2023-03-04 16:01:37 by Vidyadhar Bhat
This page has been fully proofread once and needs a second look.
[ನೀರನ್ನು ಎಲ್ಲಿಂದಲೂ ತರಬೇಕಾದ ಆವಶ್ಯಕತೆಯಿಲ್ಲ. ನೀರು ಅಲ್ಲೇ ಇದೆ.
ಅದರ ಮೇಲಿರುವ ಆವರಣವನ್ನು ಮಾತ್ರ ತೆಗೆಯಬೇಕು. ಹೀಗೆಯೇ ಆತ್ಮನ
ವಿಷಯದಲ್ಲಿಯೂ ಅರಿಯಬೇಕು.]
ಪಂಚಾನಾಮಪಿ ಕೋಶಾನಾಮಪವಾದೇ ವಿಭಾತ್ಯಯಂ ಶುದ್ಧಃ ।
ನಿತ್ಯಾನಂದೈಕರಸಃ ಪ್ರತ್ಯಗ್ರೂಪಃ ಪರಂ ಸ್ವಯಂಜ್ಯೋತಿಃ ॥ ೧೫೧ ॥
ಪಂಚಾನಾಮ್ ಅಪಿ = ಪಂಚವಿಧವಾಗಿರುವ, ಕೋಶಾನಾಂ= ಕೋಶಗಳ, ಅಪ-
ವಾದೇ = ತೆಗೆಯಲ್ಪಟ್ಟಾಗ, ನಿತ್ಯಾನಂದೈಕರಸಃ = ನಿತ್ಯಾನಂದೈಕರಸನೂ, ಪ್ರತ್ಯಕ್ -
ರೂಪಃ = ಸರ್ವಾ೦ತರನೂ, ಪರಂ= ಸರ್ವೋತ್ಕೃಷ್ಟನೂ, ಸ್ವಯಂಜ್ಯೋತಿಃ=ಸ್ವಯಂ
ಪ್ರಕಾಶನೂ, ಶುದ್ಧಃ = ಶುದ್ಧನೂ [ಆದ], ಅಯಂ = ಈ ಆತ್ಮನು, ವಿಭಾತಿ = ಕಾಣಿಸಿ-
ಕೊಳ್ಳುತ್ತಾನೆ.
೧೫೧. ಅನ್ನಮಯವೇ ಮೊದಲಾದ ಪಂಚಕೋಶಗಳನ್ನು ತೆಗೆದು
ಹಾಕಿದರೆ ನಿತ್ಯಾನಂದೈಕರಸನೂ ಸರ್ವಾಂತರನ ಸರ್ವೋತ್ಕೃಷ್ಟನೂ
ಸ್ವಯಂಪ್ರಕಾಶನೂ ಶುದ್ಧನೂ ಆದ ಈ ಆತ್ಮನು ಕಾಣಿಸಿಕೊಳ್ಳುತ್ತಾನೆ.
ಆತ್ಮಾsನಾತ್ಮವಿವೇಕಃ ಕರ್ತವ್ಯೋ ಬಂಧಮುಕ್ತಯೇ ವಿದುಷಾ ।
ತೇನೈವಾನಂದೀ ಭವತಿ ಸ್ವಂ ವಿಜ್ಞಾಯ ಸಚ್ಚಿದಾನಂದಮ್ || ೧೫೨ ||
ವಿದುಷಾ=ಪಂಡಿತನಿಂದ, ಬಂಧಮುಕ್ತಯೇ = ಬಂಧದ ಬಿಡುಗಡೆಗಾಗಿ,
ಆತ್ಮ-ಅನಾತ್ಮ-ವಿವೇಕಃ = ಆತ್ಮ ಅನಾತ್ಮಗಳ ವಿವೇಚನವು, ಕರ್ತವ್ಯಃ = ಮಾಡ-
ತಕ್ಕದ್ದು ; ತೇನ ಏವ = ಅದರಿಂದಲೇ, ಸ್ವಂ ಸಚ್ಚಿದಾನಂದಂ=ತನ್ನ ಸಚ್ಚಿದಾನಂದ
ಸ್ವರೂಪವನ್ನು, ವಿಜ್ಞಾಯ=ಅರಿತುಕೊಂಡು, ಆನಂದೀ ಭವತಿ =ಆನಂದಿಯಾಗು-
ತಾನೆ.
೧೫೨. ಪಂಡಿತನಾದವನು ಬಂಧದಿಂದ ಬಿಡುಗಡೆಯನ್ನು ಹೊಂದಲು
ಆತ್ಮ, ಅನಾತ್ಮ ಇವುಗಳ ವಿವೇಕವನ್ನು ಮಾಡಿಕೊಳ್ಳಬೇಕು. ಆ ವಿವೇಕ-
ದಿಂದಲೇ ತನ್ನ ಸಚ್ಚಿದಾನಂದಸ್ವರೂಪವನ್ನು ತಿಳಿದುಕೊಂಡು ಆನಂದಿ-
ಯಾಗುತ್ತಾನೆ.
ಮುಂಜಾದಿಷೀಕಾಮಿವ ದೃಶ್ಯವರ್ಗಾತ್
ಪ್ರತ್ಯಂಚಮಾತ್ಮಾನಮಸಂಗಮಕ್ರಿಯಮ್ ।
ವಿವಿಚ್ಯ ತತ್ರ ಪ್ರವಿಲಾಪ್ಯ ಸರ್ವಂ
ತದಾತ್ಮನಾ ತಿಷ್ಠತಿ ಯಃ ಸ ಮುಕ್ತಃ || ೧೫೩ ||