2023-02-20 15:03:56 by ambuda-bot
This page has not been fully proofread.
ವಿವೇಕಚೂಡಾಮಣಿ
ಹೇಗೆ ವ್ಯಥೆಗೊಳಿಸುವುದೋ ಹಾಗೆಯೇ ನಿಬಿಡವಾದ ಅಜ್ಞಾನಾಂಧಕಾರವು
ಆತ್ಮನನ್ನು ಆವರಿಸಿದಾಗ ತೀವ್ರವಾದ ವಿಕ್ಷೇಪಶಕ್ತಿಯು ಮೂಢಬುದ್ಧಿಯನ್ನು
ಅನೇಕ ವ್ಯಸನಗಳಿಂದ ವ್ಯಥೆಗೊಳಿಸುತ್ತದೆ.
೭೮
ಏತಾಭ್ಯಾಮೇವ ಶಕ್ತಿ ಬ್ಯಾಂ ಬಂಧಃ ಪುಂಸಃ ಸಮಾಗತಃ ।
ಯಾಭ್ಯಾಂ ವಿಮೋಹಿತೋ ದೇಹಂ ಮತ್ಯಾತ್ಮಾನಂ
[ဂပစ္
ಭ್ರಮತ್ಯಯಮ್ ॥ ೧೪೪ ॥
ಏತಾಭ್ಯಾಂ ಶಕ್ತಿ ಭ್ಯಾಮ್ ಏವ = ಈ ಎರಡು ಶಕ್ತಿಗಳಿಂದಲೇ ಪುಂಸಃ -
ಮನುಷ್ಯನಿಗೆ ಬಂಧಃ – ಬಂಧವು ಸಮಾಗತಃ = ಬಂದಿರುವುದು; ಅಯಂ = ಇವನು
ಯಾಭ್ಯಾ-ಯಾವ ಶಕ್ತಿಗಳಿಂದಲೇ ವಿಮೋಹಿತಃ [ಸನ್] = ವಿಮೋಹಿತನಾಗಿ
ದೇಹಂ - ದೇಹವನ್ನು ಆತ್ಮಾನಂ ಮತ್ವಾ - ಆತ್ಮನೆಂದು ತಿಳಿದು ಭ್ರಮತಿ ಅಲೆಯು
ತಾನೆಯೊ.
೧೪೪, (ಆವರಣ-ವಿಕ್ಷೇಪಗಳೆಂಬ) ಈ ಎರಡು ಶಕ್ತಿಗಳಿಂದಲೇ ಮನು
ಷ್ಯನಿಗೆ ಸಂಸಾರಬಂಧವು ಉಂಟಾಗಿದೆ. ಇವೆರಡರಿಂದ ವಿಮೋಹಿತನಾಗಿ
ಶರೀರವೇ ಆತ್ಮನೆಂದು ತಿಳಿದುಕೊಂಡು ಇವನು (ಸಂಸಾರದಲ್ಲಿ) ಅಲೆಯು
ತ್ತಾನೆ.
ಬೀಜಂ ಸಂಸ್ಕೃತಿ-ಭೂಮಿಜಸ್ಯ ತು ತಮೋ ದೇಹಾತ್ಮಧೀರಂಕುರೋ
ರಾಗಃ ಪಲ್ಲವಮಂಬು ಕರ್ಮ ತುವಪುಃ ಸ್ಕಂಧೋಽಸವಃ ಶಾಖಿಕಾ
ಅಗ್ರಾಣೀಂದ್ರಿಯ-ಸಂಹತಿಶ್ಚ ವಿಷಯಾಃ ಪುಷ್ಪಾಣಿ ದುಃಖಂ ಫಲಂ
ನಾನಾಕರ್ಮಸಮುದ್ಭವಂ ಬಹುವಿಧಂ ಭೋಕ್ತಾತ್ರ ಜೀವಃ ಖಗಃ
॥ ೧೪೫ ।
ಸಂಸ್ಕೃತಿ- ಭೂಮಿಜಸ್ಯ - ಸಂಸಾರವೆಂಬ ವೃಕ್ಷಕ್ಕೆ ತಮಃ ತು-
= ಅಜ್ಞಾನವೇ
ಜೀಜಂ = ಬೀಜವು, ದೇಹಾತ್ಮಧೀಃ - ದೇಹದಲ್ಲಿ ಆತ್ಮಬುದ್ಧಿಯು ಅಂಕುರಃ =
ಮೊಳಕೆಯು, ರಾಗಃ ಆಸಕ್ತಿಯು ಪಲ್ಲ ವಂ= ಚಿಗುರು, ಕರ್ಮ ತು-ಕರ್ಮವೇ
ಅಂಬು - ನೀರು, ವಪುಃ – ಶರೀರವು ಸ್ಕಂಧಃ - ಮಧ್ಯಭಾಗ, ಅಸವಃ = ಪ್ರಾಣಗಳು
ಶಾಖಿಕಾಃ = ಕೊಂಬೆಗಳು, ಇಂದ್ರಿಯ ಸಂಹತಿಃ ಚ = ಇಂದ್ರಿಯಸಮೂಹವು
ಅಗ್ರಾಣಿ - ಕೊಂಬೆಗಳ ತುದಿಗಳು, ವಿಷಯಾಃ = ವಿಷಯಗಳು ಪುಷ್ಪಾಣಿ = ಪುಷ್ಪ
ಗಳು, ನಾನಾ-ಕರ್ಮ-ಸಮುದ್ಭವಂ ಬಗೆಬಗೆಯ ಕರ್ಮಗಳಿಂದ ಉತ್ಪನ್ನವಾದ
ಬಹುವಿಧಂ ದುಃಖಂ = ಬಹು ವಿಧವಾದ ದುಃಖವು ಫಲಂ = ಫಲವು; ಜೀವಃ =
ಜೀವನು ಅತ್ರ - ಇಲ್ಲಿ ಭೋಕ್ತಾ ಖಗಃ – ಅನುಭವಿಸುವ ಪಕ್ಷಿಯು.
=