This page has been fully proofread once and needs a second look.

ဂ]
 
ವಿವೇಕಚೂಡಾಮಣಿ
 
ತದೆ. ಇಂಥ ಬುದ್ಧಿಯಿಂದ ಅದನ್ನು ತೆಗೆದುಕೊಳ್ಳುವವನಿಗೆ ಅಧಿಕವಾದ

ಅನರ್ಥಪರಂಪರೆಯೇ ಬಂದೊದಗುತ್ತದೆ. ಆದುದರಿಂದ ಎಲೈ ಸ್ನೇಹಿತನೆ,

ಕೇಳು: ಅಸದ್ವಸ್ತುವನ್ನು ಸದ್ವಸ್ತುವೆಂದು ಗ್ರಹಿಸುವುದೇ ಬಂಧವಾಗಿರುತ್ತದೆ.
 
[^೨]
 
[^
] ಅನಾತ್ಮವಸ್ತುವಿನಲ್ಲಿ ಆತ್ಮತ್ವಬುದ್ಧಿಯು.

[^೨]
ಅಥವಾ ಸದ್ವಸ್ತುವನ್ನು ಅಸತ್ ಎಂದು ಭಾವಿಸುವುದು.]
 

 
2.99
 

 
ಅಖಂಡ-ನಿತ್ಯಾದ್ವಯ-ಬೋಧ-ಶಕ್ಕಾ
ಸು
ತ್ಯಾ
ಸ್ಫು
ರಂತಮಾತ್ಮಾನಮನಂತ-ವೈಭವಮ್ ।

ಸಮಾವೃಣೋತ್ಯಾವೃತಿ-ಶಕ್ತಿರೇಷಾ

ತಮೋಮ
 
ಯಿ ರಾಹುರಿವಾರ್ಕಬಿಂಬಮ್ ॥ ೧೩೯ ।
 
|
 
ರಾಹುಃ = ರಾಹುವು, ಅರ್ಕಬಿಂಬಂ = ಸೂರ್ಯಮಂಡಲವನ್ನು ಆವರಿಸು
-
ವಂತೆ)], ಅಖಂಡ -ನಿತ್ಯ ಅನ್ವಯ -ಅದ್ವಯ-ಬೋಧ ಶಕ್ತಾ -- ಶಕ್ತ್ಯಾ = ಅಖಂಡವೂ ನಿತ್ಯವೂ ಅದ್ವ
-
ಯವೂ ಆದ ಜ್ಞಾನಶಕ್ತಿಯಿಂದ ಸ್ಪು, ಸ್ಫುರಂತಂ-= ಹೊಳೆಯುತ್ತಿರುವ, ಅನಂತವೈಭವಂ
=
ಅನಂತವೈಭವದಿಂದ ಕೂಡಿರುವ, ಆತ್ಮಾನಂ = ಆತ್ಮನನ್ನು, ತಮೋಮಯಿ = ತಮೋ

ಮಯವಾಗಿರುವ, ಏಷಾ ಆವೃತಿಶಕ್ತಿಃ = ಈ ಆವರಣಶಕ್ತಿಯು, ಸಮಾವೃತಿ =
ಣೋತಿ =
ಆವರಿಸುತ್ತದೆ.
 

 
೧೩೯. ಅಖಂಡವೂ ನಿತ್ಯವೂ ಅದ್ವಯವೂ ಆದ ಜ್ಞಾನಶಕ್ತಿಯಿಂದ

ಹೊಳೆಯುತ್ತಿರುವ ಮತ್ತು ಅನಂತವೈಭವದಿಂದ ಕೂಡಿರುವ ಆತ್ಮನನ್ನು -

ರಾಹುವು ಸೂರ್ಯಮಂಡಲವನ್ನು ಆವರಿಸುವಂತೆ ತಮೋಮಯವಾದ

ಈ ಆವರಣಶಕ್ತಿಯು ಆವರಿಸುತ್ತದೆ.
 

 
ತಿ
ರೋಭೂತೇ ಸ್ವಾತನ ತ್ಮನ್ಯಮಲತರ-ತೇಜೋವತಿ ಪುಮಾನ್

ಅನಾತ್ಮಾನಂ ಮೋಹಾದಹಮಿತಿ ಶರೀರಂ ಕಲಯತಿ ।

ತತಃ ಕಾಮಕ್ರೋಧ-ಪ್ರಕೃತಿಭಿರವುಂಮುಂ ಬಂಧನಗು
ಣೈಃ
ಪರಂ ವಿಕ್ಷೇಪಾಖ್ಯಾ ರಜಸ ಉರುಶಕ್ತಿರ್ವ್ಯಥಯತಿ
 

॥ ೧೪೦ ॥
 

 
ಅಮಲತರ-ತೇಜೋವತಿ -= ಅತ್ಯಂತ ಸ್ವಚ್ಛವಾದ ತೇಜಸ್ಸುಳ್ಳ, ಸ್ವಾತ್ಮನಿ -
 
ಪುಮಾನ್ = ಮನುಷ್ಯನು
ನೋಹಾತ್ - ಅಜಾ ನ
 
ತನ್ನ ಆತ್ಮನು
=
ತನ್ನ ಆತ್ಮನು ,
ತಿರೋಭೂತೇ [ಸತಿ] = ಮರೆಯಾಗಲು
, ಪುಮಾನ್ = ಮನುಷ್ಯನು,
ಅನಾತ್ಮಾನಂ -= ಅನಾತ್ಮವಾದ, ಶರೀರಂ -= ದೇಹವನ್ನು
 
, ಮೋಹಾತ್ = ಅಜಾ ನ
ದಿಂದ, ಅಹಮ್ ಇತಿ .= 'ನಾನು' ಎಂದು, ಕಲಯತಿ = ಭಾವಿಸುತ್ತಾನೆ; ತತಃ
 
=