2023-02-20 15:03:54 by ambuda-bot
This page has not been fully proofread.
೧೨೭]
ವಿವೇಕಚೂಡಾಮಣಿ
[೧ ಜಾಗ್ರತ್ ಸ್ವಪ್ನ-ಸುಷುಪ್ತಿ ಎಂಬ.
ಎಂಬ.
೨ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ
ಇವುಗಳಲ್ಲಿ ಮೊದಲನೆಯದು ನಮ್ಮ ಶರೀರ, ಮುಂದಿನ ಮೂರು ಕೋಶ
ಗಳೇ ಸೂಕ್ಷ್ಮಶರೀರವಾಗಿವೆ ಮತ್ತು ಕೊನೆಯದು ಕಾರಣಶರೀರವಾಗಿದೆ. ಈ ವಿಷಯ
ದಲ್ಲಿ ತೈತ್ತಿರೀಯೋಪನಿಷತ್ತನ್ನು (ಬ್ರಹ್ಮಾನಂದವಲ್ಲಿ) ನೋಡಿ.
೩ ಕಾಲತ್ರಯದಲ್ಲಿಯೂ.
ಯೋ
ವಿಜಾನಾತಿ ಸಕಲಂ ಜಾಗ್ರತ್ ಸ್ವಪ್ನ-ಸುಷುಪ್ತಿ ಯು ।
ಬುದ್ಧಿ-ತದ್ವತಿ-ಸದ್ಭಾವನಭಾವಮಹಮಿತ್ಯ ಯಮ್
೬೭
॥ ೧೨೬
।
ಗಳಲ್ಲಿ
ಯಃ - ಯಾವನು ಜಾಗ್ರತ್ ಸ್ವಪ್ನ ಸುಷುಪ್ತಿರು= ಎಚ್ಚರ-ಸ್ವಪ್ನ-ತನಿನಿದ್ರೆ
ಸಕಲಂ .
೦ = ಎಲ್ಲವನ್ನೂ ವಿಜಾನಾತಿ - ಅರಿತುಕೊಳ್ಳುತ್ತಾನೆ, ಬುದ್ಧಿ-
ತದ್ವಿ.ಸದ್ಭಾವ- ಬುದ್ಧಿ, ಅದರ ವೃತ್ತಿಗಳ ಇರುವಿಕೆ ಅಭಾವಂ - [ಅವು
ಗಳ] ಅಭಾವ [ಇವುಗಳನ್ನು ಅರಿತುಕೊಳ್ಳುತ್ತಾನೆಯೋ, ಅಹನ ಇತಿ - ಅಹಂ
ಪ್ರತ್ಯಯಕ್ಕೆ ಆಶ್ರಯನಾಗಿರುವನೋ ಅಯಮ್ [ಆತ್ಮಾ] = ಇವನು [ಆತ್ಮನು].
೧೨೬. ಯಾವನು ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲಿ ತೋರುವುದೆಲ್ಲ
ವನ್ನೂ ಅರಿತುಕೊಳ್ಳುತ್ತಾನೆಯೊ, ಮನಸ್ಸು ಮತ್ತು ಅದರ ವೃತ್ತಿಗಳ ಇರು
ವಿಕೆ ಅಥವಾ ಇಲ್ಲದಿರುವಿಕೆ-ಇವುಗಳನ್ನು ಅರಿಯುತ್ತಾನೆ
'ನಾನು' ಎಂಬುದಕ್ಕೆ ಆಶ್ರಯನಾಗಿರುವನೋ ಅವನೇ ಈ ಆತ್ಮನು.
ಮತ್ತು
[ಮನಸ್ಸು ಸುಷುಪ್ತಿಯಲ್ಲಿ ಲಯವಾಗುತ್ತದೆ; ಇದರ ಅಭಾವವು ಎಚ್ಚರವಾದ
ಮೇಲೆಯೇ ಗೊತ್ತಾಗುತ್ತದೆ. ಆತ್ಮನು ಸಾಕ್ಷಿಯಾಗಿರುವುದರಿಂದಲೇ ಇದು ಸಾಧ್ಯ
ವಾಗಿದೆ.]
—
ಯಃ ಪಶ್ಯತಿ ಸ್ವಯಂ ಸರ್ವಂ ಯಂ ನ ಪಶ್ಯತಿ ಕಶ್ಚನ ।
ಯಶ್ಚಿತಯತಿ ಬುದ್ಧಾದಿ ನ ತಂ ಚೇತಯತ್ಯಯಮ್ ॥ ೧೨೭ ।
ಯಃ = ಯಾವನು ಸ್ವಯಂ = ತಾನಾಗಿಯೇ ಸರ್ವಂ- ಎಲ್ಲವನ್ನೂ
ನೋಡುತ್ತಾನೆಯೊ, ಯಂ = ಯಾವನನ್ನು ಕಶ್ಚನ = ಯಾವನೊಬ್ಬನೂ
ನೋಡುವುದಿಲ್ಲವೋ, ಯಃ = ಯಾವನು ಬುದ್ಧಾದಿ - ಬುದ್ಧಿ ಮೊದಲಾದುವನ್ನು
ಚೇತನಗೊಳಿಸುತ್ತಾನೆಯೊ
ಪಶ್ಯತಿ-
ನ ಪಶ್ಯತಿ-
ಚೇತಯುತಿ
ಯಂ
ಯಾವನನ್ನು ತತ್. ಅದು
ನ ಚೇತಯತಿ = ಚೇತನಗೊಳಿಸುವುದಿಲ್ಲವೋ [ಸಃ] ಅಯಮ್ [ಆತ್ಮಾ] =
[ಅವನು] ಈ [ಆತ್ಮನು].
೧೨೭. ಯಾವನು ತಾನಾಗಿಯೇ ಎಲ್ಲವನ್ನೂ ನೋಡುತ್ತಾನೆಯೊ
ಯಾವನನ್ನು ಯಾವನೊಬ್ಬನೂ ನೋಡಲಾರನೊ, ಯಾವನು ಬುದ್ಧಿ ಮೊದ