This page has been fully proofread once and needs a second look.

ವಿವೇಕಚೂಡಾಮಣಿ
 
೧೨೩]
 
ನ ವೇದಿ
ನ ವೇದ್ಮಿ=ಅರಿಯೆನು, ಇತಿ =ಎಂಬ, ಜಗತ್ಪ್ರಸಿದ್ಧಃ - ಧೇಃ =ಲೋಕಪ್ರಸಿದ್ಧಿಯಿಂದ
,
ಏತಸ್ಯ = ಇದರ, ಪ್ರತೀತಿಃ ಕಿಲ -= ಪ್ರತೀತಿಯು [ಉಂಟಾಗಿರುತ್ತದೆ)].
 
=
 
೬೫
 

 
೧೨೧, (ಪ್ರತ್ಯಕ್ಷ ಅನುಮಿತಿ ಮೊದಲಾದ) ಸರ್ವವಿಧಜ್ಞಾನಗಳ ಶಾಂತಿ,

ಬುದ್ಧಿಯು ಕಾರಣಸ್ವರೂಪದಿಂದ ಇರುವುದು - ಎಂಬುದೇ ಸುಷುಪ್ತಿ.

'ನಾನು ಯಾವುದನ್ನೂ ಅರಿಯೆನು' ಎಂಬ ಲೋಕಪ್ರಸಿದ್ಧಿಯಿಂದ (ಆತ್ಮನ)

ಕಾರಣಶರೀರವು ಅಥವಾ ಅಜ್ಞಾನರೂಪವಾದ ಬೀಜವು ನಮ್ಮ ಅನುಭವಕ್ಕೆ

ಬರುತ್ತದೆ.
 

 
[ಸುಷುಪ್ತಿಯಲ್ಲಿ ಸಮಸ್ತವೃತ್ತಿಗಳೂ ಲಯವಾದರೆ ಅವ್ಯಕ್ತವೆಂಬ ಅಜ್ಞಾನವು

ಇದೆ ಎಂಬುದಕ್ಕೆ ಪ್ರಮಾಣವೇನು? ತನಿನಿದ್ರೆಯಿಂದ ಎಚ್ಚೆತ್ತಿರುವವನ 'ನನಗೇನೂ

ತಿಳಿಯಲಿಲ್ಲ' ಎಂಬ ಜ್ಞಾನದಿಂದಲೇ ಸುಷುಪ್ತಿಯಲ್ಲಿ ಅಜ್ಞಾನವಿದೆ ಎಂಬುದು ಸಿದ್ಧ
-
ವಾಗುತ್ತದೆ.]
 

 
ದೇಹೇಂದ್ರಿಯ-ಪ್ರಾಣ-ಮನೋsಹವಾದಯಃ

ಸರ್ವೆ ವಿಕಾರಾ ವಿಷಯಾಃ ಸುಖಾದಯಃ ।
ವೋ

ವ್ಯೋ
ಮಾದಿ -ಭೂತಾನ್ಯಖಿಲಂ ಚ ವಿಶ್ವ.
-
ಮವ್ಯಕ್ತಪರ್ಯಂತಮಿದಂ ಹ್ಯನಾತ್ಮಾ || ೧೨೨
 
ವಿಕಾರಾಶಿ
 
||
 
ದೇಹ. -ಇಂದ್ರಿಯ -ಪ್ರಾಣ. -ಮನಃ -ಅಹಮ್. -ಆದಯಃ = ದೇಹ ಇಂದ್ರಿಯ
-
ಗಳು ಪ್ರಾಣಗಳು ಮನಸ್ಸು ಅಹಂಕಾರ ಇವೇ ಮೊದಲಾದ, ಸರ್ವೆ
ವೇ ವಿಕಾರಾಃ=
ಎಲ್ಲ ವಿಕಾರಗಳು, ವಿಷಯಾಃ = ಶಬ್ದ ಸ್ಪರ್ಶಾದಿ -ವಿಷಯಗಳು, ಸುಖಾದಯಃ-
=
ಸುಖವೇ ಮೊದಲಾದುವು, ಮೈವ್ಯೋಮಾದಿಭೂತಾನಿ = ಆಕಾಶಾದಿ
ಭೂತಗಳು,
ಅವ್ಯಕ್ತಪರ್ಯಂತಂ -= ಅವ್ಯಕ್ತದ ವರೆಗಿರುವ, ಇದಮ್ ಅಖಿಲಂ ವಿಶ್ವಂ ಚ=

ಪ್ರಪಂಚವೆಲ್ಲವೂ, ಅನಾತಾತ್ಮಾ ಹಿ = ಅನಾತ್ಮವೇ
 
ಭೂತಗಳು,
 
.
 
೧೨೨. ದೇಹ ಇಂದ್ರಿಯಗಳು ಪ್ರಾಣಗಳು ಮನಸ್ಸು ಅಹಂಕಾರ

ಇವೇ ಮೊದಲಾದ ಎಲ್ಲ ವಿಕಾರಗಳು, ಶಬ್ದ ಸ್ಪರ್ಶ ಮೊದಲಾದ ವಿಷಯ
-
ಗಳು, ಸುಖವೇ ಮೊದಲಾದುವು, ಆಕಾಶವೇ ಮೊದಲಾದ ಪಂಚಭೂತ
ಗಳು
-
ಗಳು -
ಅವ್ಯಕ್ತದ ವರೆಗಿನ ಈ ಪ್ರಪಂಚವೆಲ್ಲವೂ ಅನಾತ್ಮವೇ
 
.
 
ಮಾಯಾ ಮಾಯಾಕಾರ್ಯಂ ಸರ್ವಂ
 

ಮಹದಾದಿ-ದೇಹ-ಪರ್ಯ೦ಯಂತಮ್ ।
 

ಅಸದಿದಮನಾತ್ಮಕಂ ತ್ವಂ ವಿದ್ಧಿ
ಮರುಮರೀಚಿಕಾ-ಕಲ್ಪಮ್ || ೧೨೩
 
3
 
ಅಸದಿದವನಾತ್ಮಕಂ ತ್ವಂ ವಿದ್ಧಿ
 
?
 
||