2023-02-20 15:03:56 by ambuda-bot
This page has not been fully proofread.
ဂ]
ವಿವೇಕಚೂಡಾಮಣಿ
ತದೆ. ಇಂಥ ಬುದ್ಧಿಯಿಂದ ಅದನ್ನು ತೆಗೆದುಕೊಳ್ಳುವವನಿಗೆ ಅಧಿಕವಾದ
ಅನರ್ಥಪರಂಪರೆಯೇ ಬಂದೊದಗುತ್ತದೆ. ಆದುದರಿಂದ ಎಲೈ ಸ್ನೇಹಿತನೆ,
ಕೇಳು: ಅಸದ್ವಸ್ತುವನ್ನು ಸದ್ವಸ್ತುವೆಂದು ಗ್ರಹಿಸುವುದೇ ಬಂಧವಾಗಿರುತ್ತದೆ.
[೧ ಅನಾತ್ಮವಸ್ತುವಿನಲ್ಲಿ ಆತ್ಮತ್ವಬುದ್ಧಿಯು.
ಅಥವಾ ಸದ್ವಸ್ತುವನ್ನು ಅಸತ್ ಎಂದು ಭಾವಿಸುವುದು.]
೨
2.99
ಅಖಂಡ-ನಿತ್ಯಾಯ-ಬೋಧ-ಶಕ್ಕಾ
ಸುರಂತಮಾತ್ಮಾನಮನಂತ-ವೈಭವಮ್ ।
ಸಮಾವೃಣೋತ್ಯಾವೃತಿ-ಶಕ್ತಿರೇಷಾ
ತಮೋಮ
ರಾಹುರಿವಾರ್ಕಬಿಂಬಮ್ ॥ ೧೩೯ ।
ರಾಹುಃ – ರಾಹುವು ಅರ್ಕಬಿಂಬಂ = ಸೂರ್ಯಮಂಡಲವನ್ನು ಆವರಿಸು
ವಂತೆ), ಅಖಂಡ ನಿತ್ಯ ಅನ್ವಯ ಬೋಧ ಶಕ್ತಾ - ಅಖಂಡವೂ ನಿತ್ಯವೂ ಅದ್ವ
ಯವೂ ಆದ ಜ್ಞಾನಶಕ್ತಿಯಿಂದ ಸ್ಪುರಂತಂ- ಹೊಳೆಯುತ್ತಿರುವ ಅನಂತವೈಭವಂ
ಅನಂತವೈಭವದಿಂದ ಕೂಡಿರುವ ಆತ್ಮಾನಂ = ಆತ್ಮನನ್ನು ತಮೋಮಯಿ = ತಮೋ
ಮಯವಾಗಿರುವ ಏಷಾ ಆವೃತಿಶಕ್ತಿಃ = ಈ ಆವರಣಶಕ್ತಿಯು ಸಮಾವೃತಿ =
ಆವರಿಸುತ್ತದೆ.
೧೩೯. ಅಖಂಡವೂ ನಿತ್ಯವೂ ಅದ್ವಯವೂ ಆದ ಜ್ಞಾನಶಕ್ತಿಯಿಂದ
ಹೊಳೆಯುತ್ತಿರುವ ಮತ್ತು ಅನಂತವೈಭವದಿಂದ ಕೂಡಿರುವ ಆತ್ಮನನ್ನು -
ರಾಹುವು ಸೂರ್ಯಮಂಡಲವನ್ನು ಆವರಿಸುವಂತೆ ತಮೋಮಯವಾದ
ಈ ಆವರಣಶಕ್ತಿಯು ಆವರಿಸುತ್ತದೆ.
ಆರೋಭೂತೇ ಸ್ವಾತನ ಮಲತರ-ತೇಜೋವತಿ ಪುಮಾನ್
ಅನಾತ್ಮಾನಂ ಮೋಹಾದಹಮಿತಿ ಶರೀರಂ ಕಲಯತಿ ।
ತತಃ ಕಾಮಕ್ರೋಧ-ಪ್ರಕೃತಿಭಿರವುಂ ಬಂಧನಗು
ಪರಂ ವಿಕ್ಷೇಪಾಖ್ಯಾ ರಜಸ ಉರುಶಕ್ತಿರ್ವಥಯತಿ
॥ ೧೪೦ ॥
ಅಮಲತರ-ತೇಜೋವತಿ - ಅತ್ಯಂತ ಸ್ವಚ್ಛವಾದ ತೇಜಸ್ಸುಳ್ಳ ಸ್ವಾತ್ಮನಿ -
ಪುಮಾನ್ = ಮನುಷ್ಯನು
ನೋಹಾತ್ - ಅಜಾ ನ
ತನ್ನ ಆತ್ಮನು ತಿರೋಭೂತೇ [ಸತಿ] = ಮರೆಯಾಗಲು
ಅನಾತ್ಮಾನಂ - ಅನಾತ್ಮವಾದ ಶರೀರಂ - ದೇಹವನ್ನು
ದಿಂದ ಅಹಮ್ ಇತಿ . 'ನಾನು' ಎಂದು ಕಲಯತಿ = ಭಾವಿಸುತ್ತಾನೆ; ತತಃ