2023-03-03 15:49:16 by Vidyadhar Bhat
This page has been fully proofread once and needs a second look.
ಶಕ್ತಿಃ = ಪ್ರಬಲವಾದ ಶಕ್ತಿಯು, ಕಾಮ-ಕ್ರೋಧ- ಪ್ರಕೃತಿಭಿಃ
ಮೊದಲಾದ, ಬಂಧನಗುಣೈಃ = ಬಂಧಕಗುಣಗಳಿಂದ, ಅಮುಂ= ಇವನನ್ನು, ಪರಂ
ವ್ಯಥಯತಿ
22
ವಿವೇಕಚೂಡಾಮಣಿ
೧೪೦. ಅತ್ಯಂತಸ್ವಚ್ಛವಾದ ತೇಜಸ್ಸುಳ್ಳ ತನ್ನ ಆತ್ಮಸ್ವರೂಪವು
ಮರೆಯಾಗಲು, ಮನುಷ್ಯನು ಅನಾತ್ಮವಾದ ದೇಹವನ್ನೇ ಅಜ್ಞಾನದಿಂದ
'ನಾನು' ಎಂದು ಭಾವಿಸುತ್ತಾನೆ. ಅನಂತರ ವಿಕ್ಷೇಪವೆಂಬ ಹೆಸರುಳ್ಳ
ರಜೋಗುಣದ ಪ್ರಬಲಶಕ್ತಿಯು ಕಾಮಕ್ರೋಧಗಳೇ ಮೊದಲಾದ[^೧] ಬಂಧಕ
ಗುಣಗಳಿಂದ ಇವನನ್ನು ವಿಶೇಷವಾಗಿ ವ್ಯಥೆಗೊಳಿಸುತ್ತದೆ.
[ಶ್ಲೋಕದ ಪೂರ್ವಾರ್ಧದಲ್ಲಿ ಆವರಣಶಕ್ತಿಯ ಕಾರ್ಯವನ್ನೂ ಉತ್ತರಾರ್ಧದಲ್ಲಿ
ವಿಕ್ಷೇಪಶಕ್ತಿಯ ಕಾರ್ಯವನ್ನೂ ತಿಳಿಸಿದೆ.
[^೧] ಕಾಮಕ್ರೋಧಲೋಭಗಳು ಆತ್ಮನಾಶಕ್ಕೆ ಕಾರಣವಾದ ನರಕದ್ವಾರವೆಂದು
ಗೀತೆಯಲ್ಲಿ (೧೭. ೨೧) ಹೇಳಿದೆ.]
ಮಹಾಮೋಹ-ಗ್ರಾಹ-ಗ್ರಸನ-ಗಲಿತಾ
ಧಿಯೋ ನಾನಾsವಸ್ಥಾಂ ಸ್ವಯಮಭಿನಯಂ
ಅಪಾರೇ ಸಂಸಾರೇ ವಿಷಯ-ವಿಷಪೂರೇ ಜಲನಿ
ನಿಮಜ್ಜ್ಯೋನ್ಮಜ್
ಕುಮತಿಃ
ಈ ಜೀವನು, ಮಹಾಮೋಹ
ಮೋಹವೆಂಬ ಮೊಸಳೆಯ ನುಂಗುವಿಕೆಯಿಂದ ಜಾರಿಹೋದ ಆತ್ಮಜ್ಞಾನವುಳ್ಳವನಾಗಿ,
ಸ್ವಯಂ
ತದ್ದುಣತಯಾ
ವಿಷಪೂರೇ
ಸಂಸಾರೇ ಜಲನಿಧೌ= ಸಂಸಾರಸಾಗರದಲ್ಲಿ, ನಿಮಜ್
ಎದ್ದು, ಭ್ರಮತಿ
ಜಾ
೧೪೧. ಮಹಾಮೋಹವೆಂಬ ಮೊಸಳೆಯು ನುಂಗಿದ್ದರಿಂದ ಆತ್ಮಜ್ಞಾನ
ವಿಹೀನನಾಗಿ ಬುದ್ಧಿಯ ಭಿನ್ನ ಭಿನ್ನ ಅವಸ್ಥೆಗಳನ್ನು[^೧] ಆಯಾ ಗುಣದ ಅಭಿ
ಮಾನದಿಂದ ತಾನೇ ಅನುಕರಿಸುತ್ತ,[^೨] ವಿಷಯವಿಷದಿಂದ ತುಂಬಿರುವ ಅಪಾರ
ವಾದ ಸಂಸಾರಸಮುದ್ರದಲ್ಲಿ ಮುಳುಗುತ್ತ ಏಳುತ್ತ ದುರ್ಮಾರ್ಗಿಯೂ
ಕುಮತಿಯೂ ಆದ ಜೀವನು ಅಲೆಯುತ್ತಾನೆ.