2023-03-03 13:25:26 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[೧೩೮
ಕೊಳ್ಳುತ್ತಾನೆ, ಉಕ್ಷತಿ
ಈ ಅಭಿ
೧೩೭, (ಶರೀರವೇ ಮೊದಲಾದ) ಅನಾತ್ಮವಸ್ತುವಿನಲ್ಲಿ 'ನಾನು' ಎಂಬ
ಬುದ್ಧಿಯೇ ಬಂಧವು. ಜನನಮರಣಗಳೆಂಬ
ವಾದ ಈ ಬಂಧವು ಮನುಷ್ಯನಿಗೆ ಅಜ್ಞಾನದಿಂದ ಸಂಭವಿಸಿದೆ.
ಮಾನದಿಂದಲೇ ಇವನು ಈ ಅಸತ್ಯವಾದ ಶರೀರವನ್ನು ಸತ್ಯವೆಂದು ಭಾವಿಸಿ
ಕೊಂಡು ಅದು ತಾನೇ ಎಂಬ ಬುದ್ಧಿಯಿಂದ-ರೇಷ್ಮೆಯ ಹುಳು ತಂತು
ಗಳಿಂದ ತನ್ನ ಸುತ್ತಲೂ ಗೂಡನ್ನು ಕಟ್ಟಿಕೊಳ್ಳುವಂತೆ- ಅದನ್ನು ವಿಷಯ
ಗಳಿಂದ ಪೋಷಿಸುತ್ತಾನೆ[^೧] ಸ್ನಾನಮಾಡಿಸುತ್ತಾನೆ ಕಾಪಾಡುತ್ತಾನೆ.
[^೧] ಮನುಷ್ಯನು ವಿಷಯವಸ್ತುಗಳು ತನಗೆ ಅನುಕೂಲವಾಗಿರುವುವೆಂದು ಭಾವಿಸಿ
ಅವುಗಳ ಹಿಂದೆ ಧಾವಿಸುತ್ತಾನೆ. ಪ್ರಮತ್ತನಾದ ಸಂಸಾರಿಗೆ ವಿಷಯಗಳು ಬಂಧ
ವನ್ನುಂಟುಮಾಡುವುವೆಂದು ತಿಳಿದಿರುವುದಿಲ್ಲ.]
ಅತಸ್ಮಿಂಸ್ತದ್
ವಿವೇಕಾಭಾವಾ
ತತೋಽನರ್ಥವ್ರಾತೋ ನಿಪತತಿ ಸಮಾದಾತುರಧಿಕ
ಸ
ಸ್ತತೋ ಯೋsಸಾದ್ಗ್ರಾಹಃ ಸ ಹಿ ಭವತಿ ಬಂಧಃ
ಶೃಣು ಸಖೇ ॥ ೧೩೮ ॥
ಎಂಬ
ತಮಸಾ
ಅತಸ್ಮಿನ್
*.
ಪ್ರಭವತಿ = ಉಂಟಾಗುತ್ತದೆ; ವಿವೇಕ
ದರಿಂದಲೇ, ಭುಜಗೇ= ಹಾವಿನಲ್ಲಿ, ರಜ್ಜು- ಧಿಷಣಾ
ಹೊಳೆಯುತ್ತದೆ; ತತಃ- ಅದರಿಂದ, ಸಮಾದಾತುಃ=ತೆಗೆದುಕೊಳ್ಳುವವನಿಗೆ, ಅಧಿಕಃ
ಹೆಚ್ಚಾದ, ಅನರ್ಥ
ತತಃ = ಆದುದರಿಂದ, ಸಖೇ= ಸ್ನೇಹಿತನೆ, ಶೃಣು = ಕೇಳು:
ಜ
ಅಸದ್- ಗ್ರಾಹಃ = ಅಸತ್- ಗ್ರಹಣವೊ, ಸಃ ಹಿ
ವಾಗುತ್ತದೆ.
೧೩೮. ಅಜ್ಞಾನವೆಂಬ ಅಂಧಕಾರದಿಂದ ವಿಶೇಷವಾಗಿ ಮೂಢನಾದ
ವನಿಗೆ 'ಅದು' ಅಲ್ಲದ್ದರಲ್ಲಿ ಅದು' ಎಂಬ ಬುದ್ಧಿಯು[^೧] ಉಂಟಾಗುತ್ತದೆ.
ವಿವೇಕವಿಲ್ಲದಿರುವುದರಿಂದಲೇ ಹಾವಿನಲ್ಲಿ ಹಗ್ಗವೆಂಬ ಬುದ್ದಿಯು ಹೊಳೆಯು