2023-03-04 14:33:19 by Vidyadhar Bhat
This page has not been fully proofread.
ಅದರ ಮೇಲಿರುವ ಆವರಣವನ್ನು ಮಾತ್ರ ತೆಗೆಯಬೇಕು.
ವಿಷಯದಲ್ಲಿಯೂ ಅರಿಯಬೇಕು.]
೮೨
ವಿವೇಕಚೂಡಾಮಣಿ
ಪಂಚಾನಾಮಪಿ ಕೋಶಾನಾಮಪವಾದೇ ವಿಭಾತ್ಯಯಂ ಶುದ್ಧಃ ।
ನಿತ್ಯಾನಂದೈ
ಪಂಚಾನಾಮ್ ಅಪಿ
ವಾದೇ = ತೆಗೆಯಲ್ಪಟ್ಟಾಗ, ನಿತ್ಯಾನಂದೈಕರಸಃ = ನಿತ್ಯಾನಂದೈಕರಸನೂ, ಪ್ರತ್ಯಕ್ -
ರೂಪಃ = ಸರ್ವಾ೦ತರನೂ, ಪರಂ= ಸರ್ವೋತ್ಕೃಷ್ಟನೂ, ಸ್ವಯಂಜ್ಯೋತಿಃ
ಪ್ರಕಾಶನೂ, ಶುದ್ಧಃ = ಶುದ್ಧನೂ [ಆದ], ಅಯಂ = ಈ ಆತ್ಮನು, ವಿಭಾತಿ = ಕಾಣಿಸಿ
ಕೊಳ್ಳುತ್ತಾನೆ.
೧೫೧. ಅನ್ನಮಯವೇ ಮೊದಲಾದ ಪಂಚಕೋಶಗಳನ್ನು ತೆಗೆದು
ಹಾಕಿದರೆ ನಿತ್ಯಾನಂದೈಕರಸನೂ ಸರ್ವಾಂತರನ ಸರ್ವೋತ್ಕೃಷ್ಟನೂ
ಸ್ವಯಂಪ್ರಕಾಶನೂ ಶುದ್ಧನೂ ಆದ ಈ ಆತ್ಮನು ಕಾಣಿಸಿಕೊಳ್ಳುತ್ತಾನೆ.
ಆತ್ಮಾನಾತ್ಮವಿವೇಕಃ ಕರ್ತ
ಬಂಧಮುಕ್ತಯೇ ವಿದುಷಾ ।
ತೇನೈವಾನಂದೀ ಭವತಿ ಸ್ವಂ ವಿಜ್ಞಾಯ ಸಚ್ಚಿದಾನಂದಮ್ ॥೧೫೨೧
ವಿದುಷಾ ಪಂಡಿತನಿಂದ ಬಂಧಮುಕ್ತಯೇ - ಬಂಧದ ಬಿಡುಗಡೆಗಾಗಿ
ಆತ್ಮ ಅನಾತ್ಮ.ವಿವೇಕಃ = ಆತ್ಮ ಅನಾತ್ಮಗಳ ವಿವೇಚನವು ಕರ್ತವ್ಯಃ = ಮಾಡ
ತಕ್ಕದ್ದು ; ತೇನ ಏವ - ಅದರಿಂದಲೇ ಸ್ವಂ ಸಚ್ಚಿದಾನಂದಂ ತನ್ನ ಸಚ್ಚಿದಾನಂದ
ಸ್ವರೂಪವನ್ನು ವಿಜ್ಞಾಯ ಅರಿತುಕೊಂಡು ಆನಂದೀ ಭವತಿ . ಆನಂದಿಯಾಗು
ತಾನೆ.
೧೫೨, ಪಂಡಿತನಾದವನು ಬಂಧದಿಂದ ಬಿಡುಗಡೆಯನ್ನು ಹೊಂದಲು
ಆತ್ಮ, ಅನಾತ್ಮ ಇವುಗಳ ವಿವೇಕವನ್ನು ಮಾಡಿಕೊಳ್ಳಬೇಕು. ಆ ವಿವೇಕ
ದಿಂದಲೇ ತನ್ನ ಸಚ್ಚಿದಾನಂದಸ್ವರೂಪವನ್ನು ತಿಳಿದುಕೊಂಡು ಆನಂದಿ
ಯಾಗುತ್ತಾನೆ.
ಮುಂಜಾದಿಷಿಕಾಮಿವ ದೃಶ್ಯವರ್ಗಾತ್
ಪ್ರತ್ಯಂಚಮಾತ್ಮಾನಮಸಂಗಮಕ್ರಿಯಮ್ ।
ವಿವಿಚ ತತ್ರ ಪ್ರವಿಲಾಪ್ಯ ಸರ್ವಂ
ತದಾತ್ಮನಾ ತಿಷ್ಠತಿ ಯಃ ಸ ಮುಕ್ತಃ
॥ ೧೫೩