2023-02-20 15:03:53 by ambuda-bot
This page has not been fully proofread.
ವಿವೇಕಚೂಡಾಮಣಿ
[೧೨೦
ಸಮೃಚ್ಛತಿ - ಹೊಂದುತ್ತಾನೆಯೊ [ಆ] ಪರಮಾತ್ಮನಿಷ್ಠಾ = ಪರಮಾತ್ಮನಿಷ್ಠೆ -
[ಇವು] ವಿಶುದ್ಧ ಸಸ್ಯ - ವಿಶುದ್ಧ ಸತ್ತ್ವದ ಗುಣಾಃ – ಗುಣಗಳು.
-=
೬೪
೧೧೯. (ಮನಸ್ಸಿನ) ಪ್ರಸನ್ನತೆ, ಆತ್ಮಾನುಭವ, ಪರಮಶಾಂತಿ, ತೃಪ್ತಿ,
ಆಹ್ಲಾದ, ಯಾವಾಗಲೂ ಆನಂದರಸವನ್ನು ಹೊಂದಿಸುವ ಪರಮಾತ್ಮನಿಷ್ಠೆ-
ಇವು ವಿಶುದ್ಧ ಸತ್ತ್ವದ ಗುಣಗಳು.
[೧ ರಜಸ್ಸು ಮತ್ತು ತಮಸ್ಸು- ಇವುಗಳೊಂದಿಗೆ ಮಿಶ್ರವಾಗಿರದ ಸಗುಣದ.]
ಅವ್ಯಕ್ತಮೇತತ್ ತ್ರಿಗುರ್ನಿರುಕಂ
ತತ್ಕಾರಣಂ ನಾಮ ಶರೀರಮಾತ್ಮನಃ ।
ಸುಷುಪ್ತಿರೇತಸ್ಯ ವಿಭಕ್ಷ್ಯವಸ್ಥಾ
ಪ್ರಲೀನ-ಸರ್ವೆಂದ್ರಿಯ-ಬುದ್ಧಿ ವೃತ್ತಿಃ ॥ ೧೨೦ ॥
ತ್ರಿಗುಣೈಃ - ಮೂರು ಗುಣಗಳಿಂದ ನಿರುಕ್ತಂ 4 ವಿವರಿಸಿರುವ ಏತತ್,
ಇದು ಅವ್ಯಕ್ತಂ ಅವ್ಯಕ್ತವು; ತತ್- ಅದು ಆತ್ಮನಃ= ಆತ್ಮನಿಗೆ ಕಾರಣಂ ಶರೀರಂ
ನಾಮ - ಕಾರಣಶರೀರವೆಂದು ಪ್ರಸಿದ್ಧವಾಗಿದೆ; ಪ್ರಲೀನ ಸರ್ವೇಂದ್ರಿಯ. ಬುದ್ಧಿ.
ವೃತ್ತಿಃ - ಲಯವಾದ ಸರ್ವೆಂದ್ರಿಯಗಳ ಮತ್ತು ಬುದ್ಧಿವೃತ್ತಿಯ ಸುಷುಪ್ತಿಃ
ತನಿನಿದ್ರೆಯು ಏತಸ್ಯ - ಇದರ ವಿಭಕ್ತಿ. ಅವಸ್ಥಾ - ವಿಶೇಷವಾದ ಅವಸ್ಥೆಯು,
೧೨೦. ಮೂರು ಗುಣಗಳಿಂದ ಕೂಡಿರುವುದೆಂದು ವಿವರಿಸಿರುವುದೇ
ಈ ಅವ್ಯಕ್ತವು. ಇದು ಆತ್ಮನ ಕಾರಣಶರೀರವೆಂದು ಪ್ರಸಿದ್ಧವಾಗಿದೆ.
ಎಲ್ಲ ಇಂದ್ರಿಯಗಳೂ ಬುದ್ಧಿಯ ವೃತ್ತಿಗಳೂ ಲಯವಾಗುವ ತನಿನಿದ್ರೆಯೇ
ಇದರ ವಿಶೇಷವಾದ ಅವಸ್ಥೆಯು.
(೧ ಇದನ್ನು ೧೦೮ನೆಯ, ೧೦೯ನೆಯ ಶ್ಲೋಕಗಳಲ್ಲಿ ವಿವರಿಸಿದೆ.
೨ ಚಿದಾಭಾಸನಾದ ಆತ್ಮನ.]
ಸರ್ವಪ್ರಕಾರ- ಪ್ರಮಿತಿ-ಪ್ರಶಾಂತಿ-
ರ್ಬಿಜಾತ್ಮನಾsವಸ್ಥಿತಿರೇವ ಬುದ್ಧಃ ।
ಸುಷುಪ್ತಿರೇತಸ್ಯ ಕಿಲ ಪ್ರತೀತಿಃ
ಕಿಂಚಿನ್ನ ವೇತಿ ಜಗತ್ನಿಸಿದ್ದೇ…
॥ ೧೨೧
3
ಸರ್ವಪ್ರಕಾರ- ಪ್ರಮಿತಿ- ಪ್ರಶಾಂತಿಃ ಎಲಾ
ಪ್ರಶಾಂತಿಯು, ಬುದ್ಧಃ - ಬುದ್ಧಿಯ ಬೀಜಾತ್ಮನಾ
ಸ್ಥಿತಿಃ ಏವ ಇರುವಿಕೆಯೇ ಸುಷುಪ್ತಿ ಸುಷುಪ್ತಿಯು; ಕಿಂಚಿತ್-ಯಾವುದನ್ನೂ
ಜ್ಞಾನಗಳ
ಸ್ವರೂಪದಿಂದ ಅವ.
S
ವಿಧವಾದ