2023-03-03 13:09:57 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೭೩
=
ಪ್ರಸಾದಾತ್ = ಬುದ್ಧಿ ಪ್ರಸನ್ನತೆಯಿಂದ, ಅಮುಂ ಸ್ವಮ್ ಆತ್ಮಾನಂ
ನನ್ನು
ನನ್ನು, ಆತ್ಮನಿ
ಸಾಕ್ಷಾತ್ = ಸಾಕ್ಷಾತ್ತಾಗಿ, ವಿದ್
ಸಂಸಾರ
ಸಂಸಾರಸಮುದ್ರವನ್ನು, ಪ್ರತರ=ದಾಟು, ಬ್ರಹ್ಮರೂಪೇಣ
ಸಂಸ್
0
೧೩೬. (ಎಲೈ ಶಿಷ್ಯನೆ), (ಯಮ-ನಿಯಮಾದಿಗಳಿಂದ) ಮನಸ್ಸನ್ನು ವಶ
ಪಡಿಸಿಕೊಂಡು ಪ್ರಸನ್ನಚಿತ್ತದಿಂದ[^೧] ಈ ನಿನ್ನ ಆತ್ಮನನ್ನು ನಿನ್ನಲ್ಲಿಯೇ
"
'ಇವನೇ ನಾನು'
ಅಲೆಗಳಿಂದ ಕೂಡಿ ಅಪಾರವಾಗಿರುವ ಸಂಸಾರಸಮುದ್ರವನ್ನು ದಾಟು, ಪರ
ಬ್ರಹ್ಮಸ್ವರೂಪದಲ್ಲಿ ನಿಂತವನಾಗಿ ಕೃತಕೃತ್ಯನಾಗು.
[^೧] ಅಸಂಭಾವನೆ ಸಂಶಯ ವಿಪರೀತಭಾವನೆ-ಇವುಗಳಿಲ್ಲದೆ. 'ಸೂಕ್ಷ್ಮದರ್ಶಿಗಳು
ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ನೋಡುತ್ತಾರೆ' ದೃಶ್ಯತೇ ಯಾ
ಬುದ್
ಹೇಳುತ್ತದೆ.
9
[^೨]ಸ್
ತತ್ತ್ವಮಸಿ ಎಂಬ ಶ್ರುತಿವಾಕ್ಯದಂತೆ 'ಈ ಆತ್ಮನೇ ನಾನು' ಎಂದು ಸಾಕ್ಷಾತ್ಕರಿಸಿ
ಕೊಳ್ಳಬೇಕು.]
ಅತ್ರಾನಾತ್ಮನ್ಯ ಹಮಿತಿ ಮತಿರ್ಬಂಧ ಏಷೋsಸ್
ಪ್ರಾಪೋ
ಯೇನೈವಾಯಂ ವಪುರಿದಮಸತ್ಸತ್ಯ ಮಿತ್ಯಾತ್ಮಬುದ್
ಪುಷ್ಯತ್ಯು
ಅತ್ರ ಅನಾತ್ಮನಿ
ಬುದ್ಧಿಯು, ಬಂಧಃ
ಮರಣಗಳೆಂಬ
ಈ ಮನುಷ್ಯನಿಗೆ, ಅಜ್ಞಾನಾತ್
ಏವ = ಯಾವ ಇದರಿಂದಲೇ, ಅಯಂ = ಇವನು, ಅಸತ್ = ಅಸತ್ಯವಾದ, ಇದಂ
ವಪುಃ
ಬುದ್ಧಿಯಿಂದ-ತಂತುಭಿಃ
ಪುಂಸಃ-
=