2023-02-20 15:03:56 by ambuda-bot
This page has not been fully proofread.
[ဂဂ
ಅನಂತರ ವಿಕ್ಷೇಪ. ಆಖ್ಯಾ - ವಿಕ್ಷೇಪವೆಂಬ ಹೆಸರುಳ್ಳ ರಜಸಃ = ರಜಸ್ಸಿನ ಉರು.
ಶಕ್ತಿಃ = ಪ್ರಬಲವಾದ ಶಕ್ತಿಯು ಕಾಮ-ಕ್ರೋಧ- ಪ್ರಕೃತಿಭಿಃ - ಕಾಮಕ್ರೋಧಗಳೇ
ಮೊದಲಾದ ಬಂಧನಗುಣೈಃ = ಬಂಧಕಗುಣಗಳಿಂದ ಅಮುಂ= ಇವನನ್ನು ಪರಂ
ವ್ಯಥಯತಿ - ವಿಶೇಷವಾಗಿ ವ್ಯಥೆಗೊಳಿಸುತ್ತದೆ.
22
ವಿವೇಕಚೂಡಾಮಣಿ
೧೪೦. ಅತ್ಯಂತಸ್ವಚ್ಛವಾದ ತೇಜಸ್ಸುಳ್ಳ ತನ್ನ ಆತ್ಮಸ್ವರೂಪವು
ಮರೆಯಾಗಲು, ಮನುಷ್ಯನು ಅನಾತ್ಮವಾದ ದೇಹವನ್ನೇ ಅಜ್ಞಾನದಿಂದ
'ನಾನು' ಎಂದು ಭಾವಿಸುತ್ತಾನೆ. ಅನಂತರ ವಿಕ್ಷೇಪವೆಂಬ ಹೆಸರುಳ್ಳ
ರಜೋಗುಣದ ಪ್ರಬಲಶಕ್ತಿಯು ಕಾಮಕ್ರೋಧಗಳೇ ಮೊದಲಾದ ಬಂಧಕ
ಗುಣಗಳಿಂದ ಇವನನ್ನು ವಿಶೇಷವಾಗಿ ವ್ಯಥೆಗೊಳಿಸುತ್ತದೆ.
[ಶ್ಲೋಕದ ಪೂರ್ವಾರ್ಧದಲ್ಲಿ ಆವರಣಶಕ್ತಿಯ ಕಾರ್ಯವನ್ನೂ ಉತ್ತರಾರ್ಧದಲ್ಲಿ
ವಿಕ್ಷೇಪಶಕ್ತಿಯ ಕಾರ್ಯವನ್ನೂ ತಿಳಿಸಿದೆ.
೧ ಕಾಮಕ್ರೋಧಲೋಭಗಳು ಆತ್ಮನಾಶಕ್ಕೆ ಕಾರಣವಾದ ನರಕದ್ವಾರವೆಂದು
ಗೀತೆಯಲ್ಲಿ (೧೭. ೨೧) ಹೇಳಿದೆ.]
ಮಹಾಮೋಹ-ಗ್ರಾಹ-ಗ್ರಸನ-ಗಲಿತಾತಾವಗಮನೋ
ಧಿಯೋ ನಾನಾವಸ್ಥಾಂ ಸ್ವಯಮಭಿನಯಂಸದ್ಗುಣತಯಾ ।
ಅಪಾರೇ ಸಂಸಾರೇ ವಿಷಯ-ವಿಷಪೂರೇ ಜಲನಿಧ
ನಿಮಜ್ಯೋನ್ಮಜ್ಞಾಯಂ ಭ್ರಮತಿ ಕುಮತಿಃ ಕುತಗತಿಃ ॥ ೧೪೧ ।
ಕುಮತಿಃ- ಕುಮತಿಯಾದ ಕುತಗತಿಃ-ದುರ್ಮಾರ್ಗಿಯಾದ ಅಯಂ
ಈ ಜೀವನು ಮಹಾಮೋಹ. ಗ್ರಾಹಗ್ರಸನ ಗಲಿತ. ಆತ್ಮ ಅವಗಮನಃ – ಮಹಾ
ಮೋಹವೆಂಬ ಮೊಸಳೆಯ ನುಂಗುವಿಕೆಯಿಂದ ಜಾರಿಹೋದ ಆತ್ಮಜ್ಞಾನವುಳ್ಳವನಾಗಿ,
ಸ್ವಯಂ ತಾನು ಧಿಯಃ= ಬುದ್ಧಿಯ ನಾನಾ ಅವಸ್ಥಾಂ - ಭಿನ್ನ ಭಿನ್ನ ಅವಸ್ಥೆಯನ್ನು
ತದ್ದುಣತಯಾ - ಆಯಾ ಗುಣದಿಂದಲೇ ಅಭಿನಯನ್-ಅನುಕರಿಸುತ್ತ ವಿಷಯ.
ವಿಷಪೂರೇ ವಿಷಯಗಳೆಂಬ ವಿಷದಿಂದ ತುಂಬಿರುವ ಅಪಾರೇ - ತೀರವಿಲ್ಲದ
ಸಂಸಾರೇ ಜಲನಿ ಸಂಸಾರಸಾಗರದಲ್ಲಿ ನಿಮಜ್ಜ ಮುಳುಗಿ ಉನ್ಮ -
ಎದ್ದು ಭ್ರಮತಿ - ಅಲೆಯುತ್ತಾನೆ.
ಜಾ
೧೪೧. ಮಹಾಮೋಹವೆಂಬ ಮೊಸಳೆಯು ನುಂಗಿದ್ದರಿಂದ ಆತ್ಮಜ್ಞಾನ
ವಿಹೀನನಾಗಿ ಬುದ್ಧಿಯ ಭಿನ್ನ ಭಿನ್ನ ಅವಸ್ಥೆಗಳನ್ನು ಆಯಾ ಗುಣದ ಅಭಿ
ಮಾನದಿಂದ ತಾನೇ ಅನುಕರಿಸುತ್ತ, ವಿಷಯವಿಷದಿಂದ ತುಂಬಿರುವ ಅಪಾರ
ವಾದ ಸಂಸಾರಸಮುದ್ರದಲ್ಲಿ ಮುಳುಗುತ್ತ ಏಳುತ್ತ ದುರ್ಮಾರ್ಗಿಯೂ
ಕುಮತಿಯೂ ಆದ ಜೀವನು ಅಲೆಯುತ್ತಾನೆ.