This page has been fully proofread once and needs a second look.

[^೨೭]
 
ವಿವೇಕಚೂಡಾಮಣಿ
 
[೧
] ಜಾಗ್ರತ್ ಸ್ವಪ್ನ-ಸುಷುಪ್ತಿ ಎಂಬ.
 
ಎಂಬ.
 

[^
] ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ

ಎಂಬ.
ಇವುಗಳಲ್ಲಿ ಮೊದಲನೆಯದು ನಮ್ಮ ಶರೀರ, ಮುಂದಿನ ಮೂರು ಕೋಶ
-
ಗಳೇ ಸೂಕ್ಷ್ಮಶರೀರವಾಗಿವೆ ಮತ್ತು ಕೊನೆಯದು ಕಾರಣಶರೀರವಾಗಿದೆ. ಈ ವಿಷಯ
-
ದಲ್ಲಿ ತೈತ್ತಿರೀಯೋಪನಿಷತ್ತನ್ನು (ಬ್ರಹ್ಮಾನಂದವಲ್ಲಿ) ನೋಡಿ.

[^
] ಕಾಲತ್ರಯದಲ್ಲಿಯೂ.
 
]
 
ಯೋ
 
ವಿಜಾನಾತಿ ಸಕಲಂ ಜಾಗ್ರತ್ -ಸ್ವಪ್ನ-ಸುಷುಪ್ತಿ ಯುಷು

ಬುದ್ಧಿ-ತದ್ವತಿವೃತ್ತಿ -ಸದ್ಭಾವಭಾವಮಹಮಿತ್ಯ ಯಮ್
 
೬೭
 
|| ೧೨೬
 

 
ಗಳಲ್ಲಿ
 
||
 
ಯಃ - ಯಾವನು= ಯಾವನು, ಜಾಗ್ರತ್ -ಸ್ವಪ್ನ -ಸುಷುಪ್ತಿರುಷು = ಎಚ್ಚರ-ಸ್ವಪ್ನ-ತನಿನಿದ್ರೆ
-
ಗಳಲ್ಲಿ,
ಸಕಲಂ .
೦ =
=ಎಲ್ಲವನ್ನೂ, ವಿಜಾನಾತಿ -= ಅರಿತುಕೊಳ್ಳುತ್ತಾನೆ, ಬುದ್ಧಿ-
ತದ್ವಿ.

ತದ್ವೃತ್ತಿ-
ಸದ್ಭಾವ-ಮ್ = ಬುದ್ಧಿ, ಅದರ ವೃತ್ತಿಗಳ ಇರುವಿಕೆ, ಅಭಾವಂ -= [ಅವು

ಗಳ] ಅಭಾವ [ಇವುಗಳನ್ನು ಅರಿತುಕೊಳ್ಳುತ್ತಾನೆಯೋ], ಅಹಮ್ ಇತಿ -= ಅಹಂ

ಪ್ರತ್ಯಯಕ್ಕೆ ಆಶ್ರಯನಾಗಿರುವನೋ, ಅಯಮ್ [ಆತ್ಮಾ] = ಇವನು [ಆತ್ಮನು].
 

 
೧೨೬. ಯಾವನು ಜಾಗ್ರತ್ -ಸ್ವಪ್ನ -ಸುಷುಪ್ತಿಗಳಲ್ಲಿ ತೋರುವುದೆಲ್ಲ
-
ವನ್ನೂ ಅರಿತುಕೊಳ್ಳುತ್ತಾನೆಯೊ, ಮನಸ್ಸು ಮತ್ತು ಅದರ ವೃತ್ತಿಗಳ ಇರು
-
ವಿಕೆ ಅಥವಾ ಇಲ್ಲದಿರುವಿಕೆ-ಇವುಗಳನ್ನು ಅರಿಯುತ್ತಾನೆ
ಯೊ ಮತ್ತು
'ನಾನು' ಎಂಬುದಕ್ಕೆ ಆಶ್ರಯನಾಗಿರುವನೋ ಅವನೇ ಈ ಆತ್ಮನು.
 
ಮತ್ತು
 

 
[ಮನಸ್ಸು ಸುಷುಪ್ತಿಯಲ್ಲಿ ಲಯವಾಗುತ್ತದೆ; ಇದರ ಅಭಾವವು ಎಚ್ಚರವಾದ
-
ಮೇಲೆಯೇ ಗೊತ್ತಾಗುತ್ತದೆ. ಆತ್ಮನು ಸಾಕ್ಷಿಯಾಗಿರುವುದರಿಂದಲೇ ಇದು ಸಾಧ್ಯ
-
ವಾಗಿದೆ.]
 

 

 
ಯಃ ಪಶ್ಯತಿ ಸ್ವಯಂ ಸರ್ವಂ ಯಂ ನ ಪಶ್ಯತಿ ಕಶ್ಚನ ।

ಯಶ್ಚಿಚೇತಯತಿ ಬುದ್ಧಾಧ್ಯಾದಿ ನ ತಂತದ್ಯಂ ಚೇತಯತ್ಯಯಮ್ ॥ ೧೨೭ ।
 
|
 
ಯಃ = ಯಾವನು, ಸ್ವಯಂ = ತಾನಾಗಿಯೇ, ಸರ್ವಂ-= ಎಲ್ಲವನ್ನೂ
, ಪಶ್ಯತಿ=
ನೋಡುತ್ತಾನೆಯೊ, ಯಂ = ಯಾವನನ್ನು, ಕಶ್ಚನ = ಯಾವನೊಬ್ಬನೂ
, ನ ಪಶ್ಯತಿ=
ನೋಡುವುದಿಲ್ಲವೋ, ಯಃ = ಯಾವನು, ಬುದ್ಧಾಧ್ಯಾದಿ -= ಬುದ್ಧಿ ಮೊದಲಾದುವನ್ನು
.
ಚೇತಯುತಿ=
ಚೇತನಗೊಳಿಸುತ್ತಾನೆಯೊ
 
ಪಶ್ಯತಿ-
ನ ಪಶ್ಯತಿ-
ಚೇತಯುತಿ
 
, ಯಂ
 
ಯಾವನನ್ನು ತತ್.
=ಯಾವನನ್ನು, ತತ್= ಅದು
 
,
ನ ಚೇತಯತಿ = ಚೇತನಗೊಳಿಸುವುದಿಲ್ಲವೋ, [ಸಃ] ಅಯಮ್ [ಆತ್ಮಾ] =

[ಅವನು] ಈ [ಆತ್ಮನು].
 

 
೧೨೭. ಯಾವನು ತಾನಾಗಿಯೇ ಎಲ್ಲವನ್ನೂ ನೋಡುತ್ತಾನೆಯೊ

ಯಾವನನ್ನು ಯಾವನೊಬ್ಬನೂ ನೋಡಲಾರನೊ, ಯಾವನು ಬುದ್ಧಿ ಮೊದ