2023-03-04 10:18:16 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ದಲ್ಲಿರುವ ಆತ್ಮಬುದ್ಧಿಯೇ ಮೊಳಕೆಯು, ಆಸಕ್ತಿಯೇ ಚಿಗುರು, ಕರ್ಮವೇ
ನೀರು, ಶರೀರವೇ ಮಧ್ಯಭಾಗವು, ಪ್ರಾಣಗಳೇ ಕೊಂಬೆಗಳು, ಇಂದ್ರಿಯ
ಸಮೂಹವೇ ಕೊಂಬೆಯ ತುದಿಗಳು, ವಿಷಯಗಳೇ ಪುಷ್ಪಗಳು, ಬಗೆಬಗೆಯ
ಕರ್ಮಗಳಿಂದ ಉತ್ಪನ್ನವಾದ ಬಹುವಿಧವಾದ ದುಃಖವೇ ಫಲವು; ಇಲ್ಲಿ
ಫಲವನ್ನು ಅನುಭವಿಸುವ ಜೀವನೇ ಪಕ್ಷಿಯು.
೭೯
[^೧] ವೇದಾಂತದಲ್ಲಿ ಸಂಸಾರವನ್ನು ವೃಕ್ಷಕ್ಕೆ ಹೋಲಿಸುವುದು ಸಾಮಾನ್ಯವಾಗಿದೆ.
ಕರೋಪನಿಷತ್ತಿನ ೬. ೧ನ್ನೂ ಗೀತೆಯ ೧೫ನೆಯ ಅಧ್ಯಾಯವನ್ನು ನೋಡಿ.
[^೨] ಎರಡು ಪಕ್ಷಿಗಳು ಒಂದು ಮರವನ್ನು ಆಶ್ರಯಿಸಿಕೊಂಡಿವೆಯೆಂದು ಮುಂಡ
ಕೋ
ಪರಮಾತ್ಮ
ಅಜ್ಞಾನಮೂಲೋ
ನೈಸರ್ಗಿಕೋನಾದಿರನಂತ ಈರಿತಃ ।
ಜನ್ಮಾಪ್ಯಯ-ವ್ಯಾಧಿ-ಜರಾದಿದುಃಖ-
ಪ್ರವಾಹ
।
ಆ ಯಂ. ಈ
ಅಜ್ಞಾನಮೂಲಃ
ಅನಾತ್ಮಬಂಧಃ
ಅನಾದಿಃ = ಅನಾದಿಯಾಗಿಯೂ, ಅನಂತಃ
ಈರಿತಃ = ಹೇಳಲ್ಪಟ್ಟಿದೆ; [ಇದು] ಅಮುಷ್ಯ
ಜರಾ
ದುಃಖಪ್ರವಾಹದಲ್ಲಿ ಪತನವನ್ನು, ಜನಯತಿ = ಉಂಟುಮಾಡುತ್ತದೆ.
೧೪೬. ಈ ಅನಾತ್ಮಬಂಧವು ಅಜ್ಞಾನದಿಂದ ಉಂಟಾಗಿದೆ. ಇದು
ನೈಸರ್ಗಿಕವಾಗಿಯೂ[^೧] ಅನಾದಿಯಾಗಿಯೂ ಅನಂತವಾಗಿಯೂ ಇದೆಯೆಂದು
ಹೇಳಲ್ಪಟ್ಟಿದೆ.[^೨] ಇದು ಜೀವನನ್ನು ಜನ್ಮ ನಾಶ ವ್ಯಾಧಿ ಮುಪ್ಪು ಮೊದ
ಲಾದ ದುಃಖಪ್ರವಾಹದಲ್ಲಿ ಬೀಳುವಂತೆ ಮಾಡುತ್ತದೆ.
[
[^೨] ಇದರ ಆದಿಯಾಗಲಿ ಮಧ್ಯವಾಗಲಿ ಅಂತವಾಗಲಿ ಕಾಣುವುದಿಲ್ಲ' ನಾಂತೋ
ನ ಚಾದಿರ್ನ ಚ ಸಂಪ್ರತಿಷ್ಠಾ (ಗೀತಾ ೧೫. ೩). ]