2023-03-04 09:48:12 by Vidyadhar Bhat
This page has been fully proofread once and needs a second look.
[^೧೪೩]
ವಿವೇಕಚೂಡಾಮಣಿ
22
[೧ ಜಾಗ್ರತ್ -ಸ್ವಪ್ನ -ಸುಷುಪ್ತಿಗಳನ್ನು,
.
[^೨]ಜಲದಲ್ಲಿ ಭಾಸವಾಗುತ್ತಿರುವ ಸೂರ್ಯನ ಪ್ರತಿಬಿಂಬವು ಜಲದೊಂದಿಗೆ ತಾನೂ
ಚಲಿಸುವಂತೆ.]
ಭಾನುಪ್ರಭಾ-ಸಂಜನಿತಾಭ್ರಪಂಕ್ತಿ-
ರ್ಭಾನುಂ ತಿರೋಧಾಯ ಯಥಾ ವಿಜೃಂಭತೇ ।
ಆತೋ
ಆತ್ಮೋದಿತಾಹಂಕೃತಿರಾತ್ಮತ
ತ್ತ್ವಂ
ತಥಾ ತಿರೋಧಾಯ ವಿಜೃಂಭತೇ ಸ್ವಯಮ್ ॥ ೧೪೨ ॥
=
ಯಥಾ-= ಹೇಗೆ, ಭಾನುಪ್ರಭಾ, -ಸಂಜನಿತ. -ಅಭ್ರಪಂಕ್ತಿಃ -= ಸೂರ್ಯನ ಕಿರಣ
-
ಗಳಿಂದ ಉಂಟಾದ ಮೇಘ ಪಂಕ್ತಿಯು, ಭಾನುಂ = ಸೂರ್ಯನನ್ನು, ತಿರೋಧಾಯ-
=
ಮರೆಮಾಡಿ, ವಿಜೃಂಭತೇ = ಮೆರೆಯುತ್ತದೆಯೊ, ತಥಾ-= ಹಾಗೆಯೇ
, ಆತ್ಮ-ಉದಿತ-
ಅಹಂಕೃತಿಃ = ಆತ್ಮನಿಂದ ಉತ್ಪನ್ನವಾದ ಅಹಂಕಾರವು, ಆತ್ಮತತ್ತ್ವಂ =ಆತ್ಮಸ್ವರೂಪ
-
ವನ್ನು, ತಿರೋಧಾಯ- =ಮರೆಮಾಡಿ, ಸ್ವಯಂ =ತಾನೇ, ವಿಜೃಂಭತೇ =ಮೆರೆಯುತ್ತದೆ.
ಆತ್ಮ ಉದಿತ.
೧೪೨. ಸೂರ್ಯನ ಕಿರಣಗಳಿಂದ ಉಂಟಾದ ಮೇಘಪಂಕ್ತಿಯು
ಸೂರ್ಯನನ್ನೇ ಮರೆಮಾಡಿ ಹೇಗೆ ಮರೆಯುವುದೊ ಹಾಗೆಯೇ ಆತ್ಮನಿಂದಲೇ
ಉತ್ಪನ್ನವಾದ ಅಹಂಕಾರವೂ ಕೂಡ ಆತ್ಮಸ್ವರೂಪವನ್ನು ಮರೆಮಾಡಿ ತಾನೇ
ಮೆರೆಯುತ್ತದೆ.
ಕಬಲಿತ-ದಿನನಾಥೇ ದುರ್ದಿನೇ ಸಾಂದ್ರಮೇಘ-
ರ್ವಘೈ-
ರ್ವ್ಯಥಯತಿ ಹಿಮ-ಝಂರಝೂ-ವಾಯುರುಗೋಗ್ರೋ ಯಥೈತಾನ್ ।
ಅವಿರತ-ತಮಸಾತ್ಮನ್ಯಾವೃತೇ ಮೂಢಬುದ್ಧಿಂ
ಕೃ
ಕ್ಷಪಯತಿ ಬಹುದುಃಖೈಸ್ತೀವ್ರವಿಕ್ಷೇಪಶಕ್ತಿ
।ತಿಃ || ೧೪೩ ॥
8 ===
||
ಸಾಂದ್ರಮೇಫೈಃ = ನಿಬಿಡವಾದ ಮೇಘಗಳಿಂದ, ಕಬಲಿತ. -ದಿನನಾಥ =
ಥೇ =
ನುಂಗಲ್ಪಟ್ಟ ಸೂರ್ಯನುಳ್ಳ, ದುರ್ದಿನೇ = ದುರ್ದಿನದಲ್ಲಿ, ಉಗ್ರತಿ = ರಃ=ಉಗ್ರವಾದ
,
ಹಿಮ.ರಂರು. -ಝುಂಝೂಂ-ವಾಯುಃ = ಶೀತಲವಾದ ಬಿರುಗಾಳಿಯು, ಏತಾನ್ -= ಈ ಜನ
ರನ್ನು-
ರನ್ನು, ಯಥಾ-= ಹೇಗೆ, ವ್ಯಥಯತಿ = ವ್ಯಥೆಗೊಳಿಸುವುದೊ [ಹಾಗೆಯೇ], ಅವಿರತ,
-
ತಮಸಾ-= ನಿಬಿಡವಾದ ಅಜ್ಞಾನಾಂಧಕಾರದಿಂದ, ಆತ್ಮನಿ ಆವೃತೇ [ಸತಿ]=ಆತ್ಮನು
ಆವರಿಸಲ್ಪಟ್ಟಾಗ, ತೀವ್ರವಿಕ್ಷೇಪಶಕ್ತಿಃ = ತೀವ್ರವಾದ ವಿಕ್ಷೇಪಶಕ್ತಿಯು, ಬಹು-
ದುಃಖೈಃ-= ಅನೇಕ ವ್ಯಸನಗಳಿಂದ, ಮೂಢ ಬುದ್ಧಿಂ -= ಮೂಢಬುದ್ಧಿಯನ್ನು ಕೃಪ-
-, ಕ್ಷಪ-
ಯತಿ = ವ್ಯಥೆಗೊಳಿಸುತ್ತದೆ.
-
ಯತಿ =
೧೪೩,. ನಿಬಿಡವಾದ ಮೇಘಗಳಿಂದ ಸೂರ್ಯನು ಮರೆಯಾದ ದುರ್ದಿನ
-
ದಲ್ಲಿ ಉಗ್ರವೂ ಶೀತಲವೂ ಆದ ಬಿರುಗಾಳಿಯು ಈ ಲೋಕದ ಜನರನ್ನು
ವಿವೇಕಚೂಡಾಮಣಿ
22
[೧
[^೨]ಜಲದಲ್ಲಿ ಭಾಸವಾಗುತ್ತಿರುವ ಸೂರ್ಯನ ಪ್ರತಿಬಿಂಬವು ಜಲದೊಂದಿಗೆ ತಾನೂ
ಚಲಿಸುವಂತೆ.]
ಭಾನುಪ್ರಭಾ-ಸಂಜನಿತಾಭ್ರಪಂಕ್ತಿ-
ರ್ಭಾನುಂ ತಿರೋಧಾಯ ಯಥಾ ವಿಜೃಂಭತೇ ।
ಆತೋ
ಆತ್ಮೋದಿತಾಹಂಕೃತಿರಾತ್ಮತ
ತಥಾ ತಿರೋಧಾಯ ವಿಜೃಂಭತೇ ಸ್ವಯಮ್ ॥ ೧೪೨ ॥
=
ಯಥಾ
ಗಳಿಂದ ಉಂಟಾದ ಮೇಘ
ಮರೆಮಾಡಿ, ವಿಜೃಂಭತೇ = ಮೆರೆಯುತ್ತದೆಯೊ, ತಥಾ
ಅಹಂಕೃತಿಃ =
ವನ್ನು, ತಿರೋಧಾಯ
ಆತ್ಮ ಉದಿತ.
೧೪೨. ಸೂರ್ಯನ ಕಿರಣಗಳಿಂದ ಉಂಟಾದ ಮೇಘಪಂಕ್ತಿಯು
ಸೂರ್ಯನನ್ನೇ ಮರೆಮಾಡಿ ಹೇಗೆ ಮರೆಯುವುದೊ ಹಾಗೆಯೇ ಆತ್ಮನಿಂದಲೇ
ಉತ್ಪನ್ನವಾದ ಅಹಂಕಾರವೂ ಕೂಡ ಆತ್ಮಸ್ವರೂಪವನ್ನು ಮರೆಮಾಡಿ ತಾನೇ
ಮೆರೆಯುತ್ತದೆ.
ಕಬಲಿತ-ದಿನನಾಥೇ ದುರ್ದಿನೇ ಸಾಂದ್ರಮೇ
ರ್ವ
ರ್ವ್ಯಥಯತಿ ಹಿಮ-ಝಂ
ಅವಿರತ-ತಮಸಾತ್ಮನ್ಯಾವೃತೇ ಮೂಢಬುದ್ಧಿಂ
ಕೃ
ಕ್ಷಪಯತಿ ಬಹುದುಃಖೈಸ್ತೀವ್ರವಿಕ್ಷೇಪಶಕ್
।
8 ===
ಸಾಂದ್ರಮೇಫೈಃ = ನಿಬಿಡವಾದ ಮೇಘಗಳಿಂದ, ಕಬಲಿತ
ನುಂಗಲ್ಪಟ್ಟ ಸೂರ್ಯನುಳ್ಳ, ದುರ್ದಿನೇ = ದುರ್ದಿನದಲ್ಲಿ, ಉಗ್
ಹಿಮ
ರನ್ನು
ರನ್ನು, ಯಥಾ
ತಮಸಾ
ಆವರಿಸಲ್ಪಟ್ಟಾಗ, ತೀವ್ರವಿಕ್ಷೇಪಶಕ್ತಿಃ = ತೀವ್ರವಾದ ವಿಕ್ಷೇಪಶಕ್ತಿಯು, ಬಹು-
ದುಃಖೈಃ
-
ಯತಿ = ವ್ಯಥೆಗೊಳಿಸುತ್ತದೆ.
-
ಯತಿ =
೧೪೩
ದಲ್ಲಿ ಉಗ್ರವೂ ಶೀತಲವೂ ಆದ ಬಿರುಗಾಳಿಯು ಈ ಲೋಕದ ಜನರನ್ನು