This page has not been fully proofread.

ವಿವೇಕಚೂಡಾಮಣಿ
 
೧೨೩]
 
ನ ವೇದಿ ಅರಿಯೆನು ಇತಿ – ಎಂಬ ಜಗತ್ವಸಿದ್ಧಃ - ಲೋಕಪ್ರಸಿದ್ಧಿಯಿಂದ
ಏತಸ್ಯ = ಇದರ ಪ್ರತೀತಿಃ ಕಿಲ - ಪ್ರತೀತಿಯು [ಉಂಟಾಗಿರುತ್ತದೆ).
 
=
 
೬೫
 
೧೨೧, (ಪ್ರತ್ಯಕ್ಷ ಅನುಮಿತಿ ಮೊದಲಾದ) ಸರ್ವವಿಧಜ್ಞಾನಗಳ ಶಾಂತಿ,
ಬುದ್ಧಿಯು ಕಾರಣಸ್ವರೂಪದಿಂದ ಇರುವುದು ಎಂಬುದೇ ಸುಷುಪ್ತಿ.
'ನಾನು ಯಾವುದನ್ನೂ ಅರಿಯೆನು' ಎಂಬ ಲೋಕಪ್ರಸಿದ್ಧಿಯಿಂದ (ಆತ್ಮನ)
ಕಾರಣಶರೀರವು ಅಥವಾ ಅಜ್ಞಾನರೂಪವಾದ ಬೀಜವು ನಮ್ಮ ಅನುಭವಕ್ಕೆ
ಬರುತ್ತದೆ.
 
[ಸುಷುಪ್ತಿಯಲ್ಲಿ ಸಮಸ್ತವೃತ್ತಿಗಳೂ ಲಯವಾದರೆ ಅವ್ಯಕ್ತವೆಂಬ ಅಜ್ಞಾನವು
ಇದೆ ಎಂಬುದಕ್ಕೆ ಪ್ರಮಾಣವೇನು? ತನಿನಿದ್ರೆಯಿಂದ ಎಚ್ಚೆತ್ತಿರುವವನ 'ನನಗೇನೂ
ತಿಳಿಯಲಿಲ್ಲ' ಎಂಬ ಜ್ಞಾನದಿಂದಲೇ ಸುಷುಪ್ತಿಯಲ್ಲಿ ಅಜ್ಞಾನವಿದೆ ಎಂಬುದು ಸಿದ್ಧ
ವಾಗುತ್ತದೆ.]
 
ದೇಹೇಂದ್ರಿಯ-ಪ್ರಾಣ-ಮನೋಹವಾದಯಃ
ಸರ್ವೆ ವಿಕಾರಾ ವಿಷಯಾಃ ಸುಖಾದಯಃ ।
ವೋಮಾದಿ ಭೂತಾನ್ಯಖಿಲಂ ಚ ವಿಶ್ವ.
ಮವ್ಯಕ್ತಪರ್ಯಂತಮಿದಂ ಹ್ಯನಾತ್ಮಾ । ೧೨೨
 
ವಿಕಾರಾಶಿ
 
ದೇಹ. ಇಂದ್ರಿಯ ಪ್ರಾಣ. ಮನಃ ಅಹಮ್. ಆದಯಃ – ದೇಹ ಇಂದ್ರಿಯ
ಗಳು ಪ್ರಾಣಗಳು ಮನಸ್ಸು ಅಹಂಕಾರ ಇವೇ ಮೊದಲಾದ ಸರ್ವೆ
ಎಲ್ಲ ವಿಕಾರಗಳು, ವಿಷಯಾಃ = ಶಬ್ದ ಸ್ಪರ್ಶಾದಿ ವಿಷಯಗಳು, ಸುಖಾದಯಃ-
ಸುಖವೇ ಮೊದಲಾದುವು, ಮೈಮಾದಿಭೂತಾನಿ = ಆಕಾಶಾದಿ
ಅವ್ಯಕ್ತಪರ್ಯಂತಂ - ಅವ್ಯಕ್ತದ ವರೆಗಿರುವ ಇದಮ್ ಅಖಿಲಂ ವಿಶ್ವಂ ಚ – ಈ
ಪ್ರಪಂಚವೆಲ್ಲವೂ ಅನಾತಾ ಹಿ = ಅನಾತ್ಮವೇ
 
ಭೂತಗಳು,
 
೧೨೨. ದೇಹ ಇಂದ್ರಿಯಗಳು ಪ್ರಾಣಗಳು ಮನಸ್ಸು ಅಹಂಕಾರ
ಇವೇ ಮೊದಲಾದ ಎಲ್ಲ ವಿಕಾರಗಳು, ಶಬ್ದ ಸ್ಪರ್ಶ ಮೊದಲಾದ ವಿಷಯ
ಗಳು, ಸುಖವೇ ಮೊದಲಾದುವು, ಆಕಾಶವೇ ಮೊದಲಾದ ಪಂಚಭೂತ
ಗಳು ಅವ್ಯಕ್ತದ ವರೆಗಿನ ಈ ಪ್ರಪಂಚವೆಲ್ಲವೂ ಅನಾತ್ಮವೇ
 
ಮಾಯಾ ಮಾಯಾಕಾರ್ಯಂ ಸರ್ವಂ
 
ಮಹದಾದಿ-ದೇಹ-ಪರ್ಯ೦ತಮ್ ।
 
ಮರುಮರೀಚಿಕಾ-ಕಲ್ಪಮ್ । ೧೨೩ ।
 
3
 
ಅಸದಿದವನಾತ್ಮಕಂ ತ್ವಂ ವಿದ್ಧಿ
 
?