2023-03-03 11:19:09 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೭೧
ಗಳ, ದೇಹ
ಮಾಡಲ್ಪಟ್ಟ ಕ್ರಿಯೆಗಳ, ಜ್ಞಾತಾ = ಜ್ಞಾತೃವು, ಅಯಃ
ಅಗ್ನಿಯಂತೆ, ತಾನ್
ಕಿಂಚನ ನ ಚೇಷ್ಟ
ವನ್ನೂ ಹೊಂದುವುದಿಲ್ಲ.
೧೩೩, ಮನಸ್ಸು ಅಹಂಕಾರ ಇವುಗಳ ವಿಕಾರಗಳನ್ನೂ, ದೇಹೇಂದ್ರಿಯ
ಪ್ರಾಣಗಳಿಂದಾಗುವ ಕ್ರಿಯೆಗಳನ್ನೂ ಅರಿಯತಕ್ಕವನು
ರುವ ಅಗ್ನಿಯಂತೆ[^೧]-ಅವುಗಳನ್ನು ಅನುಸರಿಸುತ್ತಿದ್ದರೂ ಯಾವ ಕ್ರಿಯೆ
ಯನ್ನೂ ಮಾಡುವುದಿಲ್ಲ, ಯಾವ ವಿಕಾರವನ್ನೂ ಹೊಂದುವುದಿಲ್ಲ.
[^೧] ಅಗ್ನಿಗೆ ಯಾವುದೊಂದು ಆಕಾರವಿಲ್ಲದಿದ್ದರೂ ತಾನು ಪ್ರವೇಶಿಸಿ ಉರಿಯು
ತಿರುವ ಅಯಃಪಿಂಡದ ಆಕಾರವನ್ನು ಹೊಂದುವಂತೆ ನಿರಾಕಾರನಾದ ಆತ್ಮನು ಆಯಾ
ಉಪಾಧಿಗಳ ಆಕಾರದಿಂದ ಕಾಣುತ್ತಿದ್ದರೂ ಕ್ರಿಯೆಯನ್ನಾಗಲಿ ವಿಕಾರವನ್ನಾಗಲಿ
ಹೊಂದುವುದಿಲ್ಲ.
ರೂಪಗಳಿಗೂ ಪ್ರತಿರೂಪವಾಗಿರುವುದೊ ಹಾಗೆಯೇ ಒಬ್ಬನೇ
ರಾತ್ಮನು ಎಲ್ಲ ರೂಪಗಳಿಗೂ
ಭುವನಂ ಪ್ರತಿಷ್ಟೋ
ರಾತ್
ರೂಪಂ ರೂಪಂ ಪ್ರತಿರೂಪೋ
೨. ೫. ೯) ಎಂದು ಶ್ರುತಿಯು ಹೇಳುತ್ತದೆ.]
ಸರ್ವಭೂತಾಂತ
ಭುವನಂ ಪ್ರತಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ | ಏಕಸ್ತಥಾ
ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ
೨. ೫. ೯) ಎಂದು ಶ್ರುತಿಯು ಹೇಳುತ್ತದೆ.]
ನ ಜಾಯತೇ ನೋ
ನ ಕ್ಷೀಯತೇ ನೋ
ವಿಲೀಯಮಾನೇsಪಿ ವಪುಷ್ಯ ಮು
ನ ಲೀಯತೇ ಕುಂಭ ಇವಾಂಬರಃ ಸ್ವಯಮ್ ॥೧೩೪॥
[ಈ ಆತ್ಮನು] ನ ಜಾಯತೇ
ಸಾಯುವುದಿಲ್ಲ, ನ ವರ್ಧತೇ
ದಿಲ್ಲ, ನೋ ವಿಕರೋತಿ
ಅಮುಷ್ಮಿನ್ ವಪುಷಿ = ಈ ಶರೀರವು, ವಿಲೀಯಮಾನೇ ಅಪಿ
ಕುಂಭೇ ಅಂಬರಃ ಇವ = ಗಡಿಗೆಯಲ್ಲಿರುವ ಆಕಾಶದಂತೆ, ಸ್ವಯಂ
ನ ಲೀಯತೇ
ಪ್ರಿಯತೇ ನ ವರ್ಧತೇ
ವಿಕರೋತಿ ನಿತ್ಯಃ ।
೧೩೪. ಈ ಆತ್ಮನು ಹುಟ್ಟುವುದಿಲ್ಲ, ಸಾಯುವುದಿಲ್ಲ, ಬೆಳೆಯುವು
ದಿಲ್ಲ, ಕ್ಷಯಿಸುವುದಿಲ್ಲ, ಪರಿಣಮಿಸುವುದಿಲ್ಲ; (ಏಕೆಂದರೆ) ಶಾಶ್ವತನಾಗಿರು