This page has been fully proofread once and needs a second look.

20
 
ವಿವೇಕಚೂಡಾಮಣಿ
 
[೧೩೨
 
ವುಳ್ಳವನು, ಜ್ಞಾನಮಾತ್ರಸ್ವರೂಪನು.[^೨] ಇವನ ಪ್ರೇರಣೆಯಿಂದ ವಾಕ್ಷಾಪ್ರಾ
-
ಗಳು ಚಲಿಸುತ್ತಿರುವುವು.
 

 
[^ ]'ಸರ್ವಾಂತರ್ವತಿ್ರರ್ತಿಯಾದ ಇವನೇ ನಿನ್ನ ಆತ್ಮನು' ಏಷ ತ ಆತ್ಮಾ ಸರ್ವಾಂತರಃ

(ಬೃಹದಾರಣ್ಯಕ ಉ, ೩. ೪. ೧).

[^
] ಪ್ರತಿಬೋಧದಲ್ಲಿಯೂ
 
ತಿಳಿಯಲ್ಪಟ್ಟಿದ್ದು ' ಪ್ರತಿ ಬೋಧವಿದಿತಮ್ (ಕೇನ ಉ.

೨.೪.); ಎಂದರೆ ಬುದ್ಧಿಯ ಪ್ರತಿಯೊಂದು ಪ್ರತ್ಯಯದಲ್ಲಿಯೂ ತಿಳಿಯಲ್ಪಡುತ್ತಾನೆ.
 
]
 
ತಿಳಿಯಲ್ಪಟ್ಟಿದ್ದು ' ಪ್ರತಿ ಬೋಧವಿದಿತಮ್ (ಕೇನ ಉ.
೨.೪.); ಎಂದರೆ ಬುದ್ಧಿಯ ಪ್ರತಿಯೊಂದು ಪ್ರತ್ಯಯದಲ್ಲಿಯೂ ತಿಳಿಯಲ್ಪಡುತ್ತಾನೆ.
 
ವ ಸಾತ್ರೈವ ಸತ್ತ್ವಾತ್ಮನಿ ಧೀ-ಗುಹಾಯಾ-

ಮವ್ಯಾಕೃತಾಕಾಶ ಉಶತ್ಪ್ರಕಾಶಃ ।

ಆಕಾಶ ಉಚ್ಚೆ ರವಿವಚೈ ರವಿವತ್ಪ್ರಕಾಶತೇ
 

ಸ್ವತೇಜಸಾ ವಿಶ್ವಮಿದಂ ಪ್ರಕಾಶಯನ್ || ೧೩೨ i
 
||
 
ಆತ್ರ ಏವ = ಈ ಶರೀರದಲ್ಲಿಯೇ, ಸತ್ತಾತ್ವಾತ್ಮನಿ -= ಸತ್ತ್ವಗುಣ ಪ್ರಧಾನವಾದ

ಮನಸ್ಸಿನಲ್ಲಿ, ಧೀ -ಗುಹಾಯಾಂ = ಬುದ್ಧಿಯೆಂಬ ಗುಹೆಯಲ್ಲಿ, ಅವ್ಯಾಕೃತ -ಆಕಾಶೇ-
=
ಅವ್ಯಾಕೃತವೆಂಬ ಆಕಾಶದಲ್ಲಿ, ಉಶತ್ಪ್ರಕಾಶಃ = ಕಮನೀಯಪ್ರಕಾಶನಾದ ಆತ್ಮನು
,
ಸ್ವತೇಜಸಾ -= ತನ್ನ ತೇಜಸ್ಸಿನಿಂದ, ಇದಂ ವಿಶ್ವಂ -= ಈ ವಿಶ್ವವನ್ನು, ಪ್ರಕಾಶಯನ್ =

ಪ್ರಕಾಶಿಸುವವನಾಗಿ, ಆಕಾಶೇ = ಆಕಾಶದಲ್ಲಿ ರವಿವತ್ –, ರವಿವತ್ = ಸೂರ್ಯನಂತೆ, ಉಚ್
ಚೈಃ
ಪ್ರಕಾಶತೇ = ಸರ್ವೋತ್ಕೃಷ್ಟನಾಗಿ ಪ್ರಕಾಶಿಸುತ್ತಾನೆ.
 
8
 

 
೧೩೨. ಈ ಶರೀರದಲ್ಲಿಯೇ ಸತ್ಯಗುಣಪ್ರಧಾನವಾದ ಮನಸ್ಸಿದೆ; ಅದರಲ್ಲಿ

ಬುದ್ಧಿಯೆಂಬ ಗುಹೆಯಿದೆ; ಅದರಲ್ಲಿರುವ ಅವ್ಯಾಕೃತವೆಂಬ ಆಕಾಶದಲ್ಲಿ ಕಮ
-
ನೀಯಪ್ರಕಾಶನಾದ ಆತ್ಮನು-ಆಕಾಶದಲ್ಲಿರುವ ಸೂರ್ಯನಂತೆ -ತನ್ನ ತೇಜ
-
ಸ್ಸಿನಿಂದ ಈ ವಿಶ್ವವನ್ನೆಲ್ಲ ಬೆಳಗುತ್ತ ಸರ್ವೋತ್ಕೃಷ್ಟನಾಗಿ ಪ್ರಕಾಶಿಸುತ್ತಾನೆ.
 
ವಾದ ಅಂತಃಕರಣವಿದೆ.
 

 
.
[ಮೇಲೆ ಹೇಳಿದ ಲಕ್ಷಣಗಳುಳ್ಳ ಆತ್ಮನನ್ನು ಎಲ್ಲಿ ಹುಡುಕಬೇಕೆಂದು ಇಲ್ಲಿ

ಹೇಳಿದೆ. ಮೊದಲು ಸ್ಕೂಥೂಲವಾದ ನಮ್ಮ ಶರೀರವಿದೆ; ಅದರಲ್ಲಿ ಸತ್ತ್ವಗುಣಪ್ರಧಾನ
-
ವಾದ ಅಂತಃಕರಣವಿದೆ.
ಬುದ್ಧಿಯು ಅಂತಃಕರಣದ ನಿಶ್ಚಯಾತ್ಮಕವಾದ ರೂಪ.

ಬುದ್ಧಿಯಲ್ಲಿ ಅವ್ಯಾಕೃತ ಅಥವಾ ಕಾರಣಶರೀರ ಎಂಬ ಆಕಾಶವಿದೆ. ಈ ಆಕಾಶ
-
ದಲ್ಲಿ ಆತ್ಮನನ್ನು ಧ್ಯಾನಿಸಬೇಕು.
ಆತ್ಮನು ಸ್ಥೂಲ-ಸೂಕ್ಷ್ಮ-ಕಾರಣ-ಶರೀರಗಳಿಗಿಂತ
ಭಿನ್ನನು ಎಂಬುದು ಅಭಿಪ್ರಾಯ.]
 
ಆತ್ಮನು ಸ್ಕೂಲ. ಸೂಕ್ಷ್ಮ ಕಾರಣ-ಶರೀರಗಳಿಗಿಂತ
 

 

 
ಜ್ಞಾತಾ ಮನೋಽಹಂಕೃತಿ-ವಿಕ್ರಿಯಾಣಾಂ

ದೇಹೇಂದ್ರಿಯ-ಪ್ರಾಣ-ಕೃತಕ್ರಿಯಾಣಾಮ್
|
ಅಯೋsಗ್ನಿವತ್ತಾನನುವರ್ತಮಾನೋ
 

 

ನ ಚೇಷ್ಟತೇ ನೋ ವಿಕರೋತಿ ಕಿಂಚನ || ೧೩೩
 
||