2023-03-02 04:39:05 by Vidyadhar Bhat
This page has been fully proofread once and needs a second look.
[೧೨೦
[ಇವು], ವಿಶುದ್ಧ ಸ
-=
೬೪
೧೧೯. (ಮನಸ್ಸಿನ) ಪ್ರಸನ್ನತೆ, ಆತ್ಮಾನುಭವ, ಪರಮಶಾಂತಿ, ತೃಪ್ತಿ,
ಆಹ್ಲಾದ, ಯಾವಾಗಲೂ ಆನಂದರಸವನ್ನು ಹೊಂದಿಸುವ ಪರಮಾತ್ಮನಿಷ್ಠೆ-
ಇವು ವಿಶುದ್ಧ ಸತ್ತ್ವದ[^೧] ಗುಣಗಳು.
[
ಅವ್ಯಕ್ತಮೇತತ್ ತ್ರಿಗುಣೈರ್
ತತ್ಕಾರಣಂ ನಾಮ ಶರೀರಮಾತ್ಮನಃ ।
ಸುಷುಪ್ತಿರೇತಸ್ಯ ವಿಭಕ್ಷ್ಯವಸ್ಥಾ
ಪ್ರಲೀನ-ಸರ್ವೆಂದ್ರಿಯ-ಬುದ್ಧಿ ವೃತ್ತಿಃ ॥ ೧೨೦ ॥
ತ್ರಿಗುಣೈಃ - ಮೂರು ಗುಣಗಳಿಂದ
ತತ್ಕಾರಣಂ ನಾಮ ಶರೀರಮಾತ್ಮನಃ ।
ಸುಷುಪ್ತಿರೇತಸ್ಯ ವಿಭಕ್ತ್ಯವಸ್ಥಾ
ಪ್ರಲೀನ-ಸರ್ವೆಂದ್ರಿಯ-ಬುದ್ಧಿ ವೃತ್ತಿಃ ॥ ೧೨೦ ॥
ತ್ರಿಗುಣೈಃ = ಮೂರು ಗುಣಗಳಿಂದ, ನಿರುಕ್ತಂ = ವಿವರಿಸಿರುವ, ಏತತ್
ಇದು, ಅವ್ಯಕ್ತಂ =ಅವ್ಯಕ್ತವು; ತತ್
ನಾಮ
ವೃತ್ತಿಃ
ತನಿನಿದ್ರೆಯು, ಏತಸ್ಯ
೧೨೦. ಮೂರು ಗುಣಗಳಿಂದ ಕೂಡಿರುವುದೆಂದು ವಿವರಿಸಿರುವುದೇ
ಈ ಅವ್ಯಕ್ತವು.[^೧] ಇದು ಆತ್ಮನ[^೨] ಕಾರಣಶರೀರವೆಂದು ಪ್ರಸಿದ್ಧವಾಗಿದೆ.
ಎಲ್ಲ ಇಂದ್ರಿಯಗಳೂ ಬುದ್ಧಿಯ ವೃತ್ತಿಗಳೂ ಲಯವಾಗುವ ತನಿನಿದ್ರೆಯೇ
ಇದರ ವಿಶೇಷವಾದ ಅವಸ್ಥೆಯು.
(೧
[^೧] ಇದನ್ನು ೧೦೮ನೆಯ, ೧೦೯ನೆಯ ಶ್ಲೋಕಗಳಲ್ಲಿ ವಿವರಿಸಿದೆ.
[^೨] ಚಿದಾಭಾಸನಾದ ಆತ್ಮನ.]
ಸರ್ವಪ್ರಕಾರ- ಪ್ರಮಿತಿ-ಪ್ರಶಾಂತಿ-
ರ್
ಸುಷುಪ್ತಿರೇತಸ್ಯ ಕಿಲ ಪ್ರತೀತಿಃ
ಕಿಂಚಿನ್ನ ವೇತಿ ಜಗತ್
॥
3
ಸರ್ವಪ್ರಕಾರ- ಪ್ರಮಿತಿ- ಪ್ರಶಾಂತಿಃ= ಎಲಾ
ಪ್ರಶಾಂತಿಯು, ಬುದ್ಧಃ - ಬುದ್ಧಿಯ ಬೀಜಾತ್ಮನಾ
ಸ್ಥಿತಿಃ ಏವ ಇರುವಿಕೆಯೇ ಸುಷುಪ್ತಿ ಸುಷುಪ್ತಿಯು; ಕಿಂಚಿತ್-ಯಾವುದನ್ನೂ
ಪ್ರಶಾಂತಿಯು, ಬುದ್ಧೇಃ = ಬುದ್ಧಿಯ, ಬೀಜಾತ್ಮನಾ=ಕಾರಣಸ್ವರೂಪದಿಂದ, ಅವ
S
ವಿಧವಾದ
ಸ್ಥಿತಿಃ ಏವ= ಇರುವಿಕೆಯೇ, ಸುಷುಪ್ತಿಃ=ಸುಷುಪ್ತಿಯು; ಕಿಂಚಿತ್ಯಾ=ಯಾವುದನ್ನೂ