This page has not been fully proofread.

೮೦
 
ವಿವೇಕಚೂಡಾಮಣಿ
 
ನಾ
ನಾಸ್ತ್ರೈರ್ನ ಶರನಿನ ವನಾ
 
ಸ್ತ್ರೈರನಿಲೇನ ವಹ್ನಿನಾ
ಛೇತು೦ತ್ತುಂ ನ ಶಕ್ಯೋ ನ ಚ ಕರ್ಮಕೋಟಿಭಿಃ ।

ವಿವೇಕ ವಿಜ್ಞಾನ -ಮಹಾsಸಿನಾ ವಿನಾ
 

ಧಾತುಃ ಪ್ರಸಾದೇನ ಶಿತೇನ ಮಂಜುನಾ ॥ ೧೪೭ ॥
 

 
[ಈ ಬಂಧವು] ಧಾತುಃ ಪ್ರಸಾದೇನ -= ಪರಮಾತ್ಮನ ಅನುಗ್ರಹದಿಂದ, ಶಿತೇನ
=
ತೀಕ್ಷ್ವಾದ, ಮಂಜುನಾ= ಮನೋಹರವಾದ, ವಿವೇಕವಿಜ್ಞಾನ- ಮಹಾ- ಅಸಿನಾ
-
ವಿನಾ-ವಿವೇಕವಿಜ್ಞಾನವೆಂಬ ಮಹಾಖಡ್ಗದಿಂದಲ್ಲದೆ ಅತಿ, ಅಸ್ತ್ರೈಃ= ಅಸ್ತ್ರಗಳಿಂದ,
ಸ್ತ್ರೈಃ=
ಶಸ್ತ್ರಗಳಿಂದ, ಅನಿಲೇನ -= ಗಾಳಿಯಿಂದ, ವಹ್ನಿನಾ = ಬೆಂಕಿಯಿಂದ, ಛೇತುಂ = ಕತ್ತರಿ

ಸಲು ನ ಶಕ್ಯಃ = ಸಾಧ್ಯವಿಲ್ಲ; ಕರ್ಮಕೋಟಭಿಃ ಚ - ಕರ್ಮಗಳ ಕೋಟಿ

ಗಳಿಂದಾಗಲಿ [ಕತ್ತರಿಸಲಾಗುವುದಿಲ್ಲ].
 

 
೧೪೭, ಈ ಬಂಧವನ್ನು ಅಸ್ತ್ರಗಳಿಂದಾಗಲಿ ಶಸ್ತ್ರಗಳಿಂದಾಗಲಿ ಗಾಳಿ

ಯಿಂದಾಗಲಿ ಬೆಂಕಿಯಿಂದಾಗಲಿ ಕತ್ತರಿಸಲು ಸಾಧ್ಯವಿಲ್ಲ; ಕೋಟಕರ್ಮ

ಗಳಿಂದಲೂ ಸಾಧ್ಯವಿಲ್ಲ; ಪರಮಾತ್ಮನ ಅನುಗ್ರಹದಿಂದ ತೀಕ್ಷ್ಮವಾದ

ಮನೋಹರವಾದ ವಿವೇಕವಿಜ್ಞಾನವೆಂಬ ಮಹಾ ಖಡ್ಗದಿಂದಲೇ ಸಾಧ್ಯ.
 

 
ಇದೆ.]
 

 
[೧೪೭
 

 
[೧'ಧಾತುವಿನ ಅನುಗ್ರಹದಿಂದ ಆತ್ಮನ ಮಹಿಮೆಯನ್ನು ನೋಡುತ್ತಾನೆ' ಧಾತು.

ಪ್ರಸಾದಾತ್ಮಹಿಮಾನಮಾತ್ಮನಃ ಎಂದು ಶ್ರುತಿಯು (ಕಠ ಉ. ೧. ೨. ೨೦) ಹೇಳು
 

 
ಶ್ರುತಿಪ್ರಮಾಕಮತೇಃ ಸ್ವಧರ್ಮ-

ನಿಷ್ಠಾ ತವಾತ್ಮವಿಶುದ್ಧಿರಸ್ಯ ।

ವಿಶುದ್ಧ ಬುದ್ಧಃ ಪರಮಾತ್ಮವೇದನಂ

ತೇನೈವ ಸಂಸಾರ-ಸಮೂಲ-ನಾಶಃ
 

 
॥ ೧೪೮ ॥
 

 
ಬುದ್ಧಿಯುಳ್ಳವನಿಗೆ
 

 
ಶ್ರುತಿ ಪ್ರಮಾಣ ಏಕಮತೇಃ = = ಶ್ರುತಿ ಪ್ರಮಾಣದಲ್ಲಿಯೇ

ಸ್ವಧರ್ಮನಿಷ್ಠಾ - ಸ್ವಧರ್ಮದಲ್ಲಿ ನಿಷ್ಠೆಯು [ಉಂಟಾಗುತ್ತದೆ; ಅಸ್ಯ - ಇವನಿಗೆ

ತಯಾ ಏನ ಅದರಿಂದಲೇ ಆತ್ಮವಿಶುದ್ಧಿ : ಚಿತ್ತ ಶುದ್ಧಿಯು;

ಚಿತ್ತಶುದ್ಧಿಯನ್ನು ಹೊಂದಿದವನಿಗೆ
 

 
ವಿಶುದ್ಧ ಬುದ್ಧ
 

 
ಪರಮಾತ್ಮ ವೇದನಂ - ಪರಮಾತ್ಮಜ್ಞಾನವು;
 

 
ತೇನ ಏನ ಅದರಿಂದಲೇ ಸಂಸಾರ ಸಮೂಲ ನಾಶಃ = ಬೇರುಸಹಿತ ಸಂಸಾರ ನಾಶ,
 

 
೧೪೮, ಶ್ರುತಿ ಪ್ರಮಾಣದಲ್ಲಿಯೇ

ಸ್ವಧರ್ಮದಲ್ಲಿ ನಿಷ್ಠೆಯುಂಟಾಗುವುದು.
 

 
ಬುದ್ಧಿಯನ್ನಿಟ್ಟುಕೊಂಡಿರುವವನಿಗೆ

ಅದರಿಂದಲೇ ಅವನಿಗೆ ಚಿತ್ತಶುದ್ಧಿ
 

 
ಯುಂಟಾಗುವುದು. ಚಿತ್ತ ಶುದ್ಧಿಯನ್ನು ಹೊಂದಿದವನಿಗೆ ಪರಮಾತ್ಮ