2023-02-20 15:03:57 by ambuda-bot
This page has not been fully proofread.
[೧೫೧
[ನೀರನ್ನು ಎಲ್ಲಿಂದಲೂ ತರಬೇಕಾದ ಆವಶ್ಯಕತೆಯಿಲ್ಲ. ನೀರು ಅಲ್ಲೇ ಇದೆ.
ಅದರ ಮೇಲಿರುವ ಆವರಣವನ್ನು ಮಾತ್ರ ತೆಗೆಯಬೇಕು.
ಹೀಗೆಯೇ ಆತ್ಮನ
ವಿಷಯದಲ್ಲಿಯೂ ಅರಿಯಬೇಕು.]
೮೨
ವಿವೇಕಚೂಡಾಮಣಿ
ಪಂಚಾನಾಮಪಿ ಕೋಶಾನಾಮಪವಾದೇ ವಿಭಾತ್ಯಯಂ ಶುದ್ಧಃ ।
ನಿತ್ಯಾನಂದೈ ಕರಸಃ ಪ್ರತ್ಯಗ್ರೂಪಃ ಪರಂ ಸ್ವಯಂಜ್ಯೋತಿಃ ॥ ೧೫೧ ॥
ಪಂಚಾನಾಮ್ ಅಪಿ - ಪಂಚವಿಧವಾಗಿರುವ ಕೋಶಾನಾಂ ಕೋಶಗಳ ಅಪ
ವಾದೇ = ತೆಗೆಯಲ್ಪಟ್ಟಾಗ ನಿತ್ಯಾನಂದೈಕರಸಃ = ನಿತ್ಯಾನಂದೈಕರಸನೂ ಪ್ರತ್ಯಕ್ -
ರೂಪಃ = ಸರ್ವಾ೦ತರನೂ ಪರಂ= ಸರ್ವೋತ್ಕೃಷ್ಟನೂ ಸ್ವಯಂಜ್ಯೋತಿಃ- ಸ್ವಯಂ
ಪ್ರಕಾಶನೂ ಶುದ್ಧಃ = ಶುದ್ಧನೂ [ಆದ] ಅಯಂ = ಈ ಆತ್ಮನು ವಿಭಾತಿ = ಕಾಣಿಸಿ
ಕೊಳ್ಳುತ್ತಾನೆ.
೧೫೧. ಅನ್ನಮಯವೇ ಮೊದಲಾದ ಪಂಚಕೋಶಗಳನ್ನು ತೆಗೆದು
ಹಾಕಿದರೆ ನಿತ್ಯಾನಂದೈಕರಸನೂ ಸರ್ವಾಂತರನ ಸರ್ವೋತ್ಕೃಷ್ಟನೂ
ಸ್ವಯಂಪ್ರಕಾಶನೂ ಶುದ್ಧನೂ ಆದ ಈ ಆತ್ಮನು ಕಾಣಿಸಿಕೊಳ್ಳುತ್ತಾನೆ.
ಆತ್ಮಾನಾತ್ಮವಿವೇಕಃ ಕರ್ತ
ಬಂಧಮುಕ್ತಯೇ ವಿದುಷಾ ।
ತೇನೈವಾನಂದೀ ಭವತಿ ಸ್ವಂ ವಿಜ್ಞಾಯ ಸಚ್ಚಿದಾನಂದಮ್ ॥೧೫೨೧
ವಿದುಷಾ ಪಂಡಿತನಿಂದ ಬಂಧಮುಕ್ತಯೇ - ಬಂಧದ ಬಿಡುಗಡೆಗಾಗಿ
ಆತ್ಮ ಅನಾತ್ಮ.ವಿವೇಕಃ = ಆತ್ಮ ಅನಾತ್ಮಗಳ ವಿವೇಚನವು ಕರ್ತವ್ಯಃ = ಮಾಡ
ತಕ್ಕದ್ದು ; ತೇನ ಏವ - ಅದರಿಂದಲೇ ಸ್ವಂ ಸಚ್ಚಿದಾನಂದಂ ತನ್ನ ಸಚ್ಚಿದಾನಂದ
ಸ್ವರೂಪವನ್ನು ವಿಜ್ಞಾಯ ಅರಿತುಕೊಂಡು ಆನಂದೀ ಭವತಿ . ಆನಂದಿಯಾಗು
ತಾನೆ.
೧೫೨, ಪಂಡಿತನಾದವನು ಬಂಧದಿಂದ ಬಿಡುಗಡೆಯನ್ನು ಹೊಂದಲು
ಆತ್ಮ, ಅನಾತ್ಮ ಇವುಗಳ ವಿವೇಕವನ್ನು ಮಾಡಿಕೊಳ್ಳಬೇಕು. ಆ ವಿವೇಕ
ದಿಂದಲೇ ತನ್ನ ಸಚ್ಚಿದಾನಂದಸ್ವರೂಪವನ್ನು ತಿಳಿದುಕೊಂಡು ಆನಂದಿ
ಯಾಗುತ್ತಾನೆ.
ಮುಂಜಾದಿಷಿಕಾಮಿವ ದೃಶ್ಯವರ್ಗಾತ್
ಪ್ರತ್ಯಂಚಮಾತ್ಮಾನಮಸಂಗಮಕ್ರಿಯಮ್ ।
ವಿವಿಚ ತತ್ರ ಪ್ರವಿಲಾಪ್ಯ ಸರ್ವಂ
ತದಾತ್ಮನಾ ತಿಷ್ಠತಿ ಯಃ ಸ ಮುಕ್ತಃ
॥ ೧೫೩