2023-02-20 15:03:54 by ambuda-bot
This page has not been fully proofread.
೧೩೧]
ವಿವೇಕಚೂಡಾಮಣಿ
[ಯಾರಿಂದ ಪ್ರೇರಿತವಾಗಿ ಮನಸ್ಸು ತನ್ನ ವಿಷಯದಲ್ಲಿ ಪ್ರವರ್ತಿಸುತ್ತದೆ?'
ಕೇನೇಷಿತಂ ಸತತಿ ಪ್ರೇಷಿತಂ ಮನಃ (ಕೇನ ಉ. ೧. ೧). ಇಲ್ಲಿ ಯಃ ಚೇತಯತಿ
బుద్ధా
ದ್ದಾದಿ (ಶ್ಲೋ, ೧೨೭) ಎಂಬುದನ್ನು ವಿವರಿಸಿದೆ.]
3
ಅಹಂಕಾರಾದಿ-ದೇಹಾಂತಾ ವಿಷಯಾಶ್ಚ ಸುಖಾದಯಃ ।
ವೇದ್ಯಂತೇ ಘಟವನ ನಿತ್ಯ ಬೋಧ-ಸ್ವರೂಪಿಣಾ
೬೯
। ೧೩೦ ।
ಅಹಂಕಾರಾದಿ.ದೇ ಹಾಂತಾಃ = ಅಹಂಕಾರವೇ ಮೊದಲಾಗಿ ದೇಹದ ವರೆಗಿರು
ವುವು ವಿಷಯಾಃ ಚ = ಶಬ್ದಾದಿ ವಿಷಯಗಳು ಸುಖಾದಯಃ = ಸುಖಾದಿಗಳು
ನಿತ್ಯ ಬೋಧ- ಸ್ವರೂಪಿಣಾ - ನಿತ್ಯಜ್ಞಾನಸ್ವರೂಪನಾದ ಯೇನ-ಯಾವನಿಂದ ಘಟ.
ವತ್ - ಗಡಿಗೆಯಂತೆ ವೇದ್ಯಂತೇ = ಅರಿಯಲ್ಪಡುತ್ತವೆಯೊ
೧೩೦. ಅಹಂಕಾರವೇ ಮೊದಲಾಗಿ ದೇಹದ ವರೆಗಿನ (ವಿಷಯಗಳೂ)
ಶಬ್ದವೇ ಮೊದಲಾದ ವಿಷಯಗಳೂ ಸುಖವೇ ಮೊದಲಾದುವೂ ನಿತ್ಯಜ್ಞಾನ
ಸ್ವರೂಪಿಯಾದ ಆತ್ಮನಿಂದ ಗಡಿಗೆಯಂತೆ ಅರಿಯಲ್ಪಡುತ್ತವೆ.
[೧ ಆತ್ಮನು ಅವಿನಾಶಿಯಾಗಿರುವುದರಿಂದ ದ್ರಷ್ಟವಿನ ದೃಷ್ಟಿಗೆ ನಾಶವಿಲ್ಲ' ನ ಹಿ
ಇಷ್ಟು ರ್ದಷ್ಟರ್ನಿಪರಿಪೋ ವಿದ್ಯತೇವಿನಾಶಿತ್ವಾತ್ (ಬೃಹದಾರಣ್ಯಕ ಉ.
೪. ೩. ೨೩). ]
ಏಷೋಂತರಾತ್ಮಾ ಪುರುಷಃ ಪುರಾಣೋ
ನಿರಂತರಾಖಂಡಸುಖಾನುಭೂತಿಃ ।
ಸದೈಕರೂಪಃ ಪ್ರತಿಬೋಧಮಾ
ಯೇನೇಷಿತಾ ನಾಗಸವಶ್ಚರಂತಿ ॥ ೧೩೧ ॥
ಏಷಃ ಅಂತರಾತ್ಮಾ ಇವನೇ ಅಂತರಾತ್ಮನು, ಪುರಾಣಃ ಪುರುಷಃ =
ಪುರಾಣಪುರುಷನು, ನಿರಂತರ, ಅಖಂಡ- ಸುಖಾನುಭೂತಿಃ - ನಿತ್ಯವೂ ಅಖಂಡವೂ
ಆದ ಸುಖಾನುಭವವುಳ್ಳವನು, ಸದಾ ಏಕರೂಪಃ = ಯಾವಾಗಲೂ ಒಂದೇ ವಿಧ
ವಾದ ಸ್ವರೂಪವುಳ್ಳವನು, ಪ್ರತಿ ಬೋಧಮಾತ್ರ - ಜ್ಞಾನ ಮಾತ್ರಸ್ವರೂಪನು,
ಯೇನ - ಯಾವನಿಂದ ಇಷಿತಾಃ - ಪ್ರೇರಿಸಲ್ಪಟ್ಟವುಗಳಾಗಿ ವಾಕ್ - ವಾಕ್ಕು
ಅಸವಃ ಚ = ಮತ್ತು ಪ್ರಾಣಗಳು ಚರಂತಿ – ಚಲಿಸುತ್ತವೆಯೊ
೧೩೧. ಇವನೇ ಅಂತರಾತ್ಮನು, ಪುರಾಣಪುರುಷನು, ನಿತ್ಯಾಖಂಡ
ಸುಖಾನುಭವವುಳ್ಳವನು, ಯಾವಾಗಲೂ ಒಂದೇ ವಿಧವಾದ ಸ್ವರೂಪ