2023-03-02 09:29:56 by Vidyadhar Bhat
This page has been fully proofread once and needs a second look.
[೧೨೪
ಮೊದ
ಲಾಗಿ ದೇಹದ ವರೆಗಿರುವ, ಮಾಯಾಕಾರ್ಯಂ = ಮಾಯೆಯ ಕಾರ್ಯ; ತ್ವಂ =
ನೀನು, ಇದಂ ಸರ್ವಂ
ಯಂತೆ, ಅಸತ್ ಅನಾತ್ಮಕಂ = ಅಸತ್ತಾಗಿರುವ ಅನಾತ್ಮವೆಂದು
೧೨೩. ಮಾಯೆ,[^೧] ಮಹತ್ತೇ[^೨] ಮೊದಲಾಗಿ ದೇಹದ ವರೆಗಿರುವ
ಮಾಯೆಯ ಕಾರ್ಯ- ಇದೆಲ್ಲವನ್ನೂ ಬಿಸಿ
ಅನಾತ್ಮವೆಂದು ತಿಳಿದುಕೊ
೬೬
[^೧] ಮೂಲಪ್ರಕೃತಿ.
[^೨] ಮಹ
ಅಥ ತೇ ಸಂಪ್ರ
ಯದ್ವಿಜ್ಞಾಯ ನರೋ ಬಂಧಾ
ಅಥ
ಸ್ವರೂಪವನ್ನು, ಸಂಪ್ರ
ಯಾವುದನ್ನು, ವಿಜ್ಞಾಯ
ಮುಕ್ತನಾಗಿ, ಕೈವಲ್ಯಂ = ಕೈವಲ್ಯವನ್ನು
೧೨೪. ಇನ್ನು ನಿನಗೆ ಪರಮಾತ್ಮನ ಸ್ವರೂಪವನ್ನು ಹೇಳುವೆನು.
ಮನುಷ್ಯನು ಇದನ್ನು ತಿಳಿದುಕೊಂಡು ಸಂಸಾರಬಂಧದಿಂದ ಮುಕ್ತನಾಗಿ
ಕೈವಲ್ಯವನ್ನು ಹೊಂದುತ್ತಾನೆ.
[ಇಲ್ಲಿಂದ ಪ್ರಾರಂಭಿಸಿ ೧೩೬ನೆಯ ಶ್ಲೋಕದ ವರೆಗೆ ಆತ್ಮಸ್ವರೂಪವನ್ನು
ವಿವರಿಸಿದೆ.
ಅಸ್ತಿ ಕಶ್ಚಿತ್ ಸ್ವಯಂ ನಿತ್ಯಮಹಂಪ್ರತ್ಯಯ-ಲಂಬನಃ ।
ಅವಸ್ಥಾತ್ರಯ-ಸಾಕ್ಷೀ ಸನ್ ಪಂಚಕೋಶ-ವಿಲಕ್ಷಣಃ । ೧೨೫ ॥
ಎಂಬ
ಪ್ರತ್ಯಯಕ್ಕೆ
ಸಾಕ್ಷಿಯೂ
ಅವಸ್ಥಾತ್ರಯಕ್ಕೆ
ಸ್ವಯಂ
ಪ್ರತ್ಯಯಕ್ಕೆ ಆಶ್ರಯನೂ, ಅವಸ್ಥಾತ್ರಯ-ಸಾಕ್ಷೀ ಸನ್=ಅವಸ್ಥಾತ್ರಯಕ್ಕೆ
ಸಾಕ್ಷಿ
ಆದ, ಕಶ್ಚಿತ್ = ಆತ್ಮನೊಬ್ಬನು, ನಿತ್ಯಂ ಅಸ್ತಿ
೧೨೫ ಸ್ವತಃಸಿದ್ಧನೂ, 'ನಾನು' ಎಂಬ ಪ್ರತ್ಯಯಕ್ಕೆ ಆಶ್ರಯನೂ,
ಅವಸ್ಥಾತ್ರಯಕ್ಕೆ[^೧] ಸಾಕ್ಷಿಯೂ, ಪಂಚಕೋಶಗಳಿಗಿಂತ[^೨] ಭಿನ್ನನೂ ಆದ
ಆತ್ಮನೊಬ್ಬನು ಯಾವಾಗಲೂ[^೩] ಇರುತ್ತಾನೆ.
H