2023-02-20 15:03:54 by ambuda-bot
This page has not been fully proofread.
೬೮
ವಿವೇಕಚೂಡಾಮಣಿ
ಲಾದುವನ್ನು ಚೇತನಗೊಳಿಸುತ್ತಾನೆಯೋ ಯಾವನನ್ನು ಅವು ಚೇತನಗೊ
ಲಾರವೊ ಅವನೇ ಈ ಆತ್ಮನು.
[<
[ಯಾವುದನ್ನು ಕಣ್ಣಿನಿಂದ ನೋಡುವುದಿಲ್ಲವೋ ಯಾವುದರಿಂದ ಕಣ್ಣು ಗಳ
ನೋಡುತ್ತಾನೆಯೋ ಅದನ್ನೇ ನೀನು ಬ್ರಹ್ಮವೆಂದು ತಿಳಿ' ಯಚ್ಚ ಕ್ಷುಷಾ ನ ಪ
ಯೇನ ಚಂಷಿ ಪಶ್ಯತಿ । ತದೇವ ಬ್ರಹ್ಮ ತ್ವಂ ಸಿದ್ಧ ಎಂದು ಶ್ರುತಿ
(ಕೇನ ಉ. ೧. ೭) ಹೇಳುತ್ತದೆ. ಬೃಹದಾರಣ್ಯಕ ೩. ೪. ೨ನ್ನೂ ನೋಡಿ.]
ಯೇನ ವಿಶ್ವಮಿದಂ ವ್ಯಾಪ್ತಂ ಯಂ ನ ವ್ಯಾಜ್ಯೋತಿ ಕಿಂಚನ ।
ಆಭಾರೂಪಮಿದಂ ಸರ್ವಂ ಯಂ ಭಾಂತಮನುಭಾತ್ಕಮ್
। ೧೨೮
ಯೇನ ಯಾವನಿ೦ದ ಇದಂ ವಿಶ್ವಂ = ಈ ವಿಶ್ವವು ವ್ಯಾಪ್ತಂ = ವಾ
ವಾಗಿದೆಯೋ ಯಂ - ಯಾವನನ್ನು ಕಿಂಚನ - ಯಾವುದೊಂದೂ ನ ವ್ಯಾಜ್ಯೋತಿ
ವ್ಯಾಪಿಸಲಾರದೊ, ಯಂ ಭಾಂತಂ = ಪ್ರಕಾಶಿಸುತ್ತಿರುವ ಯಾವನನ್ನು ಆ
ರೂಪಮ್ ಇದಂ ಸರ್ವ೦= ಪ್ರಕಾಶರೂಪವಾದ ಇದೆಲ್ಲವೂ ಅನುಭಾತಿ ಅನುಸ
ಪ್ರಕಾಶಿಸುತ್ತಿರುವುದೊ [ಸಃ] ಅಯಂ [ಆತ್ಮಾ].
೧೨೮. ಯಾವನಿಂದ ಈ ವಿಶ್ವವೆಲ್ಲವೂ ವ್ಯಾಪ್ತವಾಗಿರುವುದೋ ಯ
ನನ್ನು ಯಾವುದೂ ವ್ಯಾಪಿಸಲಾರದೊ, ಪ್ರಕಾಶಿಸುತ್ತಿರುವ ಯಾವನ
ಅನುಸರಿಸಿ ಪ್ರಕಾಶರೂಪವಾದ ಇದೆಲ್ಲವೂ ಬೆಳಗುತ್ತಿರುವುದೋ ಅವನೇ
ಆತ್ಮನು.
[ತಮೇವ ಭಾಂತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವವಿದಂ ವಿಭಾತಿ
ಕಠ ಉ. ೨. ೫. ೧೫ ಮತ್ತು ಮುಂಡಕ ಉ. ೨. ೨. ೧೧ ನೋಡಿ.
ಯಸ್ಯ ಸನ್ನಿಧಿಮಾತ್ರೇಣ ದೇಹೇಂದ್ರಿಯ-ಮನೋಧಿಯಃ ।
ವಿಷಯೇಷು ಸ್ವಕೀಯೇಷು ವರ್ತಂತೇ ಪ್ರೇರಿತಾ ಇವ । ೧೨೯
ಯಸ್ಯ - ಯಾವನ ಸನ್ನಿಧಿರ್ಮಾಣ = ಸಾನ್ನಿಧ್ಯಮಾತ್ರದಿಂದ ದೇಹೇ
ದ್ರಿಯಮನೋಧಿಯಃ – ದೇಹೇಂದ್ರಿಯ-ಮನೋಬುದ್ಧಿಗಳು ಸ್ವಕೀಯೇಷ
ತಮ್ಮ ತಮ್ಮ ವಿಷಯೇಷು - ವಿಷಯಗಳಲ್ಲಿ ಪ್ರೇರಿತಾಃ ಇವ = ಪ್ರೇರಿಸಲ್ಪಟ್ಟ
ವರ್ತಂತೇ = ಇರುತ್ತವೆಯೊ,
೧೨೯. ಅವನ ಸಾನ್ನಿಧ್ಯಮಾತ್ರದಿಂದ ದೇಹ ಇಂದ್ರಿಯಗಳು ಮನ
ಬುದ್ಧಿ-ಇವು ತಮ್ಮ ತಮ್ಮ ವಿಷಯಗಳಲ್ಲಿ ಪ್ರೇರಿಸಲ್ಪಟ್ಟಂತೆ ಪ್ರವರ್ತಿ
ಇವೆ.