಿ
ಜಾತಕ್ಷಣಃ ಕ್ಷಣಗುಹೋನಿಯತಸ್ವಭಾವಃ
ನೈಕೋ ಜಡಶ್ಚ ಘಟವತ್ಪರಿದೃಶ್ಯಮಾನಃ
ಸ್ವಾತ್ಮಾ ಕಥಂ ಭವತಿ ಭಾವವಿಕಾರವೇತ್ತಾ ॥ ೧೫೫
ಆಯಂ= ಈ ಶರೀರವು ಜನೇಃ ಪೂರ್ವಮ್ ಅಪಿ = ಜನಿಸುವುದಕ್ಕೆ
ಮೊದಲೂ ಮೃತೇಃ ಅಥ - ಸತ್ತ ಮೇಲೆಯೂ ನ ಆಸ್ತಿ = ಇರುವುದಿಲ್ಲ; ಜಾತ.
ಕ್ಷಣಃ = ಕ್ಷಣಕಾಲ ಬದುಕಿರುತ್ತದೆ; ಕ್ಷಣಗುಣಃ = ಕ್ಷಣಿಕವಾದ ಗುಣವುಳ್ಳದ್ದು ;
ಅನಿಯತಸ್ವಭಾವಃ = ನಿಯತವಾದ ಸ್ವಭಾವವಿಲ್ಲದ್ದು ; ನ ಏಕಃ = ಅನೇಕ ರೂಪ
ವುಳ್ಳದ್ದು ; ಜಡಃ - ಜಡವಾದದ್ದು ; ಘಟವತ್ = ಗಡಿಗೆಯಂತೆ ಪರಿದೃಶ್ಯ-
ಮಾನಃ = ದೃಶ್ಯವಾಗಿದೆ; [ಇದು] ಭಾವ ವಿಕಾರ ವೇತ್ತಾ - ದೇಹಾದಿಸಂಘಾತದ
ವಿಕಾರವನ್ನರಿಯುವ ಸ್ವಾತ್ಮಾ, ಆತ್ಮನು ಕಥಂ ಭವತಿ = ಹೇಗಾದೀತು?
೧೫೫. ಈ ಶರೀರವು ಹುಟ್ಟುವುದಕ್ಕಿಂತ ಮೊದಲೂ ಸತ್ತಮೇಲೆಯೂ
ಇರುವುದಿಲ್ಲ.
ನಡುವೆ ಕೆಲವು ಕಾಲವಿರುತ್ತದೆ. ಇದು ಕ್ಷಣಿಕವಾದ
ಗುಣಗಳುಳ್ಳದ್ದು, ನಿಯತವಾದ ಸ್ವಭಾವವಿಲ್ಲದ್ದು, ಅನೇಕರೂಪಗಳುಳ್ಳದ್ದು;
ಇದ ಜಡವಾಗಿ ಗಡಿಗೆಯಂತೆ ದೃಶ್ಯವಾಗಿರುತ್ತದೆ. ದೇಹವೇ ಮೊದಲಾದ
ಸಂಘಾತದ ವಿಕಾರಗಳನ್ನು ಅರಿಯುವ ಆತ್ಮನು ಹೇಗಾದೀತು?
[೧ ಅವಯವಗಳ ಉಪಚಯ ಅಪಚಯಗಳಿಂದ ಭಿನ್ನ ಭಿನ್ನವಾದ ರೂಪವನ್ನು
ಹೊಂದುವುದು.]
ಪಾಣಿ-ಪಾದಾದಿಮಾನ್ ದೇಹೋ ನಾತ್ಮಾ ವ್ಯಂಗೇsಪಿ ಜೀವನಾತ್ ।
ತತ್ತಚ್ಛರನಾಶಾಚ್ಛ ನ ನಿಯಮೋ ನಿಯಾಮಕ । ೧೫೬
ಪಾಣಿ. ಪಾದ. ಆದಿಮಾನ್ = ಕೈ ಕಾಲು ಮೊದಲಾದುವುಗಳನ್ನುಳ್ಳ ದೇಹಃ
ಶರೀರವು ನ ಆತ್ಮಾ- ಆತ್ಮನಲ್ಲ; ವ್ಯಂಗೇ ಆಪಿ - ಯಾವುದಾದರೂ ಒಂದು ಅಂಗವು
ನಾಶವಾದರೂ ಜೀವನಾತ್ = ಬದುಕಿರುವುದರಿಂದಲೂ, ತತ್-ತತ್.ಶಃ =
ಆಯಾ ಶಕ್ತಿಯ ಅನಾಶಾತ್ ಚ - ನಾಶವಾಗದೆ ಇರುವುದರಿಂದಲೂ [ಆತ್ಮನಲ್ಲ];
ನ ನಿಯಯ್ಯಃ = ನಿಯಮಿಸಲ್ಪಡತಕ್ಕವನಲ್ಲ, ನಿಯಾಮಕಃ ನಿಯಾಮಕನು.