2023-03-04 14:18:29 by Vidyadhar Bhat
This page has been fully proofread once and needs a second look.
೧೫೦]
ವಿವೇಕಚೂಡಾಮಣಿ
ಜ್ಞಾನವು ಉಂಟಾಗುವುದು. ಅದರಿಂದಲೇ ಸಂಸಾರವು ನಿರ್ಮಲವಾಗಿ
ನಾಶವಾಗುತ್ತದೆ.
೮
[^೧
[೧ ] 'ಕಾರ್ಯ ಅಕಾರ್ಯ ಇವುಗಳ ನಿರ್ಧಾರಣೆಯಲ್ಲಿ ಶಾಸ್ತ್ರವೇ ನಿನಗೆ ಪ್ರಮಾಣ'
ತಸ್ಮಾಟ್ಯಾಂಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತ್ತೌ ಎಂದು ಭಗ
-
ವಂತನು (ಗೀತಾ ೧೬, ೨೪) ಹೇಳಿದ್ದಾನೆ.
ಕೋಶೈರನ್ನಮಯಾದೈಃದ್ಯೈಃ ಪಂಚಭಿರಾತಾತ್ಮಾ ನ ಸಂವೃತೋ ಭಾತಿ ।
ನಿಜಶಕ್ತಿ-ಸಮು: -ಶೈವಾಲ-ಪಟಲೈರಿವಾಂಬು ವಾಪಿಸ್ಟಥಮ್
॥ ೧೪೯ ॥
ಶೈವಾಲ.- ಪಟಲೈಃ -= ಪಾಚಿಯ ಪದರಗಳಿಂದ [ಮುಚ್ಚಲ್ಪಟ್ಟ)], ವಾಪಿಸ್ಥ
=
ಕೊಳದಲ್ಲಿರುವ, ಅಂಬು ಇವ -= ನೀರಿನಂತೆ, ನಿಜಶಕ್ತಿ-ಸಮುತ್ಪತ್ತೈಃನ್ನೈಃ = ತನ್ನ ಶಕ್ತಿ
-
ಯಿಂದ ಉಂಟಾದ, ಅನ್ನಮಯಾ -ದ್ಯೈಃ = ಅನ್ನಮಯವೇ ಮೊದಲಾದ, ಪಂಚಭಿಃ
ಕೋಶೈಃ = ಪಂಚಕೋಶಗಳಿಂದ, ಸಂವೃತ =ಮುಚ್ಚಲ್ಪಟ್ಟ, ಆತ್ಮಾ- =ಆತ್ಮನು ನ
, ನ
ಭಾತಿ –= ಕಾಣಿಸಿಕೊಳ್ಳುವುದಿಲ್ಲ.
೧೪೯.
ಪಾಚಿಯ ಪದರಗಳಿಂದ ಮುಚ್ಚಲ್ಪಟ್ಟ ಕೊಳದಲ್ಲಿ ನೀರು
ಕಾಣದೆ ಇರುವಂತೆ ತನ್ನ ಶಕ್ತಿಯಿಂದಲೇ ಉಂಟಾಗಿರುವ ಅನ್ನಮಯಾದಿ
ಪಂಚಕೋಶಗಳಿಂದ ಮುಚ್ಚಲ್ಪಟ್ಟ ಆತ್ಮನು ಕಾಣಿಸಿಕೊಳ್ಳದೆ ಇರುತ್ತಾನೆ.
ತ
ತಚ್ಛೈವಾಲಾಪನಯೇ ಸಮ್ಯಕ್ ಸಲಿಲಂ ಪ್ರತೀಯತೇ ಶುದ್ಧಮ್ ।
ತೃಷ್ಣಾ-ಸಂತಾಪಹರಂ ಸದ್ಯಃ ಸೌಖ್ಯ ಪ್ರದಂ ಪರಂ ಪುಂಸಃ । || ೧೫೦ ।
ತತ್.ಶೈ||
ತತ್-ವಾಲ. -ಅಪನಯೇ = [ನೀರನ್ನು ಮುಚ್ಚಿಕೊಂಡಿರುವ. ],ಆ ಪಾಚಿ
-
ಯನ್ನು ತೆಗೆದಾಗ, ಪುಂಸಃ-=ಮನುಷ್ಯನ, ತೃಷ್ಣಾ-ಸಂತಾಪಹರ-ರಂ =ತೃಸ್ಥೆಷ್ಣೆಯ ಸಂಕಟ
-
ವನ್ನು ಹೋಗಲಾಡಿಸುವ, ಸದ್ಯಃ= ಕೂಡಲೇ, ಪರಂ ಸೌಖ್ಯ ಪ್ರದಂ=ಅತ್ಯಂತ.
-
ಸುಖಪ್ರದವಾದ, ಶುದ್ಧಂ = ನಿರ್ಮಲವಾದ, ಸಲಿಲಂ-=ನೀರು, ಸಮ್ಯಕ್ =ಚೆನ್ನಾಗಿ
,
ಪ್ರತೀಯತೇ = ಕಾಣಬರುವುದು.
P
೧೫೦. (ನೀರನ್ನು ಮುಚ್ಚಿಕೊಂಡಿರುವ) ಆ ಪಾಚಿಯನ್ನು ತೆಗೆದರೆ
ಮನುಷ್ಯನ ತೃಷೆಷ್ಣೆಯ ಸಂಕಟವನ್ನು ಹೋಗಲಾಡಿಸುವ, ಕೂಡಲೇ ಅತ್ಯಂತ
ಸುಖನವನ್ನು ಉಂಟುಮಾಡುವ, ನಿರ್ಮಲವಾದ ನೀರು ಚೆನ್ನಾಗಿ ಕಾಣ
-
ಬರುವುದು.