This page has been fully proofread once and needs a second look.

29
 
ವಿವೇಕಚೂಡಾಮಣಿ
 
[೧೩೫
 
ತ್ತಾ ನೆ. ಈ ಶರೀರವು ನಾಶವಾದರೂ ಗಡಿಗೆಯಲ್ಲಿರುವ
ಆಕಾಶದಂತೆ[^೧]
ತಾನು ಮಾತ್ರ ನಾಶವಾಗುವುದಿಲ್ಲ.
 

[^] ಗಡಿಗೆಯು ಒಡೆದುಹೋದರೂ ಅದರಲ್ಲಿದ್ದ ಆಕಾಶಕ್ಕೆ ಏನೂ ಆಗುವುದಿಲ್ಲ.]
 
ಆಕಾಶದಂತೆ
 

 
ಪ್ರಕೃತಿ-ವಿಕೃತಿ-ಭಿನ್ನತಿನಃ ಶುದ್ಧ ಬೋಧ-ಸ್ವಭಾವಃ

ಸದಸದಿದಮಶೇಷಂ ಭಾಸಯನ್ನಿರ್ವಿಶೇಷಃ ।

ವಿಲಸತಿ ಪರಮಾತ್ಮಾ ಜಾಗ್ರದಾದಿಷ್ಟವಸ್ಥಾ-

ಸ್ವಹಮಹಮಿತಿ ಸಾಕ್ಷಾತ್ ಸಾಕ್ಷಿರೂಪೇಣ

ಬುದ್ಧಃಧೇಃ ॥ ೧೩೫ ॥
 
=
 

 
ಪ್ರಕೃತಿ-ವಿಕೃತಿ-ಭಿನ್ನ = ಕಾರಣ ಕಾರ್ಯ
ಇವುಗಳಿಗಿಂತ ವಿಲಕ್ಷಣನೂ
 
ಪ್ರಕೃತಿ ವಿಕೃತಿ- ಭಿನ್ನತಿ - ಕಾರಣ ಕಾರ್ಯ
,
ಶುದ್ಧ -ಬೋಧ -ಸ್ವಭಾವಃ = ನಿರ್ಮಲಚಿತ್ಸ್ವರೂಪನೂ
, ನಿರ್ವಿಶೇಷಃ = ವಿಶೇಷರಹಿ-
ತನೂ ಆದ, ಪರಮಾತ್ಮಾ =ಪರಮಾತ್ಮನು, ಸತ್
ಅಸತ್=ಸ್ಥೂಲಸೂಕ್ಷ್ಮವಾದ,
ಇದಮ್ ಅಶೇಷಂ =ಈ ಜಗತ್ತೆಲ್ಲವನ್ನೂ
, ಭಾಸಯನ್=ಪ್ರಕಾಶಪಡಿಸುತ್ತ, ಜಾಗ್ರ-
ದಾದಿಷ್ಟು-ಷು=ಜಾಗ್ರತ್ ಮೊದಲಾದ, ಅವಸ್ಥಾಸು =ಅವಸ್ಥೆಗಳಲ್ಲಿ, ಅಹಮ್ ಅಹಮ್

ಇತಿ -= 'ನಾನು, ನಾನು' ಎಂದು, ಬುದ್ಧಃ –ಧೇಃ = ಬುದ್ಧಿಗೆ, ಸಾಕ್ಷಿರೂಪೇಣ = ಸಾಕ್ಷಿ

ರೂಪನಾಗಿ, ಸಾಕ್ಷಾತ್ ವಿಲಸತಿ -= ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.
 
ನಿರ್ವಿಶೇಷಃ = ವಿಶೇಷರಹಿ
ಅಸತ್ - ಸ್ಕೂ
- ಸ್ಕೂಲಸೂಕ್ಷ್ಮವಾದ
ಪ್ರಕಾಶಪಡಿಸುತ್ತ, ಜಾಗ್ರ-
ಭಾಸಯನ್
 

 
೧೩೫. ಪರಮಾತ್ಮನು ಕಾರ್ಯ-ಕಾರಣಗಳಿಗಿಂತ ವಿಲಕ್ಷಣವಾಗಿ

ನಿರ್ಮಲ -ಚಿತ್ -ಸ್ವರೂಪನಾಗಿ ನಿರ್ವಿಶೇಷನಾಗಿ ಸ್ಕೂ[^೧] ಸ್ಥೂಲಸೂಕ್ಷ್ಮವಾದ ಈ

ಜಗತ್ತೆಲ್ಲವನ್ನೂ ಬೆಳಗುತ್ತ, ಜಾಗ್ರತೆತ್ತೇ ಮೊದಲಾದ ಅವಸ್ಥೆಗಳಲ್ಲಿ 'ನಾನು

ನಾನು' ಎಂದು ಬುದ್ಧಿಗೆ ಸಾಕ್ಷಿಯಾಗಿ[^೨] ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.
 

 
[^] ನಾಮ ಜಾತಿ ಗುಣ ಕ್ರಿಯೆ-ಇವುಗಳಿಲ್ಲದೆ.

[^
] ನಾವು ಮಾಡುವಂತೆ ಕಾಣುವ ಕ್ರಿಯೆಗಳೆಲ್ಲ ಬುದ್ಧಿಯಿಂದಲೇ ಆಗುವುದೇ

ವಿನಾ ನಿಷ್ಕ್ರಿಯನಾದ ಸಾಕ್ಷಿಯಿಂದಲ್ಲ.]
 

 
ನಿಯಮಿತ-ಮನಸಾಯುಂsಮುಂ ತ್ವಂ ಸ್ವಮಾತ್ಮಾನಮಾತ್ಮ-

ನ್ಯಯಮಹಮಿತಿ ಸಾಕ್ಷಾದ್ವಿದ್ಧಿ ಬುದ್ಧಿ ಪ್ರಸಾದಾತ್ ।

ಜನಿ-ಮರಣ-ತರಂಗಾಪಾರ-ಸಂಸಾರಸಿಂಧುಂ
 

ಪ್ರತರ ಭವ ಕೃತಾರ್ಥ್ಥೋ ಬ್ರಹ್ಮರೂಪೇಣ ಸಂಸ್
 
ಥಃ
॥ ೧೩೬ ॥